ಅರುಣ ಕಿರಣ ಪ್ರತಿದಿನ

Must Read

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...

ಸ್ನೇಹಿತರ ದಿನಾಚರಣೆಯ ಶುಭಾಷಯಗಳು

ನಮ್ಮಲ್ಲಿ ಎಷ್ಟೋ ದಿನಾಚರಣೆಗಳಿವೆ. ಇದರಲ್ಲಿ ಸ್ನೇಹಕ್ಕೆ ಕೊಡುವ ಬೆಲೆ ಯಾವುದಕ್ಕೂ ಕೊಡಲಾಗದು ಎನ್ನುತ್ತಾರೆ. ಕಾರಣ ಇಲ್ಲಿ ಸ್ವಾರ್ಥ ಅಹಂಕಾರವಿರದೆ ಶುದ್ದ ಭಾವನೆಗಳ ಸಮ್ಮಿಲನವಿರುತ್ತದೆ. ಬಡವ ಬಡವನನ್ನು...

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

ಸಿಂದಗಿ: ರಾಜ್ಯದಲ್ಲಿ ಪಿಂಜಾರ, ನದಾಫ್ ಸಮುದಾಯಗಳು ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಈ ಜನಾಂಗ ಉದ್ದಾರವಾಗಬೇಕಾದರೆ ಪಿಂಜಾರ್ ಅಭಿವೃದ್ಧಿ ನಿಗಮ ಅವಶ್ಯಕತೆ ಇದೆ. ಪ್ರವರ್ಗ...

. . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

02: 07: 2021‌ಶುಕ್ರವಾರ


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ಗ್ರೀಷ್ಮ.
ಮಾಸ. ಜ್ಯೇಷ್ಠ.
ಪಕ್ಷ . ಕೃಷ್ಣ ಪಕ್ಷ .

ತಿಥಿ- ಅಷ್ಟಮಿ ಸಾ. 5:53 ರವರೆಗೆ ಆಮೇಲೆ ನವಮಿ ರಾ.6:52 ರವರೆಗೆ.
ಶ್ರಾದ್ಧ ತಿಥಿ- ಅಷ್ಟಮಿ.
ನಕ್ಷತ್ರ.- ಉತ್ತರಾಭಾದ್ರ ಬೆ.7:04 ರವರೆಗೆ ಆಮೇಲೆ ರೇವತಿ ಮಾ. ಬೆ. 8:30 ರವರೆಗೆ.
ಯೋಗ- ಶೋಭನ.
ಕರಣ- ಕೌಲವ
ವಾಸರ – ಭಾರ್ಗವ ವಾಸರೇ.

ಚಂದ್ರ ರಾಶಿ : ಮೀನಾ.
ಸೂರ್ಯ ರಾಶಿ :- ಮಿಥುನ.

🌅ಸೂರ್ಯೋದಯ- ಬೆ. 05:57.
🌄ಸೂರ್ಯಾಸ್ತ – ಸಾ.06-49.

ಚಂದ್ರೋದಯ :- 24:57.
ಚಂದ್ರಾಸ್ಥ 12:42.
ರಾಹು ಕಾಲ : 10:30-12:00.
ಯಮಗಂಡ ಕಾಲ: 15:00-16:30.
ಗುಳಿಕ ಕಾಲ:- 07:30-09:00.
ಅಮೃತಕಾಲ: 27:35-29:21.
ಅಭಿಜಿತ್ ಕಾಲ :- 11:58-12:49.


ಇಂದು :- ಕಾಲಷ್ಟಮಿ, ಆತ್ಮಕೃರ ಸತ್ಯಧರತೀರ್ಥರ ಆರಾಧನೆ, ಮಲ್ಲಾರಿ ದೀಕ್ಷಿತರ ಪುಣ್ಯದಿನ, ಅಗಲಿಗ್ರಾಮ ಆರಾಧನೆ.


ನುಡಿ ಮುತ್ತುಗಳು / Thoughts of the Day.

 ಎಲ್ಲವೂ ಸರಿಯಾದ ಸಮಯದಲ್ಲಿ ನಿಮಗೆ ಬರುತ್ತದೆ. ತಾಳ್ಮೆಯಿಂದಿರಿ.

ಒಬ್ಬ ವ್ಯಕ್ತಿಯ ಗುಣ ನಮ್ಮ ಮುಂದೆ ಹೇಗಿರುತ್ತದೆ ಎನ್ನುವುದಕ್ಕಿಂತ, ನಮ್ಮ ಹಿಂದೆ ಹೇಗೆ ಇರುತ್ತದೆ ಎನ್ನುವುದು ಮುಖ್ಯ.

ಈ ಜಗತ್ತಿನಲ್ಲಿ ನಾವು ಎಲ್ಲರಿಗೂ ಒಳ್ಳೆಯವರಾಗಬೇಕಿಲ್ಲ,ನಂಬಿದವರ,
ವಿಶ್ವಾಸ ಇಟ್ಟವರ ಜೀವನದಲ್ಲಿ ಆಟವಾಡದೇ ಒಳ್ಳೆಯವರೆನಿಸಿಕೊಂಡರೆ ಸಾಕು.

ಪ್ರತಿಯೊಬ್ಬ ಮನುಷ್ಯನಲ್ಲೂ ಒಂದು ಮೃಗದ ಗುಣ ಇದ್ದೆ ಇರತ್ತೆ,ಸಾತ್ವಿಕ ಗುಣಗಳು ಅದನ್ನು ಮುಚ್ಚಿರುತ್ತವೆ. ಅದನ್ನು ಬಲವಂತವಾಗಿ ಕೆಣಕಿದರೆ,ಅದರ ಪರಿಣಾಮ ಭೀಕರವಾಗಿರತ್ತೆ. ಅದಕ್ಕಾಗಿ ಸಾತ್ವಿಕರನ್ನು ಎಂದಿಗೂ ಕೆಣಕಬಾರದು.

ಬಾಲ್ಯ ಮತ್ತು ವೃದ್ಧಾಪ್ಯ ಎರಡು ಒಂದೇ ರೀತಿ ಇರುತ್ತವೆ ಎರಡಕ್ಕೂ ಯೌವ್ವನದ ಆಸರೆ ಅತ್ಯಂತ ಅವಶ್ಯಕವಾಗಿರುತ್ತೆ.

Never accept the definition of life from others, It is your life.Define it yourself,
‘No one knows about ‘You’ Better Than ‘Yourself’.

An Attitude of Positive Expectations is the Mark of the Superior Personality.
– Brian Tracy –

Nobody understands the reason. Why we all Meet in this Journey of Life. We may not be related by Blood. We may not know Each other from the Beginning. But God puts us together to be Wonderful Relations by Heart.

.🙏.Fight with yourself ; why fight with external foes ? He who overcomes himself through himself will obtain happiness …Difficult to overcome is oneself ; but when that is overcome , everything is conquered.
-UTTARADHYAYANA SUTRA-

.🙏Every act done, no matter how insignificant, will eventually return to the doer with equal impact. Good will be returned with abundant good.🙏

Don’t get burned twice by the same flame . Never give some one the opportunity to waste your time twice.
Breakups certainly hurt , but losing some one who doesn’t respect You is actually a gain & not a loss. He, who has been bitten by a snake is afraid of a rope.
Sometimes , giving some one a second chance is like giving them an extra bullet for their gun , because they missed something which you have with you narrowly.


ಶುಭೋದಯಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸಿರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -
- Advertisement -

Latest News

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...
- Advertisement -

More Articles Like This

- Advertisement -
close
error: Content is protected !!