ಅರುಣ ಕಿರಣ ಪ್ರತಿದಿನ

Must Read

ಶಿಕ್ಷಕನ ವೃತ್ತಿಯಲ್ಲಿ ಅಧ್ಯಯನ, ಹೊಸ ಆಲೋಚನಾ ಕ್ರಮ, ಕ್ರಿಯಾಶೀಲ ಬೋಧನೆ ಅಗತ್ಯ – ಡಾ. ಅಣ್ಣಾಸಾಹೇಬ ಎಂ. ಗುರವ

ಸವದತ್ತಿ: ಆವಿಷ್ಕಾರ, ಸೃಜನಶೀಲತೆ ಮತ್ತು ಶಿಕ್ಷಣ ಈ ಇವುಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡಲು ಶಿಕ್ಷಕರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಠ್ಯವನ್ನು...

ಆದರ್ಶ ವಿದ್ಯಾಲಯದ ಪ್ರಕಟಣೆ

ಸಿಂದಗಿ: ಆದರ್ಶ ವಿದ್ಯಾಲಯಕ್ಕೆ 2021-22ನೇ ಸಾಲಿನ 6ನೇ ತರಗತಿಗೆ ದಾಖಲಾತಿ ಪಡೆಯಲು ನಡೆಸುವ ಪ್ರವೇಶ ಪರೀಕ್ಷೆಯು ಜುಲೈ 27 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ...

ಜಾನುವಾರು ವೈದ್ಯ ಸಿಬ್ಬಂದಿ ಒದಗಿಸಲು ಆಗ್ರಹ

ಸಿಂದಗಿ: ತಾಲೂಕಿನ ಗೋಲಗೇರಿ ಗ್ರಾಮದ ಪಶು ಆಸ್ಪತ್ರೆಗೆ ವೈದ್ಯಾಧಿಕಾರಿ ಸೇರಿದಂತೆ ಸಿಬ್ಬಂದಿ ನೇಮಕ ಮಾಡುವಂತೆ ಆಗ್ರಹಿಸಿ ಕರ್ನಾಟಕ ಟಿಪ್ಪು ಸುಲ್ತಾನ ಮಹಾವೇದಿಕೆ ಕಾರ್ಯಕರ್ತರು ಮತ್ತು ರೈತರು...

. . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

27: 06: 2021 ಭಾನುವಾರ


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ಗ್ರೀಷ್ಮ.
ಮಾಸ. ಜ್ಯೇಷ್ಠ.
ಪಕ್ಷ . ಕೃಷ್ಣ ಪಕ್ಷ .

ತಿಥಿ- ತದಿಗೆ 18:52 ಆಮೇಲೆ ಚೌತಿ ಮಾ. ಸಾ. 5:45. ರವರೆಗೆ.
ಶ್ರಾದ್ಧ ತಿಥಿ- ತದಿಗೆ.
ನಕ್ಷತ್ರ.- ಉತ್ತರಾಷಾಡ ಬೆ. 5:30. ರವರೆಗೆ ಆಮೇಲೆ ಶ್ರವಣ ರಾತ್ರಿ 4:50 ರವರೆಗೆ ಆಮೇಲೆ ಧನಿಷ್ಠ ಮಾ. ರಾ. 4:40 ರವರೆಗೆ.
ಯೋಗ- ವೈಧೃತಿ.
ಕರಣ- ವಣಿಕ.
ವಾಸರ – ಭಾನು ವಾಸರೇ.

ಚಂದ್ರ ರಾಶಿ : ಮಕರ.
ಸೂರ್ಯ ರಾಶಿ :- ಮಿಥುನ.

🌅ಸೂರ್ಯೋದಯ- ಬೆ. 05:55.
🌄ಸೂರ್ಯಾಸ್ತ – ಸಾ.06-49.

ಚಂದ್ರೋದಯ :- 21:33.
ಚಂದ್ರಾಸ್ಥ 08:21.

ರಾಹು ಕಾಲ : 16:30-18:00.
ಯಮಗಂಡ ಕಾಲ: 12:00-13:30.
ಗುಳಿಕ ಕಾಲ:- 15:00-16:30.
ಅಮೃತಕಾಲ: 15:30-17:01
ಅಭಿಜಿತ್ ಕಾಲ :- 11:57- 12:48.


ಇಂದು: ನವವೃಂದಾವನದ ಶ್ರೀ ರಘುವರ್ಯತೀರ್ಥ ಸ್ವಾಮೀಜಿಯವರ ಆರಾಧನೆ, ವಿಷ್ಣು ಪಂಚಕ, ಸಂಕಷ್ಟ ಚತುರ್ಥಿ( ಚಂದ್ರೋದಯ . ರಾ.9:33), ಕೊಳ್ಳೇಗಾಲದ ಸುಬ್ರಮಣ್ಯಸ್ವಾಮಿ ವರ್ಧಂತಿ, ಕಂಚಿ ವರದರಾಜ ರಥ, ಮಾರೇಹಳ್ಳಿ ನರಸಿಂಹ ರಥ.


ನುಡಿ ಮುತ್ತುಗಳು / Thoughts of the Day

ಸಾಧನೆಯ ಹಾದಿ ಎಷ್ಟು ಕಠಿಣವಾಗಿರುವುದೋ, ಗುರಿ ಮುಟ್ಟಿದ ಬಳಿಕ ದೊರೆತ ಸಂತೋಷ ಅಷ್ಟೇ ಅಧಿಕವಾಗಿರುತ್ತದೆ.

ವೃತ್ತಿಯಲ್ಲಿ ಹಿಗ್ಗು ಕಂಡರೆ ನೀವು ಮಾಡುವ ಕೆಲಸದಲ್ಲಿ ಪರಿಪೂರ್ಣತೆ ಇರುತ್ತದೆ.
– ಅರಿಸ್ಟಾಟಲ್ –

“ಕೆಲವು ಕಷ್ಟ, ಕಹಿನೆನಪುಗಳನ್ನು ಮರೆಯುವುದನ್ನು ರೂಢಿಸಿಕೊಳ್ಳಬೇಕು. ಇಲ್ಲದಿದ್ದರೆ ಅವುಗಳ ಜತೆಗೇ ಜೀವಿಸುವುದನ್ನು ಕಲಿಯಬೇಕು. ಆದರೆ ಅವುಗಳಿಂದಾಗಿ ಬದುಕನ್ನು ಹಾಳು ಮಾಡಿಕೊಳ್ಳಬಾರದು. ನೀವು ಎಷ್ಟೇ ಯಶಸ್ವಿ ವ್ಯಕ್ತಿಯಾದರೂ ಅವು ನಿಮ್ಮನ್ನು ಸದಾ ಹಿಂಬಾಲಿಸುತ್ತವೆ.”

ಒಂದೇ ಚಕ್ರವಿರುವ ರಥವು ಮುಂದೆ ಚಲಿಸುವುದಿಲ್ಲ.ಒಂದೇ ರೆಕ್ಕೆ ಇರುವ ಪಕ್ಷಿಯೂ ಹಾರಲಾರದು.
ಅಂತೆಯೇ ಸಂಸಾರವೆಂಬ ರಥ ಮುನ್ನಡೆಯಲು ಸತಿ-ಪತಿ ಎಂಬ ಎರಡು ಚಕ್ರಗಳು ತಿರುಗುತ್ತಿರಬೇಕು.
ಗಂಡನಿಲ್ಲದ ಹೆಣ್ಣಿಗೆ ಶೂನ್ಯ ಸ್ಥಿತಿ ಉಂಟಾದಂತೆ, ಹೆಂಡತಿ ಇಲ್ಲದ ಗಂಡನು ಪ್ರಜ್ಞಾಶೂನ್ಯನಾಗುತ್ತಾನೆ.
ಎಲ್ಲ ಕೆಲಸಗಳಲ್ಲಿ ಸಹಭಾಗಿಯಾಗಿರುವ ಗೃಹಿಣಿ ಮನೆಯಲ್ಲಿದ್ದರೆ ಅದು ಭಾಗ್ಯವಂತನ ಮನೆಯಾಗುವುದು.

( ಭವಿಷ್ಯೋತ್ತರ ಪುರಾಣ )

ಜೀವನದಲ್ಲಿ ತಾಳ್ಮೆ ನಿಮ್ಮ ಉತ್ತಮ ಗೆಳೆಯನಾಗಿ,ಪರಿಶ್ರಮ ನಿಮ್ಮ ಉತ್ತಮ ಸಂಗಾತಿ ಆಗಿದ್ದಲ್ಲಿ, ನಿಮ್ಮ ಯಶಸ್ಸನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

ಜೀವನವೆಂದರೆ ಸಮಸ್ಯೆಗಳಿಂದ ತಪ್ಪಿಸಿಕೊಂಡು ಬದುಕುವುದಲ್ಲ, ಸಮಸ್ಯೆಗಳೊಡನೆ ಹೋರಾಡುತ್ತ ಬದುಕುವುದು.

Never Leave a True Relation for Few Faults. Nobody is Perfect. Nobody is Correct, and in the End, Affection is always greater than PERFECTION.

When Worries are turned into Worship, Battles are turned into Blessings.

Never change your originality for the sake of others. Because no one can play your role better than You. So be YOURSELF. YOU ARE BEST.

Life is best for those who are enjoying it.Difficult for those who are comparing it.
Worst for those who are criticising it. Our own attitude defines our life.

🙏.Good Behaviour doesn’t have any Monetary Value. But it has the Power to Purchase Million Hearts.🙏

No thief, however skillful, can rob ones knowledge, and that is why knowledge is the best and safest treasure to acquire.
Wisdom cannot be imparted. A man who attempts to impart wisdom , always sounds foolish to others.. Knowledge can be shared , but not wisdom.
Lack of knowledge frightens the people. A man with no sound knowledge is always a bird without wings , he is construed as Bhuddu, Muff, Pappu. Knowledge is like air – vital to life.


ಶುಭೋದಯ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸಿರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿಕ್ಷಕನ ವೃತ್ತಿಯಲ್ಲಿ ಅಧ್ಯಯನ, ಹೊಸ ಆಲೋಚನಾ ಕ್ರಮ, ಕ್ರಿಯಾಶೀಲ ಬೋಧನೆ ಅಗತ್ಯ – ಡಾ. ಅಣ್ಣಾಸಾಹೇಬ ಎಂ. ಗುರವ

ಸವದತ್ತಿ: ಆವಿಷ್ಕಾರ, ಸೃಜನಶೀಲತೆ ಮತ್ತು ಶಿಕ್ಷಣ ಈ ಇವುಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡಲು ಶಿಕ್ಷಕರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಠ್ಯವನ್ನು...
- Advertisement -

More Articles Like This

- Advertisement -
close
error: Content is protected !!