ಅರುಣ ಕಿರಣ ಪ್ರತಿದಿನ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

. . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

03: 07: 2021 ಶನಿವಾರ 


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ಗ್ರೀಷ್ಮ.
ಮಾಸ. ಜ್ಯೇಷ್ಠ.
ಪಕ್ಷ . ಕೃಷ್ಣ ಪಕ್ಷ .

ತಿಥಿ- ನವಮಿ ರಾ.6:52 ರವರೆಗೆ ಆಮೇಲೆ ದಶಮಿ ರಾ.3:42 ರವರೆಗೆ.
ಶ್ರಾದ್ಧ ತಿಥಿ- ನವಮಿ.
ನಕ್ಷತ್ರ.- ರೇವತಿ ಬೆ. 8:34 ರವರೆಗೆ ಆಮೇಲೆ ಅಶ್ವಿನಿ ಮಾ. ಬೆ. 10:55 ರವರೆಗೆ.
ಯೋಗ- ಅತಿಗಂಡ.
ಕರಣ- ತೈತಿಲ.
ವಾಸರ – ಸ್ಥಿರ ವಾಸರೇ.

ಚಂದ್ರ ರಾಶಿ : ಮೇಷ.
ಸೂರ್ಯ ರಾಶಿ :- ಮಿಥುನ.

🌅ಸೂರ್ಯೋದಯ- ಬೆ. 05:57.
🌄ಸೂರ್ಯಾಸ್ತ – ಸಾ.06-50.

ಚಂದ್ರೋದಯ :- 25:33.
ಚಂದ್ರಾಸ್ಥ 13:28.
ರಾಹು ಕಾಲ : 09:00-10:30.
ಯಮಗಂಡ ಕಾಲ: 13:30-15:00.
ಗುಳಿಕ ಕಾಲ:- 06:00- 07:30.
ಅಮೃತಕಾಲ: 25:02-26:50.
ಅಭಿಜಿತ್ ಕಾಲ :- 11:58-12:49


ಇಂದಿನ ವಿಶೇಷ: ಲಿಂಗಾಂಬುದೀಶ್ವರ ರಥ, ರಾಯವೇಲು ವಿದ್ಯಾಪತಿ ಆರಾಧನೆ, ಆತಕೂರ್ ಶ್ರೀ ಸತ್ಯಧೀರತೀರ್ಥ ಸ್ವಾಮೀಜಿಯವರ ಆರಾಧನೆ.


ನುಡಿ ಮುತ್ತುಗಳು/Thoughts of the Day.

ಅಲೆಗಳಿಲ್ಲದ ಶಾಂತ ಸಮುದ್ರವು, ಸಮರ್ಥ ಈಜುಗಾರನನ್ನು ಸೃಷ್ಟಿಸಲಾರದು. ಅಂತೆಯೇ ಏಳುಬೀಳುಗಳಿಲ್ಲದ ಜೀವನ, ಸಶಕ್ತ,ಸಮರ್ಥ ವ್ಯಕ್ತಿಯನ್ನು ನಿರ್ಮಿಸಲಾರದು.

ಯಾವ ಹೆಜ್ಜೆಗಳು ಜೀವನದಲ್ಲಿ ಉತ್ತಮ ತಿರುವನ್ನು ತರುತ್ತವೆ ಎಂದು ನಿಮಗೆ ತಿಳಿದಿಲ್ಲ. ಆದ್ದರಿಂದ ನಡೆಯುತ್ತಲೇ ಇರಿ. ಸಂತೋಷ ಅನಿರೀಕ್ಷಿತವಾಗಿ ಬರುತ್ತದೆ.

ನಾನು ಮಾಡಬಲ್ಲೆ, ನಾನು ಗೆಲ್ಲಬಲ್ಲೆ, ನಾನು ದುಡಿಯಬಲ್ಲೆ, ನಾನು ಬದುಕಬಲ್ಲೆ ಎಂಬ ನಂಬಿಕೆ ಇದ್ದರೆ ನಮ್ಮನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಸಾಮರ್ಥ್ಯದ ಬಗ್ಗೆ ಆತ್ಮ ವಿಶ್ವಾಸದ ಕೊರತೆಯಿಂದಲೇ ನಾವು ಸೋತಿರುತ್ತೇವೆ ಅಷ್ಟೇ.

ಕಷ್ಟಗಳು ಬಂದಿವೆ ಎಂದು
ಇಷ್ಟಪಟ್ಟಿದ್ದನ್ನು ಬಿಡಬೇಡಿ,,
ಇವತ್ತಿನ ದಿನ ಕಷ್ಟಕರ ಆಗಿರಬಹುದು. ಆದರೆ ಮುಂದೊಂದು ದಿನ ಎಲ್ಲವೂ ಸಂತೋಷವಾಗಿರುತ್ತದೆ.

ಜೀವನದಲ್ಲಿ ಎಂದಿಗೂ ಭರವಸೆಗಳನ್ನು ಕಳೆದುಕೊಳ್ಳಬೇಡಿ ಏಕೆಂದರೆ ಪವಾಡಗಳು ನಡೆಯುವುದೇ ಕಡೆಯ ಕ್ಷಣಗಳಲ್ಲಿ.

Do Everything with GOOD HEART and Expect nothing in return and you will never be disappointed.

You can have a Hopeless Hope or You can have a Endless Hope. Choice is Yours.

One Small Positive Thoughts in the Morning Can Change Your Whole Day.

The One Who has a Good Friend, does not need any Mirror.

Mistakes do not require Punishments, they simply require Corrections.

Life is about three things – winning, losing and sharing..
Winning others hearts, Losing bad things, Sharing happy moments..

LIFE repeats itself Mindlessly, unless you become Mindful, it will go on repeating like a Wheel.


ಶುಭೋದಯ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸಿರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!