ಅರುಣ ಕಿರಣ ಪ್ರತಿದಿನ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

. . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

25: 06: 2021 ಶುಕ್ರವಾರ


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ಗ್ರೀಷ್ಮ.
ಮಾಸ. ಜ್ಯೇಷ್ಠ.
ಪಕ್ಷ . ಶುಕ್ಲ ಪಕ್ಷ .

ತಿಥಿ- ಪಾಡ್ಯ ಆಮೇಲೆ ರಾತ್ರಿ 10:19. ಬಿದಿಗೆ ಮಾ ರಾತ್ರಿ 08:34.
ಶ್ರಾದ್ಧ ತಿಥಿ- ಪಾಡ್ಯ.
ನಕ್ಷತ್ರ.- ಮೂಲ ಬೆ.7:54 ರವರೆಗೆ ಆಮೇಲೆ ಪೂರ್ವಾಷಾಢ ಮಾ. ಬೆ. ಭಾ. 6:38 ರವರೆಗೆ ಆಮೇಲೆ ಉತ್ತರಾಷಾಡ ಮಾ. ಬೆ. 5:30.
ಯೋಗ- ಬ್ರಹ್ಮ.
ಕರಣ- ಬಾಲವ.
ವಾಸರ – ಭಾರ್ಗವ ವಾಸರೇ.

ಚಂದ್ರ ರಾಶಿ : ಧನಸ್ಸು.
ಸೂರ್ಯ ರಾಶಿ :- ಮಿಥುನ.

🌅ಸೂರ್ಯೋದಯ- ಬೆ. 05:55.
🌄ಸೂರ್ಯಾಸ್ತ – ಸಾ.06-49.

ಚಂದ್ರೋದಯ :- 19:38.
ಚಂದ್ರಾಸ್ಥ 06:13.
ರಾಹು ಕಾಲ : 10:30-12:00.
ಯಮಗಂಡ ಕಾಲ: 03:00-04:30.
ಗುಳಿಕ ಕಾಲ:- 07:30-09:00.
ಅಮೃತಕಾಲ: 24:04-25:31.
ಅಭಿಜಿತ್ ಕಾಲ :- 11:57- 12:48.


ಇಂದು: ಇಷ್ಟಿ ,ಅರ್ಜುನದೇವ್ ಬಲಿದಾನ ದಿನ, ಕೂಡಲಿ ವಾಲುಕೇಶ್ವರಭಾರತೀ ಆರಾಧನೆ, ಹುಣಸೀಹೊಳೆ ವಿದ್ಯಾತೀರ್ಥರ ಆರಾಧನೆ.


ನುಡಿ ಮುತ್ತುಗಳು

ನಿಮ್ಮ ಭಯಕ್ಕಿಂತ ಕನಸುಗಳೇ ದೊಡ್ಡದಿರಲಿ. ನಿಮ್ಮ ಮಾತಿನ ಬದಲು ಕೃತಿಗಳೇ ಮಾತಾಡಲಿ.

ಯಾರು ಎಷ್ಟೇ ಪ್ರೀತಿ ನೀಡಿದರೂ, ನಮಗೆ ಅರ್ಹತೆ ಇದೆ ಎನಿಸಿದಷ್ಟನ್ನು ಮಾತ್ರ ನಾವು ಸ್ವೀಕರಿಸುತ್ತೇವೆ.
– ಸ್ಟೆಪೆನ್ ಚಾಬ್ ಸ್ಕೈ –

ಶಿಸ್ತು ಎಂಬುದು ಗುರಿ ಮತ್ತು ಸಾಧನೆಯ ನಡುವಿನ ಸೇತುವೆ ಇದ್ದಂತೆ.

ಬೇರೆಯವರ ಮನಸ್ಸಿನಲ್ಲಿ ಏನಿದೆ ಎಂದು ತಿಳಿಯಲು ಅವರ ಮಾತು ಕೇಳಿಸಿಕೊಳ್ಳಿ. ಅವರ ಹೃದಯದಲ್ಲಿ ಏನಿದೆ ಎಂದು ತಿಳಿಯಲು ಅವರ ಕೃತ್ಯಗಳನ್ನು ಗಮನಿಸಿ.

ಒಂದು ಮನೆ ಎಷ್ಟು ದೊಡ್ಡದಾಗಿ ಇದೆ ಅಂತ ನೋಡೋದಕ್ಕಿಂತ, ಆ ಮನೇಲಿರೋ ಮನಸ್ಸುಗಳು ಎಷ್ಟು ಖುಷಿಯಾಗಿ ಇವೆ, ಅಂತ ನೋಡೋದು ತುಂಬಾ ಮುಖ್ಯ…

ಜೀವನದಲ್ಲಿ ಕಷ್ಟಗಳು ಬರುವುದು ನಮ್ಮನ್ನು ನಾಶಗೊಳಿಸಲಲ್ಲ. ನಮ್ಮನ್ನು ಇನ್ನಷ್ಟು ಬಲಿಷ್ಟಗೊಳಿಸಲು ಬರುತ್ತಿರುತ್ತವೆ !

Tolerance is the Highest Degree of our Strength and Desire to take Revenge is the First Sign of Weakness.

Good Results are Generated at the End of the Day only if Good Thoughts are generated at the Beginning of the Day.

We are Tested not to show our Weakness, but to Discover our Strengths,

Problems never stay long, they just put the signature in the experience book of our life and move away..💐

If you want to be successful in life, you have to visualize where you want to be. You will get as far as your mind takes you.


ಶುಭೋದಯ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸಿರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -
- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!