ಅರುಣ ಕಿರಣ ಪ್ರತಿದಿನ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

. . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

 04: 07: 2021 ಭಾನುವಾರ


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ಗ್ರೀಷ್ಮ.
ಮಾಸ. ಜ್ಯೇಷ್ಠ.
ಪಕ್ಷ . ಕೃಷ್ಣ ಪಕ್ಷ .

ತಿಥಿ- ದಶಮಿ ರಾ.8:26 ರವರೆಗೆ ಆಮೇಲೆ ಏಕಾದಶಿ 22:40 ರವರೆಗೆ.
ಶ್ರಾದ್ಧ ತಿಥಿ- ದಶಮಿ.
ನಕ್ಷತ್ರ.- ಅಶ್ವಿನಿ ಬೆ.10:55 ರವರೆಗೆ ಆಮೇಲೆ ಭರಣಿ ಮಾ. ಮ.1:21 ರವರೆಗೆ.
ಯೋಗ- ಸುಕರ್ಮ.
ಕರಣ- ವಣಿಜ.
ವಾಸರ – ಭಾನು ವಾಸರೇ.

ಚಂದ್ರ ರಾಶಿ : ಮೇಷ.
ಸೂರ್ಯ ರಾಶಿ :- ಮಿಥುನ.

🌅ಸೂರ್ಯೋದಯ- ಬೆ. 05:58.
🌄ಸೂರ್ಯಾಸ್ತ – ಸಾ.06-50.

ಚಂದ್ರೋದಯ :- 26:10.
ಚಂದ್ರಾಸ್ಥ 14:15.
ರಾಹು ಕಾಲ : 16:30-18:00.
ಯಮಗಂಡ ಕಾಲ: 12:00-13:30.
ಗುಳಿಕ ಕಾಲ:- 15:00-16:30.
ಅಮೃತಕಾಲ: ಯಾವುದು ಇಲ್ಲ
ಅಭಿಜಿತ್ ಕಾಲ :- 11:59- 12:50.


ಇಂದಿನ ವಿಶೇಷ: ಸ್ವಾಮಿ ವಿವೇಕಾನಂದರ ಪುಣ್ಯ ಸ್ಮರಣೆ (ದಿನಾಂಕಾನುಸಾರ)


ನುಡಿ ಮುತ್ತುಗಳು / Thoughts of the Day

ಯಾರೂ ಶ್ರೇಷ್ಠರೂ ಅಲ್ಲ. ಕನಿಷ್ಠರೂ ಅಲ್ಲ.ಪ್ರತಿಯೊಬ್ಬರಲ್ಲಿಯೂ ಅವರದೇ ಆದ ವೈಶಿಷ್ಟ್ಯಗಳಿರುತ್ತವೆ.
ಬೇರೆಯವರಿಗೆ ಹೋಲಿಸದೆ ಗೌರವಿಸೊಣ.

ಸತ್ಪುರುಷನ ಮನಸ್ಸು ಸಹಜವಾಗಿ ಕೋಮಲ.ಆದರೆ ಆಪತ್ಕಾಲದಲ್ಲಿ ಕಠಿಣವಾಗುತ್ತದೆ. ಹಾಗೆಯೇ ವಸಂತಕಾಲದಲ್ಲಿ ಸುಕುಮಾರವಾದ ಮರದ ಚಿಗುರೆಲೆ ಬೇಸಿಗೆಯಲ್ಲಿ ಒರಟಾಗಿರುತ್ತದೆ.

ಸೋಲು,ಹಿನ್ನಡೆ ಎನ್ನುವುದು ಜೀವನದ ಅವಿಭಾಜ್ಯ ಅಂಗ.ನೀವು ಸೋಲದಿದ್ದರೆ ಜೀವನ ಅನುಭವವೇ ಆಗುವುದಿಲ್ಲ.ಅನುಭವ ಇಲ್ಲದಿದ್ದರೆ ನೀವು ಏನನ್ನೂ ಸಾಧಿಸಲಾರಿರಿ.”!!”

ಪ್ರತಿಯೊಬ್ಬರು ಹೇಳುವುದನ್ನು ಕೇಳು. ಹಾಗೂ ಪ್ರತಿಯೊಬ್ಬರಿಂದಲೂ ಕಲಿ. ಏಕೆಂದರೆ ಯಾರೊಬ್ಬರೂ ಪ್ರತಿಯೊಂದನ್ನು ಅರಿತಿರುವುದಿಲ್ಲ. ಮತ್ತು ಪ್ರತಿಯೊಬ್ಬರು ಕೆಲವನ್ನಾದರೂ ಅರಿತಿರುತ್ತಾರೆ.

ತಮ್ಮನ್ನು ತಾವು ಇದ್ದಂತೆ ಒಪ್ಪಿಕೊಳ್ಳದೇ,ಇನ್ಯಾರನ್ನೋ ಮೆಚ್ಚಿಸುವ ಉಮೇದಿಯಲ್ಲಿ ತಮ್ಮತನವನ್ನೇ ಕಳೆದುಕೊಳ್ಳುವುದು ಖಂಡಿತ ಬುದ್ಧಿವಂತಿಕೆಯಲ್ಲ.

ನಿಮ್ಮ ಸುತ್ತಲೂ ನೀವೇ ಗೀಚಿಕೊಂಡ ಗಡಿಗಳನ್ನು ದಾಟಿ ಹೊರಬರುವುದೇ ನಿಜವಾದ ಸ್ವಾತಂತ್ರ್ಯ.

Nobody is Superior, Nobody is inferior, but nobody is Equal either. People are Simply unique, incomparable. You are you, I am I.

We suffer as a result of our Own actions and it is not fair to blame anybody for it.
– sri Sharada Devi –

If you are feeling lost, feeling disinterested in life, feeling nothing is making you feel happy, its time to look into deeply into what is your Life Purpose. Start with lasting things you absolutely love doing things that make your heart skip a beat. Your purpose is essentially closest to those. If you are the one who knows it you are one of the few lucky in this world to have realized, so help and enable others to do the same.

^ Some People Dream of Success, while other People get up Early in the Morning and Work Hard to make it Happen.

NURTURE your Mind with Great Thoughts, for You Will Never go any Higher than you Think.


ಶುಭೋದಯ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸಿರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!