ಅರುಣ ಕಿರಣ ಪ್ರತಿದಿನ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

. . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

10: 07: 2021 ಶನಿವಾರ


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ಗ್ರೀಷ್ಮ.
ಮಾಸ. ಆಷಾಡ ಮಾಸ.
ಪಕ್ಷ . ಶುಕ್ಲ ಪಕ್ಷ .

ತಿಥಿ – ಅಮವ್ಯಾಸೆ ಸಮಾಪ್ತಿ ಬೆ.6:47 ಕ್ಕೆ ಆಮೇಲೆ ಪಾಡ್ಯ ಮಾ. ಬೆ.6:41 ರವರಿಗೆ ಆಮೇಲೆ ಬಿದಿಗೆ ಸೋಮವಾರ ಬೆ.7:08 ರವರೆಗೆ.
ಶ್ರಾದ್ಧ ತಿಥಿ- ಪಾಡ್ಯ.
ನಕ್ಷತ್ರ.- ಪುನರ್ವಸು ರಾ.12:43 ರವರೆಗೆ ಆಮೇಲೆ ಪುಷ್ಯ ಮಾ. ರಾ. 2:11 ರವರೆಗೆ.
ಯೋಗ- ವ್ಯಾಘಾತ.
ಕರಣ- ಕಿಮ್ಸಸ್ತುಘ್ನ / ವಣಿಜ.
ವಾಸರ – ಸ್ಥಿರ ವಾಸರೇ.

ಚಂದ್ರ ರಾಶಿ : ಕರ್ಕಾಟಕ.
ಸೂರ್ಯ ರಾಶಿ :- ಮಿಥುನ.

🌅ಸೂರ್ಯೋದಯ- ಬೆ. 06:00.
🌄ಸೂರ್ಯಾಸ್ತ – ಸಾ.06-50.

ಚಂದ್ರೋದಯ :- ಇಲ್ಲ
ಚಂದ್ರಾಸ್ಥ 19:18
ರಾಹು ಕಾಲ : 09;00-10:30.
ಯಮಗಂಡ ಕಾಲ: 13:30-15:00.
ಗುಳಿಕ ಕಾಲ:- 06:00- 07:30.
ಅಮೃತಕಾಲ: 22:27-25:11.
ಅಭಿಜಿತ್ ಕಾಲ :- 12:00-12:50.


ಇಂದಿನ ವಿಶೇಷ: ಇಸ್ಟಿ, ಪುರಿ ಜಗನ್ನಾಥ ರಥಯಾತ್ರೆ , ಎರಡನೆಯ ಶನಿವಾರ- ಬ್ಯಾಂಕ್ಗೆ ರಜೆ, ವಾಸುದೇವಾನಂದಸ್ವಾಮಿ ಆರಾಧನೆ.


ನುಡಿ ಮುತ್ತುಗಳು / Thoughts of the Day.

ನಿಮ್ಮ ಬೆಲೆ ಏನೆಂಬುದನ್ನು ಗುರುತಿಸುವ ಸಾಮರ್ಥ್ಯ ಬೇರೆಯವರಿಗೆ ಇಲ್ಲದ ಮಾತ್ರಕ್ಕೆ ನಿಮ್ಮ ಮೌಲ್ಯ ಕಡಿಮೆಯಾಗುವುದಿಲ್ಲ.

ಕುಲುಮೆಯ ಕೆಂಡದಲ್ಲೇ ಬೆಂದಾಗಲೇ ಆಯುಧ ಆಕೃತಿ ಪಡೆಯೋದು. ಹಾಗೆಯೇ ಜೀವನದಲ್ಲಿ ಕಷ್ಟಗಳು ಬಂದಾಗಲೇ ವ್ಯಕ್ತಿಯ ಶಕ್ತಿ ತಿಳಿಯೋದು.

ಸಿರಿತನ, ಬಡತನ ಕೇವಲ ಕೆಲವು ಸಮಯದವರಿಗೆ ಮಾತ್ರ . ಮಾನವೀಯತೆ ಮಾತ್ರ ಕಡೆಯ ತನಕ.

ಯಾವ ಸಮಯದಿಂದ ನಮ್ಮ ಮನಸ್ಸು ಬೇರೆಯವರಿಗೆ ಒಳ್ಳೆಯದಾಗಲಿ ಎಂದು ಯೋಚಿಸಲು ಪ್ರಾರಂಭಿಸುವುದೋ ಅಂದಿನಿಂದಲೇ ಶಾಂತಿಯು ನಮ್ಮ ಜೀವನದಲ್ಲಿ ಪ್ರವೇಶ ಪಡೆಯುವುದು.

ಲಾಕ್ ಡೌನ್ ಸಮಯದಲ್ಲಿ ಶ್ರೀಮಂತರಿಗೆ ಸಮಯವನ್ನು ಹೇಗೆ ಕಳೆಯುವುದರ ಚಿಂತೆಯಾದರೆ, ಬಡವರಿಗೆ ಊಟಕ್ಕೆ ಪ್ರತಿ ನಿತ್ಯ ಊಟಕ್ಕೆ ಏನು ಮಾಡಬೇಕೆಂಬ ಚಿಂತೆ.

ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಅಪರಾಧವಾಗಿದೆ. ಆದರೆ ಮದ್ಯ ಮಾರಾಟ ಮಾಡಿ ದೇಶ ರಾಜ್ಯ ನಡೆಸುವುದು ದೇಶಭಕ್ತಿ ಆಗಿದೆ ?

When you are alone, mind your thought.When you are with friends, Mind your tongue.When you are angry, mind your temper. Silence is the best remedy. When you are amidst a group, mind your behaviour.
When you are in trouble, mind your emotions. When God starts blessing , you are making it, then mind your Ego. Be submissive.TO LIVE IS THE RAREST THING ON THE EARTH.

We cannot change the “Behaviour & Attitude” or “Mind Set” of the people around us. But we can surely learn to Change our “ reaction “to their Behaviour.

 The mind with excess thoughts is sick . The mind with moderate thoughts is happy . The mind with no thoughts is blissful . so reduce your thoughts to be healthy , happy and peaceful in life .
This can be achieved only through the practice of the spiritual activities like chanting of mantras , yoga , meditation etc.
(Brahmavidya yoga )

Memories are always Special, Sometimes We Laugh by remembering the days we Cried. And sometimes We cry by remembering the days we Laughed. That is Life. Enjoy Every Moment of that.


ಶುಭೋದಯ‌ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸಿರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!