ಅರುಣ ಕಿರಣ ಪ್ರತಿದಿನ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

. . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

09: 07: 2021 ಶುಕ್ರವಾರ


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ಗ್ರೀಷ್ಮ.
ಮಾಸ. ಜ್ಯೇಷ್ಠ.
ಪಕ್ಷ . ಕೃಷ್ಣ ಪಕ್ಷ .

ತಿಥಿ – ಅಮಾವಾಸ್ಯೆ ದಿನಪೂರ್ತಿ ಮಾ. ಬೆ. 5:59 ರವರೆಗೆ ಆಮೇಲೆ ಪಾಡ್ಯ ಭಾನುವಾರ. ಬೆ.6:41 ರವರಿಗೆ
ಶ್ರಾದ್ಧ ತಿಥಿ- ಅಮಾವಾಸ್ಯೆ.
ನಕ್ಷತ್ರ.- ಆದ್ರಾ೯ ರಾ 11:09 ರವರೆಗೆ ಆಮೇಲೆ ಪುನರ್ವಸು ಮಾ. ರಾ. 12:43 ರವರೆಗೆ.
ಯೋಗ- ಧ್ರುವ.
ಕರಣ- ಚತುಷ್ಪಾದ.
ವಾಸರ – ಭಾರ್ಗವ ವಾಸರೇ.

ಚಂದ್ರ ರಾಶಿ : ಮಿಥುನ.
ಸೂರ್ಯ ರಾಶಿ :- ಮಿಥುನ.

🌅ಸೂರ್ಯೋದಯ- ಬೆ. 05:59.
🌄ಸೂರ್ಯಾಸ್ತ – ಸಾ.06-50.

ಚಂದ್ರೋದಯ :- 30:00.
ಚಂದ್ರಾಸ್ಥ 18:26.
ರಾಹು ಕಾಲ : 10:30- 12: 00.
ಯಮಗಂಡ ಕಾಲ: 15:00-16:30.
ಗುಳಿಕ ಕಾಲ:- 07:30-09:00.
ಅಮೃತಕಾಲ: 12:18-12:59.
ಅಭಿಜಿತ್ ಕಾಲ :- 11:59- 14:03.


ಇಂದಿನ ವಿಶೇಷ: ಮೃತ್ತಿಕಾ ವೃಷಭ, ಮಣ್ಣೆತ್ತಿನ ಅಮವ್ಯಾಸ್ಯೆ, ಸಾಗರಕಟ್ಟೆ ಆರಾಧನೆ, ವಿಷ್ಣು ಪಂಚಕ, ದರ್ಶ ಅಮವ್ಯಾಸ, ಅಂವಾಧಾನ.


ನುಡಿ ಮುತ್ತುಗಳು / Thoughts of the Day.

ನಮ್ಮಿಂದ ಆದ ತಪ್ಪನ್ನು ಯಾವತ್ತೂ ತಲೆಯಲ್ಲಿ ತುಂಬಿಸಿ ಕೊಳ್ಳಬಾರದು
ಯಾಕೆಂದರೆ ಅದರ ಭಾರ ನಮ್ಮನ್ನು ಕುಗ್ಗಿಸಬಹುದು.ಬದಲಾಗಿ ಅದನ್ನು ಕಾಲಿನಡಿ ಹಾಕಿ ತಪ್ಪನ್ನು ತಿದ್ದಿ ಮತ್ತೆ ಎದ್ದು ನಿಲ್ಲಲು ವೇದಿಕೆ ಯನ್ನಾಗಿಸಬೇಕು.

ನಾವು ನಂಬಿಕೆ, ಆಲೋಚನೆ, ಹಾಗು ಕಲಿಯುವ, ಪ್ರಯತ್ನವನ್ನು, ಬಿಡುವುದಿಲ್ಲವೋ ಅಲ್ಲಿಯ ತನಕ ಜೀವನದಲ್ಲಿ ಅಸಾಧ್ಯವಾದುದು ನಡೆಯುತ್ತಲೇ ಇರುತ್ತದೆ. ನಮ್ಮ ಜೀವನದಲ್ಲಿ ಏನಾದರೂ ಜರುಗುತ್ತಿರಬೇಕು ಅಂದರೆ ಇವೆಲ್ಲವನ್ನೂ ನಿರಂತರವಾಗಿ ಮಾಡುತ್ತಲೇ ಇರಬೇಕು.

ಪರೀಕ್ಷೆಗಳು ನಮನ್ನು ಉತ್ತಮರನ್ನಗಿಸುತ್ತದೆ ಹಾಗು ಒಳ್ಳೆಯ ಪಾಠವನ್ನು ಕಲಿಸುತ್ತದೆ. ಪರೀಕ್ಷೆ ಪ್ರತಿಯೊಬ್ಬರ ಜೀವನದಲ್ಲಿ ಬರುವುದು, ಒಂದೋ ನಮನ್ನು ಹರಕೆಯ ಕುರಿಯಾಗಿಸುತ್ತದೆ ಇಲ್ಲವೆ ಗೆಲುವಿನ ದಡ ಸೇರಿಸುತ್ತದೆ.

ನಾಯಕನಾಗಲು ಮೂರು ಹೆಜ್ಜೆಗಳು- ಕೆಲಸ ಸರಿಯಾಗಿ ಮಾಡಿ, ನಿಯತ್ತಾಗಿ ಮಾಡಿ, ಗೊಣಗದೇ ಕೆಲಸ ಮಾಡಿ ಮತ್ತು ಬಾಯನ್ನು ಮುಚ್ಚಿಕೊಂಡು ಕೆಲಸ ಮಾಡಿ.

ಸಿಟ್ಟು ಯಾವ ಸಮಸ್ಯೆಯನ್ನೂ ಬಗೆಹರಿಸುವುದಿಲ್ಲ. ಬದಲಾಗಿ ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.

ಜೀವನದಲ್ಲಿ ಸಂಬಂಧಗಳು ಅತಿ ಮುಖ್ಯವಾದವುಗಳು. ಆದರೆ ಆ ಸಂಬಂಧಗಳಲ್ಲಿ ಜೀವಂತಿಕೆ ಇರಬೇಕಾದುದು ಅಷ್ಟೇ ಮುಖ್ಯ.

If Everyone is Happy with You, then Surely you have made many Comprimises in your Life. And if you are Happy with Everyone, then Surely you have Ignored Many Faults of Others. Theses are Facts of Life.

The Ocean does not Complain about the Dance of Million Waves. So do not be Concerned with the Rise and Fall of Thoughts.

Never get tired of doing little things for others. Sometimes, those little things take up a big place in their HEART.

” The mind is a powerful force .It can enslave us or empower us . It can plunge us into the depth of misery or take us to the height of ecstacy . Learn to use the power wisely . ”
David Chsccheri

Honestly, I Don’t have Time to Hate People Who Hate Me, because I am too Busy loving People Who Love me .

Trust is not in the chair, it is in friendship. It is an experiment called Dynamic equilibrium.If we help each other, we will not fall down,
Be it Society, Work or family!!!


ಶುಭೋದಯ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸಿರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!