ಅರುಣ ಕಿರಣ ಪ್ರತಿದಿನ

Must Read

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...

ಸ್ನೇಹಿತರ ದಿನಾಚರಣೆಯ ಶುಭಾಷಯಗಳು

ನಮ್ಮಲ್ಲಿ ಎಷ್ಟೋ ದಿನಾಚರಣೆಗಳಿವೆ. ಇದರಲ್ಲಿ ಸ್ನೇಹಕ್ಕೆ ಕೊಡುವ ಬೆಲೆ ಯಾವುದಕ್ಕೂ ಕೊಡಲಾಗದು ಎನ್ನುತ್ತಾರೆ. ಕಾರಣ ಇಲ್ಲಿ ಸ್ವಾರ್ಥ ಅಹಂಕಾರವಿರದೆ ಶುದ್ದ ಭಾವನೆಗಳ ಸಮ್ಮಿಲನವಿರುತ್ತದೆ. ಬಡವ ಬಡವನನ್ನು...

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

ಸಿಂದಗಿ: ರಾಜ್ಯದಲ್ಲಿ ಪಿಂಜಾರ, ನದಾಫ್ ಸಮುದಾಯಗಳು ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಈ ಜನಾಂಗ ಉದ್ದಾರವಾಗಬೇಕಾದರೆ ಪಿಂಜಾರ್ ಅಭಿವೃದ್ಧಿ ನಿಗಮ ಅವಶ್ಯಕತೆ ಇದೆ. ಪ್ರವರ್ಗ...

. . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

20: 06: 2021 ಭಾನುವಾರ


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ಗ್ರೀಷ್ಮ.
ಮಾಸ. ಜ್ಯೇಷ್ಠ.
ಪಕ್ಷ . ಶುಕ್ಲ ಪಕ್ಷ .

ತಿಥಿ- ದಶಮಿ 18:45 ರವರೆಗೆ ಆಮೇಲೆ ಏಕಾದಶಿ ಮಾ.ಮ.1:31 ರವರೆಗೆ.
ಶ್ರಾದ್ಧ ತಿಥಿ- ದಶಮಿ.
ನಕ್ಷತ್ರ.- ಚೈತ್ರ ಮಾ.18:50 ರವರೆಗೆ ಆಮೇಲೆ ಸ್ವಾತಿ ಮಾ.ಮ. 4:46.
ಯೋಗ- ಪರಿಘ(21:00)
ಕರಣ- ಗರಜ.
ವಾಸರ – ಭಾನು ವಾಸರೇ.

ಚಂದ್ರ ರಾಶಿ : ತುಲಾ.
ಸೂರ್ಯ ರಾಶಿ :- ಮಿಥುನ.

🌅ಸೂರ್ಯೋದಯ- ಬೆ. 05:54.
🌄ಸೂರ್ಯಾಸ್ತ – ಸಾ.06-48.

ಚಂದ್ರೋದಯ :- 14:21.
ಚಂದ್ರಾಸ್ಥ 26:29.
ರಾಹು ಕಾಲ : 16:30-18:00.
ಯಮಗಂಡ ಕಾಲ: 12;00-13:30.
ಗುಳಿಕ ಕಾಲ:- 15:00-16:30.
ಅಮೃತಕಾಲ: 12:52-14:21.
ಅಭಿಜಿತ್ ಕಾಲ :- 11:56:-12:47.


ಇಂದು: ದಶಾಪಾಪಹಾರದಶಮಿ, ದಶಮಿ ಹರಿವಾಸರ,ವರದರಾಜ ಜಯಂತಿ, ವಿಶ್ವ ನಿರಾಶ್ರೀತರ ದಿನ, ಗಂಗಾ ದಶಹಾರ, ಮಹಾಋಷಿ ಯಜ್ಞವಲ್ಕ ಜಯಂತಿ. ನಾಳೆ ನಿರ್ಜಲ ಏಕಾದಶಿ, ವಿಶ್ವ ಯೋಗ ದಿನ, ಗಾಯಿತ್ರಿ ಜಯಂತಿ.


ನುಡಿ ಮುತ್ತುಗಳು

ಜೀವನದಲ್ಲಿ ಯಾವುದೂ ಸಮಸ್ಯೆಯಲ್ಲ, ಸರಿಯಾದೃಷ್ಟಿಯಿಂದ ನೋಡಿದರೆ ಪ್ರತಿಯೊಂದೂ ಒಂದು ಹೊಸ ಅವಕಾಶವೇ.

ಜಗತ್ತಿನಲ್ಲಿ ಯಾರನ್ನು ಕೀಳಾಗಿ ಕಾಣಬೇಡಿ, ಏಕೆಂದರೆ ಬಳಕೆಗೆ ಯೋಗ್ಯವಲ್ಲದ ನೀರು ಸಹ ಬೆಂಕಿಯನ್ನು ಆರಿಸಲು ಬರುತ್ತದೆ.

ಹೃದಯದಲ್ಲಿ ಭಾರವನ್ನು ಕಡಿಮೆ ಮಾಡುವ ಶಕ್ತಿ ನಗುವಿಗೆ ಇದೆ. ಅದಕ್ಕೆ ಯಾವಾಗಲು ನಗುತ್ತ ನಗುತ್ತ ಇರಿ.

ಸಂತೋಷವೆಂಬುದು ಸಿಕ್ಕಾಪಟ್ಟೆ ದುಡ್ಡನ್ನು ಖರ್ಚು ಮಾಡಿದ್ರೆ ಅಥವಾ ಪ್ರವಾಸ ಮಾಡಿದ್ರೆ ಸಿಕ್ಕುವುದಿಲ್ಲ. ನೀವು ನಮ್ಮವರು ಎನ್ನುಕೊಳ್ಳುವವರ ಹತ್ತಿರ ಕೆಲವು ನಿಮಿಷಗಳಕಾಲ ಮನಸ್ಸು ಬಿಚ್ಚಿ ಮಾತನಾಡಿದರೆ ಸಂತೋಷವು ತಾನಾಗಿಯೇ ಸಿಗುತ್ತದೆ.

ಮನುಷ್ಯ ಬದಲಾಗುವುದು ಮತ್ತು ಹಾಳಾಗುವುದು ಒಂದೆ ಕಾರಣಕ್ಕೆ.
ಇನ್ನೊಬ್ಬರ ಮಾತು ಕೇಳಿ..!!

ಒಳ್ಳೆಯ ಕೆಲಸ ಮಾಡುವವರ ವರ್ತಮಾನ,ಅಷ್ಟು ಚೆನ್ನಾಗಿರುವುದಿಲ್ಲ,ಕೆಟ್ಟದಾಗಿರುತ್ತದೆ..

Sometimes the best thing that you cannot do is not think, Not Wonder, Not Stress, Not Obsess, Just Breathe and have Faith. Everything Will Work out . Just Fine.

LIFE was never premised to be always HAPPY but LIFE gets better after We Accept things as we just cannot Change.

Make your Life like a DAIRY. Your Each Day like a New PAGE. Write Something New Everyday. Do not Copy the Same Text from Previous ONE.

Tolerance is the Highest Degree of our Strength and Desire to take Revenge is the First Sign of Weakness.

Good Results are Generated at the End of the Day only if Good Thoughts are generated at the Beginning of the Day.

We are Tested not to show our Weakness, but to Discover our Strengths,


ಶುಭೋದಯ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸಿರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -
- Advertisement -

Latest News

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...
- Advertisement -

More Articles Like This

- Advertisement -
close
error: Content is protected !!