ಅರುಣ ಕಿರಣ ಪ್ರತಿದಿನ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

. . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

05: 07: 2021 ಸೋಮವಾರ


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ಗ್ರೀಷ್ಮ.
ಮಾಸ. ಜ್ಯೇಷ್ಠ.
ಪಕ್ಷ . ಕೃಷ್ಣ ಪಕ್ಷ .

ತಿಥಿ- ಏಕಾದಶಿ 22:40 ರವರೆಗೆ ಆಮೇಲೆ ರವರೆಗೆ.
ಶ್ರಾದ್ಧ ತಿಥಿ- Shoonya.
ನಕ್ಷತ್ರ.- ಭರಣಿ 13:07 ರವರೆಗೆ ಆಮೇಲೆ ಕೃತ್ತಿಕಾ ಮಾ. ಮ. 3:57 ರವರೆಗೆ.
ಯೋಗ- ಧೃತಿ.
ಕರಣ- ಬವ.
ವಾಸರ – ಇಂದು ವಾಸರೇ

ಚಂದ್ರ ರಾಶಿ : ವೃಷಭ.
ಸೂರ್ಯ ರಾಶಿ :- ಮಿಥುನ.

🌅ಸೂರ್ಯೋದಯ- ಬೆ. 05:58.
🌄ಸೂರ್ಯಾಸ್ತ – ಸಾ.06-50.

ಚಂದ್ರೋದಯ :- 26:50.
ಚಂದ್ರಾಸ್ಥ 15:02,
ರಾಹು ಕಾಲ : 07:30-09:00.
ಯಮಗಂಡ ಕಾಲ: 10:30-12:00.
ಗುಳಿಕ ಕಾಲ:- 13:30-15:00.
ಅಮೃತಕಾಲ: 06-47-08:35.
ಅಭಿಜಿತ್ ಕಾಲ :- 11:59- 12:50


ಇಂದಿನ ವಿಶೇಷ: ಯೋಗಿನಿ ಏಕಾದಶಿ, ತಿಂಗಳ ಕಾರ್ತಿಕಯ್ , ಬುಧ ಜಯoತಿ, ಆಜಾಜ್ ಹಿಂದ್ ಸೇನಾ ಸ್ಥಾಪನಾ ದಿನ.


ನುಡಿ ಮುತ್ತುಗಳು / Thoughts of the Day

ಮನಸ್ಸಿನಲ್ಲಿ ವಿಷ ತುಂಬಿಕೊಂಡು ಎದುರಿನಲ್ಲಿ ನಾನೇ ತುಂಬ ನಿಷ್ಠಾವಂತ ಎಂದು ನಟಿಸುವ ಏಕೈಕ ಪ್ರಾಣಿ ಎಂದರೆ ಅದು ಮನುಷ್ಯ ಮಾತ್ರ.

ಜೀವನದಲ್ಲಿ ಸರಿಯಾದ ದಾರಿಯಿಂದ ನಡೆದು,ಸಫಲರಾಗಿ ತಮ್ಮ ಗುರಿಯನ್ನು ತಲುಪಿದ ಜನರ, ಜೀವನ ಕ್ರಮವೇ ನಮಗೆ ಪಾಠವಾದರೆ ಸಾಕು.

ಒಳ್ಳೆಯ ಮನಸ್ಸಿನಿಂದ ಮಾಡಿದ ಸಹಾಯ ಮತ್ತು ಒಳ್ಳೆಯವರ ಜೊತೆ ಮಾಡಿದ ಸ್ನೇಹ ಒಳ್ಳೆಯತನ ವ್ಯರ್ಥ ಆಗುವುದಿಲ್ಲ.

ಮನುಷ್ಯ ಹೂಗಳಂತೆ ಬದುಕುತ್ತಾನೆ. ಮನದಲ್ಲಿ ದುಃಖ ತುಂಬಿದಾಗ ಬಾಡುತ್ತಾನೆ. ಮನದಲ್ಲಿ ಸಂತೋಷ ತುಂಬಿದಾಗ ಅರಳುತ್ತಾನೆ. ಅರಳಿ ಬಾಡುವ ನಡುವೆ ನಗುತ್ತ ನಗಿಸುತ್ತಾ ಬದುಕುತ್ತಾನೆ.

ಹೃದಯವೆಂಬುದು ತುಂಬ ಪಲವತ್ತಾದ ಜಾಗ. ಅಲ್ಲಿ ಏನು ಬೇಕಾದರು ಬೆಳೆಯಬಹುದು – ಪ್ರೀತಿ ಮತ್ತು ದ್ವೇಷ . ಆಯ್ಕೆ ನಿಮಗೆ ಬಿಟ್ಟಿದ್ದು .

Discipline is doing what needs to be done, even if we don’t want to•

Distance never kills a Relation. Closeness never builds a Relation. It is the case of Someone’s feelings which builds Faith and Maintain Relation.

A door may be open for you to walk in to new and better avenues and opportunities but unless you take that first step in, you will remain outside.

over thinking is the biggest cause of unhappiness. solution is, the quiter you become, the more you can hear inner voice. it leads you to happiness.”there is no other path to happiness:
Happiness is THE_ path “

Friendship is a Rainbow between Two Hearts sharing Seven Colors:- SECRETS, TRUTH, SADNESS, FAITH, HAPPINESS, RESPECT & LOVE.


ಶುಭೋದಯ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸಿರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!