ಅರುಣ ಕಿರಣ ಪ್ರತಿದಿನ

Must Read

ಶಿಕ್ಷಕನ ವೃತ್ತಿಯಲ್ಲಿ ಅಧ್ಯಯನ, ಹೊಸ ಆಲೋಚನಾ ಕ್ರಮ, ಕ್ರಿಯಾಶೀಲ ಬೋಧನೆ ಅಗತ್ಯ – ಡಾ. ಅಣ್ಣಾಸಾಹೇಬ ಎಂ. ಗುರವ

ಸವದತ್ತಿ: ಆವಿಷ್ಕಾರ, ಸೃಜನಶೀಲತೆ ಮತ್ತು ಶಿಕ್ಷಣ ಈ ಇವುಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡಲು ಶಿಕ್ಷಕರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಠ್ಯವನ್ನು...

ಆದರ್ಶ ವಿದ್ಯಾಲಯದ ಪ್ರಕಟಣೆ

ಸಿಂದಗಿ: ಆದರ್ಶ ವಿದ್ಯಾಲಯಕ್ಕೆ 2021-22ನೇ ಸಾಲಿನ 6ನೇ ತರಗತಿಗೆ ದಾಖಲಾತಿ ಪಡೆಯಲು ನಡೆಸುವ ಪ್ರವೇಶ ಪರೀಕ್ಷೆಯು ಜುಲೈ 27 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ...

ಜಾನುವಾರು ವೈದ್ಯ ಸಿಬ್ಬಂದಿ ಒದಗಿಸಲು ಆಗ್ರಹ

ಸಿಂದಗಿ: ತಾಲೂಕಿನ ಗೋಲಗೇರಿ ಗ್ರಾಮದ ಪಶು ಆಸ್ಪತ್ರೆಗೆ ವೈದ್ಯಾಧಿಕಾರಿ ಸೇರಿದಂತೆ ಸಿಬ್ಬಂದಿ ನೇಮಕ ಮಾಡುವಂತೆ ಆಗ್ರಹಿಸಿ ಕರ್ನಾಟಕ ಟಿಪ್ಪು ಸುಲ್ತಾನ ಮಹಾವೇದಿಕೆ ಕಾರ್ಯಕರ್ತರು ಮತ್ತು ರೈತರು...

. . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

29: 06: 2021 ಮಂಗಳವಾರ


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ಗ್ರೀಷ್ಮ.
ಮಾಸ. ಜ್ಯೇಷ್ಠ.
ಪಕ್ಷ . ಕೃಷ್ಣ ಪಕ್ಷ .

ತಿಥಿ- ಪಂಚಮಿ ಸಾ.5:45. ರವರೆಗೆ ಆಮೇಲೆ ಷಷ್ಠಿ ಮಾ. ಸಂ. 4:50 to ರವರೆಗೆ.
ಶ್ರಾದ್ಧ ತಿಥಿ- ಪಂಚಮಿ.
ನಕ್ಷತ್ರ.- ಶತಭಿಷಾ ರಾ.4:52 ರವರೆಗೆ. ಆಮೇಲೆ ಮಾ. ಬೆ. 5:50. ರವರೆಗೆ
ಯೋಗ- ಪ್ರೀತಿ.
ಕರಣ- ತೈತಿಲ .
ವಾಸರ – ಭೌಮ ವಾಸರೇ.

ಚಂದ್ರ ರಾಶಿ : ಕುಂಭ.
ಸೂರ್ಯ ರಾಶಿ :- ಮಿಥುನ.

🌅ಸೂರ್ಯೋದಯ- ಬೆ. 05:56.
🌄ಸೂರ್ಯಾಸ್ತ – ಸಾ.06-50.

ಚಂದ್ರೋದಯ :- 23:04.
ಚಂದ್ರಾಸ್ಥ 10:16.
ರಾಹು ಕಾಲ : 15:00-16:30.
ಯಮಗಂಡ ಕಾಲ: 09:00-10:30.
ಗುಳಿಕ ಕಾಲ:- 12:00-13:30.
ಅಮೃತಕಾಲ: 17:46- 19:23.
ಅಭಿಜಿತ್ ಕಾಲ :- 11:58: 12:49.


ನುಡಿ ಮುತ್ತುಗಳು / Thoughts of the Day

ನಮ್ಮ ಹಣ, ಸಂಬಂಧಗಳು ಅಥವಾ ಕುಟುಂಬಗಳು ನಮ್ಮ ಜೀವನದ ಭದ್ರತೆ ಎಂದು ಕೊಳ್ಳಲೇಬಾರದು. ನಮ್ಮನ್ನು ನಾವು ಎಲ್ಲ ಹಂತಗಳಲ್ಲಿ ಚೆನ್ನಾಗಿ ಇಟ್ಟಿಕೊಳ್ಳುವುದು ಹೇಗೆಂದು ಅರಿತುಕೊಳ್ಳುವುದೇ ನಮ್ಮ ಬಳಿಯಿರುವ ಏಕೈಕ ಭದ್ರತೆ.
ನಾವು ಜೀವನದಲ್ಲಿ ಒಂದೇ ಸಾಧನೆಯನ್ನು ನೋಡುತ್ತಿದ್ದರೆ, ಬೆರೆಲ್ಲಾ ಸಾದ್ಯತೆಗಳು ಕಾಣುವುದಿಲ್ಲ. ಆದರೆ ನಮ್ಮ ಜೀವನದಲ್ಲಿ ಬೇಡದ ಆಲೋಚನೆ ಮನಸ್ಸಿಗೆ ಬಂದರೆ ಎಲ್ಲವೂ ತೊಂದರೆಗಳಾಗಿಯೇ ಕಾಣುತ್ತವೆ. ಆಯ್ಕೆ ನಮ್ಮದು.

ತುಂಬಾ ಕಠಿಣ ಹಾಗೂ ಹೆಚ್ಚು ನೋವಿನ ಕ್ಷಣಗಳು ನಮಗೆ ಜೀವನದಲ್ಲಿ ಮಹತ್ತರ ಮೌಲ್ಯದ ಪಾಠಗಳನ್ನು ಬೋಧಿಸುತ್ತವೆ.

ಎಲೆಯ ತುದಿಯಲ್ಲಿ ನೀರಿನ ಹನಿ ಹಗುರವಾಗಿ ಕುಣಿಯುವಂತೆ, ನಿಮ್ಮ ಜೀವನವು ಕಾಲದ ಅಂಚಿನ ಮೇಲೆ ಲಘುವಾಗಿ ನಾಟ್ಯವಾಡಲಿ.
ರವೀಂದ್ರನಾಥ ಟ್ಯಾಗೋರ್

ನೀವು ಏರಬೇಕಿರುವ ಅತಿ ದೊಡ್ಡ ಗೋಡೆಯೆಂದರೆ ಅದು ನೀವು ನಿಮ್ಮ ಮನಸ್ಸಿನಲ್ಲಿ ಕಟ್ಟಿಕೊಂಡಿರುವ ಗೋಡೆ.

ಯಶಸ್ಸು ಒಮ್ಮಿಂದೊಮ್ಮೆಗೆ ಉದ್ಬವವಾಗುವುದಿಲ್ಲ. ಅದು ಪ್ರತಿ ದಿನದ ಸಣ್ಣ ಸಣ್ಣ ಪ್ರಯತ್ನಗಳ ಪ್ರತಿಫಲವಾಗಿ ದೊರೆಯುತ್ತದೆ.
(ರಾಬರ್ಟ್ ಕೋಲಿಯರ್)

ನೂರಾರು ಯುದ್ಧಗಳನ್ನು ಗೆಲ್ಲುವುದಕ್ಕಿಂತ ಮೊದಲು ನಿನ್ನನ್ನು ನೀನು ಗೆಲ್ಲು. ಅದೇ ನಿನ್ನ ವಿಜಯ. ಅದನ್ನು ಯಾರಿಂದಲೂ ಕಸಿದುಕೊಳ್ಳಲು ಆಗದು.
-ಗೌತಮ ಬುದ್ಧ-

Most of the Time you are not Living Life, you are Just thinking about Life.
– Sadguru –

Success doesn’t depend on size of our brains, it depends on size of our thoughts..

When the Hand of God is on your Life, nobody Can Stop you from being Blessed.

Friendship Means understanding not Agreement. It Means Forgiveness not Forgetting. It means that Memories last, Even of Contact is Lost.

Never Explain yourself to anyone. Because the Person Who likes you does not need it, and the person Who dislikes you won’t believe it.

Real friends cry when you leave. Fake Friends leave When you Cry.

Best Friends Laugh at the same Stupid things, give us Honest advice. Best friends are there for us even if they are thousands of Miles away.
They also celebrate with us when we are at our Best, but Still Love us at out Worst.

Everything has its Own Beauty, but not Everyone Can see.


ಶುಭೋದಯ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸಿರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿಕ್ಷಕನ ವೃತ್ತಿಯಲ್ಲಿ ಅಧ್ಯಯನ, ಹೊಸ ಆಲೋಚನಾ ಕ್ರಮ, ಕ್ರಿಯಾಶೀಲ ಬೋಧನೆ ಅಗತ್ಯ – ಡಾ. ಅಣ್ಣಾಸಾಹೇಬ ಎಂ. ಗುರವ

ಸವದತ್ತಿ: ಆವಿಷ್ಕಾರ, ಸೃಜನಶೀಲತೆ ಮತ್ತು ಶಿಕ್ಷಣ ಈ ಇವುಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡಲು ಶಿಕ್ಷಕರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಠ್ಯವನ್ನು...
- Advertisement -

More Articles Like This

- Advertisement -
close
error: Content is protected !!