ಅರುಣ‌‌ ‌ಕಿರಣ ಪ್ರತಿದಿನ

Must Read

ಶಿಕ್ಷಕನ ವೃತ್ತಿಯಲ್ಲಿ ಅಧ್ಯಯನ, ಹೊಸ ಆಲೋಚನಾ ಕ್ರಮ, ಕ್ರಿಯಾಶೀಲ ಬೋಧನೆ ಅಗತ್ಯ – ಡಾ. ಅಣ್ಣಾಸಾಹೇಬ ಎಂ. ಗುರವ

ಸವದತ್ತಿ: ಆವಿಷ್ಕಾರ, ಸೃಜನಶೀಲತೆ ಮತ್ತು ಶಿಕ್ಷಣ ಈ ಇವುಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡಲು ಶಿಕ್ಷಕರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಠ್ಯವನ್ನು...

ಆದರ್ಶ ವಿದ್ಯಾಲಯದ ಪ್ರಕಟಣೆ

ಸಿಂದಗಿ: ಆದರ್ಶ ವಿದ್ಯಾಲಯಕ್ಕೆ 2021-22ನೇ ಸಾಲಿನ 6ನೇ ತರಗತಿಗೆ ದಾಖಲಾತಿ ಪಡೆಯಲು ನಡೆಸುವ ಪ್ರವೇಶ ಪರೀಕ್ಷೆಯು ಜುಲೈ 27 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ...

ಜಾನುವಾರು ವೈದ್ಯ ಸಿಬ್ಬಂದಿ ಒದಗಿಸಲು ಆಗ್ರಹ

ಸಿಂದಗಿ: ತಾಲೂಕಿನ ಗೋಲಗೇರಿ ಗ್ರಾಮದ ಪಶು ಆಸ್ಪತ್ರೆಗೆ ವೈದ್ಯಾಧಿಕಾರಿ ಸೇರಿದಂತೆ ಸಿಬ್ಬಂದಿ ನೇಮಕ ಮಾಡುವಂತೆ ಆಗ್ರಹಿಸಿ ಕರ್ನಾಟಕ ಟಿಪ್ಪು ಸುಲ್ತಾನ ಮಹಾವೇದಿಕೆ ಕಾರ್ಯಕರ್ತರು ಮತ್ತು ರೈತರು...

. . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

01.07: 2021ಗುರುವಾರ 


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ಗ್ರೀಷ್ಮ.
ಮಾಸ. ಜ್ಯೇಷ್ಠ.
ಪಕ್ಷ . ಕೃಷ್ಣ ಪಕ್ಷ .

ತಿಥಿ- ಸಪ್ತಮಿ ಸಾ.4:50 ರವರೆಗೆ ಆಮೇಲೆ ಅಷ್ಟಮಿ 15:28 ರವರೆಗೆ.
ಶ್ರಾದ್ಧ ತಿಥಿ- ಸಪ್ತಮಿ.
ನಕ್ಷತ್ರ.- ಉತ್ತರಾಭಾದ್ರ ರಾ.5:57 ರವರೆಗೆ ಆಮೇಲೆ ರೇವತಿ ಪೂರ್ಣ ರಾತ್ರಿ.
ಯೋಗ- ಸೌಭಾಗ್ಯ(10:46)
ಕರಣ- ಬವ. (26:41)
ವಾಸರ – ಬೃಹಸ್ಪತಿ ವಾಸರೇ.

ಚಂದ್ರ ರಾಶಿ : ಮೀನಾ.
ಸೂರ್ಯ ರಾಶಿ :- ಮಿಥುನ.

🌅ಸೂರ್ಯೋದಯ- ಬೆ. 05:57.
🌄ಸೂರ್ಯಾಸ್ತ – ಸಾ.06-49.

ಚಂದ್ರೋದಯ :- 24:21.
ಚಂದ್ರಾಸ್ಥ 11:56.
ರಾಹು ಕಾಲ : 13;30-15:00.
ಯಮಗಂಡ ಕಾಲ: 06:00-07:30.
ಗುಳಿಕ ಕಾಲ:- 09:00-10:30.
ಅಮೃತಕಾಲ: 22:40-24:23.
ಅಭಿಜಿತ್ ಕಾಲ :- 11:58-12:49.

ಇಂದು: ಕಾಲಷ್ಟಮಿ


ನುಡಿ ಮುತ್ತುಗಳು / Thoughts of the Day

ಒಳ್ಳೆಯವರಾಗಿರಿ, ಒಳ್ಳೆಯದನ್ನು ಮಾಡಿ ಮತ್ತು ಬೇರೆಯವರನ್ನು ಸಹ ಒಳ್ಳೆಯವರನ್ನಾಗಿ ಮಾಡಿ. ನಾವು ಯಾವಾಗಲೂ ಪರಸ್ಪರ ಒಪ್ಪಿಕೊಳ್ಳಬೇಕಾಗಿಲ್ಲ ಆದರೆ ಪರಸ್ಪರ ಗೌರವಿಸಲು ನಾವು ಕಲಿಯುವುದು ಬಹಳ ಮುಖ್ಯ.

ಜೀವನವು ಸಮುದ್ರದಂತೆ.ನಾವು ಅಂತ್ಯವಿಲ್ಲದೆ ಚಲಿಸುತ್ತಿದ್ದೇವೆ. ಏನೂ ನಮ್ಮೊಂದಿಗೆ ಉಳಿಯುವುದಿಲ್ಲ.
ಉಳಿದಿರುವುದು ನಮ್ಮನ್ನು ಅಲೆಗಳಂತೆ ಮುಟ್ಟಿದ ಕೆಲವು ಜನರ ನೆನಪುಗಳು.

ಕೆಲವೊಮ್ಮೆ ನೀವು ತೊಂದರೆಗಳನ್ನು ಎದುರಿಸುವುದು ನೀವು ಏನಾದರೂ ತಪ್ಪು ಮಾಡುತ್ತಿದ್ದೀರೆಂಬ ಕಾರಣವಲ್ಲ , ಆದರೆ ನೀವು ಸರಿಯಾಗಿ ಮಾಡುತ್ತಿರುವುದೇ ಕಾರಣ.

ಬಹಳ ಶಕ್ತಿಯುಳ್ಳ ಔಷಧಿಯನ್ನು ಆಕಸ್ಮಿತವಾಗಿ ಉಪಯೋಗಿಸಿದರು ಹೇಗೆ ಒಳ್ಳೆಯದನ್ನು ಮಾಡುತ್ತದೆಯೋ, ಹಾಗೆಯೇ ಗುಣವನ್ನು ತಿಳಿದೆಯೇ ಇದ್ದರೂ ಜಪಿಸಿದ ಮಂತ್ರವು ಸಹ ಒಳ್ಳೆಯೆದನ್ನೇ ಮಾಡುತ್ತದೆ.

A small hole empties the full vessel just like little ego or anger burns all the nobility of a person.

Best Exercise is Walking. Walk away from Arguments that lead to Anger. Walk away from thoughts that Steal your Happiness. The more you Walk away from things that Destroy your Soul, the Happiet your Life Will be.

Doing what you like is freedom, liking what you do is happiness.

Never let the fear of striking out keep you from playing the game.”

The power of Truth is such that you need never be concerned about proving it.
You need only be concerned with being it and living it.
Truth is always revealed, at the right moment, at the right place.


ಶುಭೋದಯ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸಿರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿಕ್ಷಕನ ವೃತ್ತಿಯಲ್ಲಿ ಅಧ್ಯಯನ, ಹೊಸ ಆಲೋಚನಾ ಕ್ರಮ, ಕ್ರಿಯಾಶೀಲ ಬೋಧನೆ ಅಗತ್ಯ – ಡಾ. ಅಣ್ಣಾಸಾಹೇಬ ಎಂ. ಗುರವ

ಸವದತ್ತಿ: ಆವಿಷ್ಕಾರ, ಸೃಜನಶೀಲತೆ ಮತ್ತು ಶಿಕ್ಷಣ ಈ ಇವುಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡಲು ಶಿಕ್ಷಕರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಠ್ಯವನ್ನು...
- Advertisement -

More Articles Like This

- Advertisement -
close
error: Content is protected !!