ಅರುಣ ಕಿರಣ ಪ್ರತಿದಿನ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

. . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

08: 07: 2021ಗುರುವಾರ


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ಗ್ರೀಷ್ಮ.
ಮಾಸ. ಜ್ಯೇಷ್ಠ.
ಪಕ್ಷ . ಕೃಷ್ಣ ಪಕ್ಷ .

ತಿಥಿ- ಚತುರ್ದಶಿ ರಾತ್ರಿ 4:24 ರವರೆಗೆ ಆಮೇಲೆ ಮಾ ಅಮವ್ಯಾಸೆ ದಿನಪೂರ್ತಿ
ಶ್ರಾದ್ಧ ತಿಥಿ- ಚತುರ್ದಶಿ.
ನಕ್ಷತ್ರ.- ಮೃಗಶಿರಾ ಸಾ.8:59 ರವರೆಗೆ ಆಮೇಲೆ ಆದ್ರಾ೯ ಮಾ ರಾ 11:09.ರವರೆಗೆ.
ಯೋಗ- ವೃದ್ಧಿ.
ಕರಣ- ಭದ್ರ.
ವಾಸರ – ಬೃಹಸ್ಪತಿ ವಾಸರೇ.

ಚಂದ್ರ ರಾಶಿ : ಮಿಥುನ.
ಸೂರ್ಯ ರಾಶಿ :- ಮಿಥುನ.

🌅ಸೂರ್ಯೋದಯ- ಬೆ. 05:59.
🌄ಸೂರ್ಯಾಸ್ತ – ಸಾ.06-50.

ಚಂದ್ರೋದಯ :- 29:08.
ಚಂದ್ರಾಸ್ಥ 17:34
ರಾಹು ಕಾಲ : 13:30- 15:00.
ಯಮಗಂಡ ಕಾಲ: 06:00-07:30.
ಗುಳಿಕ ಕಾಲ:- 09:00-10:30.
ಅಮೃತಕಾಲ: 11:12 -12:59
ಅಭಿಜಿತ್ ಕಾಲ :- 11:59-12:50


ಇಂದಿನ ವಿಶೇಷ: ನೆನ್ನೆ ಜಗದ್ಗುರು ವಿದ್ಯಾರಣ್ಯರ ಆರಾಧನೆ, ಇಂದು ಮಾಸ ಶಿವರಾತ್ರಿ.


ನುಡಿ ಮುತ್ತುಗಳು / Thoughts of the Day.

ನಾವು ಗಳಿಸುವ ಸಂಪತ್ತು ನಮಗೆ ಅಂತಸ್ತನ್ನು,ಕಲಿತ ವಿದ್ಯೆ ಅರಿವನ್ನು ತಂದುಕೊಡಬಹುದು. ನಮ್ಮ ಒಳ್ಳೆಯ ನಡತೆ ಮಾತ್ರ ಗೌರವವನ್ನು ತಂದುಕೊಡುತ್ತದೆ.

ಹಾಕುವ ಬಟ್ಟೆ ನೋಡಿ ಸ್ನೇಹಮಾಡಬೇಡಿ. ಇರುವ ಹಣ ನೋಡಿ ಸ್ನೇಹ ಮಾಡಬೇಡಿ. ಮಾಸುವ ಸೌಂದರ್ಯಕ್ಕೆ ಮರುಳಾಗಬೇಡಿ . ಏಕೆಂದರೆ ಯಾವುದು ಶಾಶ್ವತವಲ್ಲ. ಒಳ್ಳೆಯ ಗುಣ ನಾವು ಬಳಸುವ ವಸ್ತುಗಳಲ್ಲಿ ಇರುವುದಿಲ್ಲ, ನಮ್ಮ ಮನಸ್ಸಿನಲ್ಲಿ ಇರುತ್ತದೆ.

ನಿಮಗಾಗಿ ಯಾರು ಕಾಯುತ್ತಾರೋ ಅವರಿಗಾಗಿ ಬದುಕಿ ನಿಮಗಾಗಿ ಯಾರು ಅಳುತ್ತಾರೋ ಅವರನ್ನು ನಗಿಸಿ. ನಮಗಾಗಿ ಯಾರು ಪ್ರತಿಕ್ಷಣ ಹಂಬಲಿಸುತ್ತಾರೋ ಅವರನ್ನು ಪ್ರೀತಿಸಿ.

ಬದುಕಿನ ಯುದ್ದದಲ್ಲಿ ಒಬ್ಬನೇ ಆದೆ ಎಂದು ತಬ್ಬಿಬ್ಬಾಗಬೇಡ.ಗೆದ್ದೊಡನೆ ಅಭಿನಂದಿಸಲು ಬರುವರು…
ಇವ-ನಮ್ಮವ, ಇವ-ನಮ್ಮವನೆಂದು

ನಾಲಗೆಯೇನು ಮಾರುದ್ದ
ಇರುವುದಿಲ್ಲ. ಚೋಟುದ್ದವಿರುತ್ತದೆ.
ಅದನ್ನು ಹಿಡಿದಿಟ್ಟುಕೊಳ್ಳುವುದು ಸಾಮಾನ್ಯ ಕೆಲಸವಲ್ಲ. ನಾಲಗೆ ಮೇಲೆ ನಿಯಂತ್ರಣವಿಟ್ಟುಕೊಂಡರೆ ನಾಡನ್ನು ಗೆಲ್ಲಬಹುದು.

TIME is most ELASTIC Element of the WORLD, because it Increases When We are Waiting and Decreases When We are Enjoying.

Finish what you start. 🌹
Beginning in itself has no value, it is an end which makes beginning meaningful, we must end what we begun.
Many will start fast, Few will finish strong.

There are People in Life Whom You forget with Time but, there are Few People with Whom you Forget Time.Never Loose them.

Do not Read Success Stories, You Will get only Message. Read Failure Stories, You Will get Some Ideas to get Success.
– Abdul Kalam –

The key to success is to focus our mind consciously on the things we desire not the things we fear.

LIFE is all about Moving On, accepting Changes and Looking forward to What makes you Stronger and more COMPLETE.


ಶುಭೋದಯ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸಿರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!