ಅರುಣ ಕಿರಣ ಪ್ರತಿದಿನ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

. . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

26: 06: 2021 ಶನಿವಾರ


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ಗ್ರೀಷ್ಮ.
ಮಾಸ. ಜ್ಯೇಷ್ಠ.
ಪಕ್ಷ . ಶುಕ್ಲ ಪಕ್ಷ .

ತಿಥಿ- ಬಿದಿಗೆ ರಾತ್ರಿ 8:34 ಆಮೇಲೆ ತದಿಗೆ ಮಾ ರಾತ್ರಿ 6:52
ಶ್ರಾದ್ಧ ತಿಥಿ- ಬಿದಿಗೆ.
ನಕ್ಷತ್ರ.- ಪೂರ್ವಾಷಾಢ ಬೆ.6:38 ರವರೆಗೆ ಆಮೇಲೆ ಉತ್ತರಾಷಾಡ ಮಾ. ಬೆ. 5:30.(ಭಾನುವಾರ)
ಯೋಗ- ಐಂದ್ರ.
ಕರಣ- ತೈತಿಲ.
ವಾಸರ – ಸ್ಥಿರ ವಾಸರೇ.

ಚಂದ್ರ ರಾಶಿ : ಮಕರ.
ಸೂರ್ಯ ರಾಶಿ :- ಮಿಥುನ.

🌅ಸೂರ್ಯೋದಯ- ಬೆ. 05:55.
🌄ಸೂರ್ಯಾಸ್ತ – ಸಾ.06-49.

ಚಂದ್ರೋದಯ :- 20:38.
ಚಂದ್ರಾಸ್ಥ 07:17.
ರಾಹು ಕಾಲ : 09:00-10:30.
ಯಮಗಂಡ ಕಾಲ: 13:30-15:00.
ಗುಳಿಕ ಕಾಲ:- 06:00-07:30.
ಅಮೃತಕಾಲ: 20:42-22:10.
ಅಭಿಜಿತ್ ಕಾಲ :- 11:57- 12:48.


ಇಂದು: ಕೋಲ್ಹಪುರ ಸತ್ಯಪೂರ್ಣತೀರ್ಥ ಸ್ವಾಮೀಜಿಯವರ ಆರಾಧನೆ, ಕಡೆಯ ಶನಿವಾರ ಬ್ಯಾಂಕ್ ಗೆ ರಜೆ, ಮೇಲುಕೋಟೆ ಪಲ್ಲವ ಉತ್ಸವ, ಅಂತಾರಾಷ್ಟ್ರೀಯ ಮಾದಕ ಸೇವನೆ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನ, ಮಾoಜರಿ ಬಾಬಾಜಿ ಮಹಾರಾಜರ ಪುಣ್ಯತಿಥಿ.


ನುಡಿ ಮುತ್ತುಗಳು / Thoughts of the Day

ಪ್ರಕೃತಿ ಕೂಡ ಎಂಥ ವಿಚಿತ್ರ ಸನ್ನಿವೇಶ ಸೃಷ್ಟಿಸಿದೆ ರೋಗ ಬಂದಿರೋನು ಒಂಟಿಯಾಗಿರಬೇಕು ಒಬ್ಬಂಟಿಯಾಗಿರೋನಿಗೆ ರೋಗ ಬರಲ್ಲ.

ಒಬ್ಬ ವ್ಯಕ್ತಿಯನ್ನು ನೋಡಿದಾಗ ಇರುವ ಸ್ಥಿತಿಯೇ ಅವನ ಖಾಯಂ ಆಗಿರುವ ಸ್ಥಿತಿಯಾಗಿರಲಿಕ್ಕಿಲ್ಲ ಯೋಚಿಸಿ ತೀರ್ಮಾನಿಸಬೇಕು.

ಸ್ನೇಹಿತರೆ ಒಬ್ಬರನ್ನೋಬ್ಬರೋ ಹೊಡೆಯುವುದರಿಂದ ಯಾರು ದೊಡ್ದವರಾಗುವುದಿಲ್ಲ, ಸ್ನೇಹ, ಪ್ರೀತಿ, ವಿಶ್ವಾಸದಿಂದ ಜನರನ್ನು ಸಂಪಾದಿಸಬೇಕು ನಿಜವಾಗಿ ಅವರೇ ದೊಡ್ಡವರು,.

ಮನುಷ್ಯ ಎಷ್ಟೇ ಕೆಂಪಾಗಿದ್ದರು ಅವನ ನೆರಳು ಕಪ್ಪು. ನಾನು ಶ್ರೇಷ್ಠ ಅನ್ನುವುದು ಆತ್ಮವಿಶ್ವಾಸ. ನಾನೇ
ಶ್ರೇಷ್ಠ ಅನ್ನುವುದು ಅಹಂಕಾರ.

ಹೃದಯ ಹತ್ತಿರವಿದ್ದಾಗ ಜೋಪಾನ ಮಾಡಿಕೊಳ್ಳಿ. ಮನಸ್ಸು ಹತ್ತಿರವಿದ್ದಾಗ ಅರ್ಥ ಮಾಡಿಕೊಳ್ಳಿ. ಏಕೆಂದರೆ ಬಿಟ್ಟು ಹೋದ ಹೃದಯ, ದೂರವಾದ ಮನಸ್ಸು ಬೇಕು ಎಂದಾಗ ಮತ್ತೆ ಸಿಗುವುದು ತುಂಬಾ ಕಷ್ಟ.

ಜ್ಞಾನದ,ವಿದ್ಯೆಯ,ಕಲಿಕೆಯ,ಹಾಗೂ ಹೊಟ್ಟೆಯ,ಹಸಿವಿದ್ದವನು ಮಾತ್ರ ಜಯವನ್ನು, ಹಾಗೂ ಗುರಿಯನ್ನು ಮುಟ್ಟುತ್ತಾನೆ.

MAINTENANCE is always Cheaper than REPAIRING, whether it be a Machine or Human Relationship.

Earning a Relationid a Reward of our TRUST. Maintaining the same is the Result of our SACRIFICE and Strengthening the Same is the Result of our CARE.

To Keep the Body in Good Health is a Duty, Otherwise We shall not be able to Keep our MIND Strong and Clear.

People Will Come and go in Life, but the Person in Mirror will be there forever.

Every Struggle you had in Your Life shaped you into the Person you are today. Be thankful for the Hard Times they can make you Stronger.

Perfect Words for Strong Relationship:-
If you do not know – ASK. If you do not Agree – ARGUE, if you do not Like it – Say it. But Start Judging SILENTLY.


ಶುಭೋದಯ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸಿರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -
- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!