ಅರುಣ ಕಿರಣ ಪ್ರತಿದಿನ

Must Read

ಶಿಕ್ಷಕನ ವೃತ್ತಿಯಲ್ಲಿ ಅಧ್ಯಯನ, ಹೊಸ ಆಲೋಚನಾ ಕ್ರಮ, ಕ್ರಿಯಾಶೀಲ ಬೋಧನೆ ಅಗತ್ಯ – ಡಾ. ಅಣ್ಣಾಸಾಹೇಬ ಎಂ. ಗುರವ

ಸವದತ್ತಿ: ಆವಿಷ್ಕಾರ, ಸೃಜನಶೀಲತೆ ಮತ್ತು ಶಿಕ್ಷಣ ಈ ಇವುಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡಲು ಶಿಕ್ಷಕರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಠ್ಯವನ್ನು...

ಆದರ್ಶ ವಿದ್ಯಾಲಯದ ಪ್ರಕಟಣೆ

ಸಿಂದಗಿ: ಆದರ್ಶ ವಿದ್ಯಾಲಯಕ್ಕೆ 2021-22ನೇ ಸಾಲಿನ 6ನೇ ತರಗತಿಗೆ ದಾಖಲಾತಿ ಪಡೆಯಲು ನಡೆಸುವ ಪ್ರವೇಶ ಪರೀಕ್ಷೆಯು ಜುಲೈ 27 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ...

ಜಾನುವಾರು ವೈದ್ಯ ಸಿಬ್ಬಂದಿ ಒದಗಿಸಲು ಆಗ್ರಹ

ಸಿಂದಗಿ: ತಾಲೂಕಿನ ಗೋಲಗೇರಿ ಗ್ರಾಮದ ಪಶು ಆಸ್ಪತ್ರೆಗೆ ವೈದ್ಯಾಧಿಕಾರಿ ಸೇರಿದಂತೆ ಸಿಬ್ಬಂದಿ ನೇಮಕ ಮಾಡುವಂತೆ ಆಗ್ರಹಿಸಿ ಕರ್ನಾಟಕ ಟಿಪ್ಪು ಸುಲ್ತಾನ ಮಹಾವೇದಿಕೆ ಕಾರ್ಯಕರ್ತರು ಮತ್ತು ರೈತರು...

. . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

23: 06: 2021 ಬುಧವಾರ 


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ಗ್ರೀಷ್ಮ.
ಮಾಸ. ಜ್ಯೇಷ್ಠ.
ಪಕ್ಷ . ಶುಕ್ಲ ಪಕ್ಷ .

ತಿಥಿ- ತ್ರಯೋದಶಿ. ಆಮೇಲೆ.5:17 ರವರೆಗೆ ಆಮೇಲೆ ಚತುರ್ದಶಿ ರಾತ್ರಿ 2:47 ರವರೆಗೆ ಆಮೇಲೆ ಹುಣ್ಣಿಮೆ/ ಪೂರ್ಣಿಮಾ ಮಾ ರಾತ್ರಿ 12:28.
ಶ್ರಾದ್ಧ ತಿಥಿ- ಚತುರ್ದಶಿ.
ನಕ್ಷತ್ರ.- ಅನುರಾಧ ಬೆ.11:48. ರವರೆಗೆ ಆಮೇಲೆ ಜ್ಯೇಷ್ಠ ಮಾ. ಬೆ. 9:22.ರವರೆಗೆ.
ಯೋಗ- ಸಾಧ್ಯ.
ಕರಣ- ಗರಜ.
ವಾಸರ – ಸೌಮ್ಯ ವಾಸರೇ.

ಚಂದ್ರ ರಾಶಿ : ವೃಶ್ಚಿಕ.
ಸೂರ್ಯ ರಾಶಿ :- ಮಿಥುನ.

🌅ಸೂರ್ಯೋದಯ- ಬೆ. 05:55.
🌄ಸೂರ್ಯಾಸ್ತ – ಸಾ.06-48.

ಚಂದ್ರೋದಯ :- 17:26.
ಚಂದ್ರಾಸ್ಥ 29:10.
ರಾಹು ಕಾಲ : 12:00-13:30.
ಯಮಗಂಡ ಕಾಲ: 07:30-09:00.
ಗುಳಿಕ ಕಾಲ:- 10:30-12:00.
ಅಮೃತಕಾಲ: 25:21-26:46.
ಅಭಿಜಿತ್ ಕಾಲ :- ಯಾವುದು ಇಲ್ಲ.


ಇಂದು: ಮೈಸೂರು ದೇವಾಲದೇವಾಂಗ , ಅಭಿನವ ವಿದ್ಯಾಧರ ವರ್ಧಂತಿ, ನಾಥಮುನಿ ಆಳ್ವಾರ್ ತಿರುನಕ್ಷತ್ರ ,ನಾಚರಗುಡಿ ಸತ್ಯಾಭಿನವ ಪುಣ್ಯದಿನ, ಮುಳಬಾಗಿಲಿನಲ್ಲಿ ಶ್ರೀಪಾದ್ರಜರ ಆರಾಧನೆ.


ನುಡಿ ಮುತ್ತುಗಳು

ಮನುಷ್ಯನದು ಸ್ವಂತದ್ದು ಏನಿದೆ?

ಜನ್ಮ ಬೇರೆಯವರು ನೀಡಿದ್ದಾರೆ ..!
ಹೆಸರು ಬೇರೆಯವರು ಇಟ್ಟಿದ್ದಾರೆ.
ಶಿಕ್ಷಣ ಬೇರೆಯವರು ಕಲಿಸಿದ್ದಾರೆ..
ಕೆಲಸ ಬೇರೆಯವರು ಕೊಟ್ಟಿದ್ದಾರೆ.
ನಾಳೆ ಸ್ಮಶಾನಕ್ಕೆ ಬೇರೆಯವರೇ ಹೊತ್ತುಕೊಂಡು ಹೋಗುತ್ತಾರೆ..!

ಹಾಗಾದರೆ,ವ್ಯರ್ಥ ಅಹಂಕಾರ ಏಕೆ..?
ಯಾವಾಗಲೂ ಒಳ್ಳೆಯ ಕರ್ಮದ ಬಗ್ಗೆ ಯೋಚಿಸಬೇಕಲ್ಲವೇ…?

ಬಟ್ಟೆ ಹೊಲಿಯುವವರ ಬಳಿ ಅತಿ ಮುಖ್ಯವಾದ ಎರಡು ಉಪಕರಣಗಳಿರಲೇಬೇಕು.ಒಂದು ಸೂಜಿ, ಇನ್ನೊಂದು ಕತ್ತರಿ. ಇವೆರಡೂ ಜೊತೆಯಲ್ಲೇ ಇರುವುದಾದರೂ ಇವೆರಡರ ಸ್ವಭಾವ ಮಾತ್ರ ವಿರುದ್ಧ.

ಕತ್ತರಿ ಬಟ್ಟೆಯನ್ನು ಕತ್ತರಿಸಿ ತುಂಡು ತುಂಡು ಮಾಡುತ್ತದೆ. ಆದರೆ ಸೂಜಿ ಆ ತುಂಡುಗಳನ್ನು ಜೋಡಿಸಿ ಒಂದುಗೂಡಿಸುತ್ತದೆ.
ಕತ್ತರಿಗೆ ಹೋಲಿಸಿದರೆ ಸೂಜಿ ಅತಿ ಚಿಕ್ಕ ವಸ್ತು. ಸಾಮಾಜಿಕವಾಗಿ ಇದರಿಂದ ಒಂದು ನೀತಿ ಸಿಕ್ಕುತ್ತದೆ.
ಕೆಲವರು ಕತ್ತರಿಯಂತೆ ತಮಗೆ ಬೇಡವಾದುದನ್ನು ಕತ್ತರಿಸಿ ವಿಭಜಿಸುತ್ತಾರೆ. ಅದು ಸಮಾಜವಾಗಬಹುದು. ಸಂಸ್ಥೆಯಾಗಬಹುದು. ಸಂಸಾರವೇ ಆಗಬಹುದು. ಸ್ನೇಹವೂ ಆಗಬಹುದು.
ಕತ್ತರಿಯ ಹರಿತಕ್ಕೆ ಒಳಗಾದವರು ದುಃಖಿಸುತ್ತಲೇ ಮತ್ತೆ ಮತ್ತೆ ತುಂಡಾಗುತ್ತಲೇ ಇರುತ್ತಾರೆ.
ಆದರೆ ಸೂಜಿ ಚಿಕ್ಕದಾದರೂ ಕೆಲಸ ನಿಧಾನವಾದರೂ ತುಂಡಾದುದನ್ನು ಹೊಲಿದು ಜೋಡಿಸುವಂತೆ, ಸಜ್ಜನರು ವಿಭಜಿತರನ್ನು ಒಂದುಗೂಡಿಸಲು ಪ್ರಯತ್ನಿಸುತ್ತಲೇ ಇರುತ್ತಾರೆ.
ಆದುದರಿಂದ ನಾವು ಸೂಜಿಯಂತಾಗಬೇಕು.
ಕತ್ತರಿಯಂತಾಗಬಾರದು.
ಇದೇ ಸಾಮಾಜಿಕ ನೀತಿ.
ಇದನ್ನು ತಿಳಿದು ಬದುಕೋಣ.

ಯಶಸ್ಸು ಎಂದರೆ ವೈಯುಕ್ತಕವಾಗಿ ನಾವೆಷ್ಟು ಬೆಳೆದವು ಎಂಬುದಲ್ಲ. ನಮ್ಮ ಬೆಳವಣಿಗೆಯಿಂದ ಎಷ್ಟು ಜನರು ಸ್ಫೂರ್ತಿಪಡೆದರು ಎಂಬುದು ಮುಖ್ಯವಾಗುತ್ತದೆ.

Yoga is the practice of quieting the mind .
– Patanjali –

Yoga leads from ignorance to wisdom , from weakness to strength ,from disharmony to harmony , from hatred to love …from diversity to unity and from imperfection to perfection.
Swami Sivananda

Yoga is the source of wonderful health,happiness , peace of mind and a step to reach a higher level of consciousness . It removes all negative vibrations like anger , hatred, Jealousy , selfishness , desires , lust etc and develop within unconditional love , unconditional service , selflessness , patience , contentment etc .It also increases body immunity , maintains all our organs in good condition and also protects us from different diseases including Covid -19. So , please practice Yoga and enjoy , celebrate your life.

Peace of Mind is a Beautiful Gift which only We Can give to ourselves just by excepting Nothing from anyone.

Relationship is a Silent Gift of Nature. More Older, More Stronger, More care more respect, Less Words more Understanding. Less Meeting more Feelings.

When my Arms Cannot reach People Who are close to my Heart, I always Hug them with My Prayers.

Never Think Hard about the Past, it brings Tears. Do not think More about the Future, it brings Tears. Live this moment with a Smile, it brings cheers.


ಶುಭೋದಯ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸಿರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -
- Advertisement -

Latest News

ಶಿಕ್ಷಕನ ವೃತ್ತಿಯಲ್ಲಿ ಅಧ್ಯಯನ, ಹೊಸ ಆಲೋಚನಾ ಕ್ರಮ, ಕ್ರಿಯಾಶೀಲ ಬೋಧನೆ ಅಗತ್ಯ – ಡಾ. ಅಣ್ಣಾಸಾಹೇಬ ಎಂ. ಗುರವ

ಸವದತ್ತಿ: ಆವಿಷ್ಕಾರ, ಸೃಜನಶೀಲತೆ ಮತ್ತು ಶಿಕ್ಷಣ ಈ ಇವುಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡಲು ಶಿಕ್ಷಕರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಠ್ಯವನ್ನು...
- Advertisement -

More Articles Like This

- Advertisement -
close
error: Content is protected !!