ಅರುಣ ಕಿರಣ ಪ್ರತಿದಿನ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

. . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

06: 07: 2021‌ಮಂಗಳವಾರ


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ಗ್ರೀಷ್ಮ.
ಮಾಸ. ಜ್ಯೇಷ್ಠ.
ಪಕ್ಷ . ಕೃಷ್ಣ ಪಕ್ಷ .

ತಿಥಿ- ದ್ವಾದಶಿ ರಾತ್ರಿ 12:23 ರವರೆಗೆ ಆಮೇಲೆ ತ್ರಯೋದಶಿ ಮಾ.ರಾತ್ರಿ. 2:17 ರವರೆಗೆ.
ಶ್ರಾದ್ಧ ತಿಥಿ- ದ್ವಾದಶಿ.
ನಕ್ಷತ್ರ.- ಕೃತ್ತಿಕಾ ಮ. 3:57 ರವರೆಗೆ ಆಮೇಲೆ ರೋಹಿಣಿ ಮಾ. ಸಾ. 6:16. ರವರೆಗೆ.
ಯೋಗ- ಶೂಲ.
ಕರಣ- ಕೌಲವ.
ವಾಸರ – ಭೌಮ ವಾಸರೇ

ಚಂದ್ರ ರಾಶಿ : ವೃಷಭ.
ಸೂರ್ಯ ರಾಶಿ :- ಮಿಥುನ.

🌅ಸೂರ್ಯೋದಯ- ಬೆ. 05:58.
🌄ಸೂರ್ಯಾಸ್ತ – ಸಾ.06-50.

ಚಂದ್ರೋದಯ :- 27:32.
ಚಂದ್ರಾಸ್ಥ 15:51.
ರಾಹು ಕಾಲ : 15:00-16:30.
ಯಮಗಂಡ ಕಾಲ: 09:00-10:30.
ಗುಳಿಕ ಕಾಲ:- 13:00-13:30.
ಅಮೃತಕಾಲ: 12:38-14:26.
ಅಭಿಜಿತ್ ಕಾಲ :- 11:59- 12:50.


ಇಂದಿನ ವಿಶೇಷ: ಯೋಗಿನಿ ಏಕಾದಶಿ ಪಾರಣ, ಹರಹರಪುರ ಸ್ವಯಂಪ್ರಕಾಶ ಸರಸ್ವತಿ ವರ್ಧಂತಿ, ಲೇಬಗಿರಿ ಲಕ್ಷ್ಮಿoದ್ರ ಆರಾಧನೆ.


ನುಡಿ ಮುತ್ತುಗಳು / Thoughts of the Day

ಯಾವುದೋ ಕಾರಣದಿಂದ ಸ್ನೇಹ ಉಂಟಾಗುತ್ತದೆ.ಹಾಗೆಯೇ ಇನ್ನಾವುದೋ ಕಾರಣದಿಂದ ವೈರತ್ವವೂ ಉಂಟಾಗುತ್ತದೆ.
ಆದ್ದರಿಂದ ಬುದ್ಧಿವಂತನಾದವನು ಸ್ನೇಹವನ್ನು ಸಾಧಿಸಬೇಕೇ ಹೊರತು ದ್ವೇಷವನ್ನಲ್ಲ.
( ಪಂಚತಂತ್ರ )

ಕ್ಷಮಿಸು ಎಂಬ ಶಬ್ದವನ್ನು ತಪ್ಪು ಮಾಡಿದಾಗ ಬಳಸಬೇಕೇ ಹೊರತು, ವಿಶ್ವಾಸ ದ್ರೋಹ ಮಾಡಿದ ಸಂಭರ್ದದಲ್ಲಿ ಅಲ್ಲ.
– ಭಗವಾನ್ ಶ್ರೀ ಕೃಷ್ಣರು –

ನಮ್ಮ ವಿಚಾರಗಳಿಂದ ಮಾತು, ಮಾತಿನಿಂದ ಕೃತಿ, ಕೃತಿಯಿಂದ ವ್ಯಕ್ತಿತ್ವ. ವಿಚಾರಗಳು ಯೋಗ್ಯವಾಗಿದ್ದಾಗ ವ್ಯಕ್ತಿತ್ವ ತಾನೇ ಉತ್ತಮವಾಗುತ್ತದೆ.

ಈ ಪ್ರಪಂಚದಲ್ಲಿ ದುಡ್ಡು ಕೊಟ್ಟರೆ ಎಲ್ಲವೂ ಸಿಗಬಹುದು ಆದರೆ ನೆಮ್ಮದಿ ಸಿಗುವುದಿಲ್ಲ. ನೆಮ್ಮದಿ ಸಿಗುವ ಕಡೆ ದುಡ್ಡಿನ ಉಪಯೋಗ ಇಲ್ಲ ಅಥವಾ ಇದ್ದರು ಅಲ್ಪ.

“ಚಿಂತಿಸುವುದರಿಂದ,ಮನಸ್ಸನ್ನು ಕೆಡೆಸಿಕೊಳ್ಳುವುದರಿಂದ ನಾಳಿನ ತೊಂದರೆಗಳು ಬಗೆಹರಿಯುವುದಿಲ್ಲ ಹಾಗೂ ಕಡಿಮೆಯಾಗುವುದಿಲ್ಲ. ಆದರೆ ಅದರಿಂದ ಇಂದಿನ ಶಾಂತಿ, ಸಮಾಧಾನವನ್ನು ಕಳೆದುಕೊಳ್ಳುತ್ತೇವೆ.”!!”

If you become too readily available to people, they begin to take you for granted; pull away, and they will cry for you. It’s a subconscious thing our society has created in the minds of the masses.
Things taken for granted causes the biggest discomfort. Very often it’s the neglected small things which forms the biggest of shadows while walking away.
Even the most intense feelings ceases, when neglected & taken for granted. The only person who deserves a special place in your life is someone who never made you feel like , you were an option in his plans.

Judgment is the only thing that divides us, our likes, dislikes create wants, and wants not to like others for what they want. The journey is of becoming that empty boat that holds nothing to itself, accepts all as grace from above.

If you find yourself saying, or thinking, it can go wrong, that is what you are telling your subconscious mind, and it will put all effort to make it happen. Carefully plant seeds of positive thoughts and see they happen too, with the power of your subconscious mind. Today during thr day try to change one time a thought that started negative, you realized and turned it around to positive.
————————————————-
ಶುಭೋದಯಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸಿರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!