ಅರುಣ ಕಿರಣ ಪ್ರತಿದಿನ

Must Read

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...

ಸ್ನೇಹಿತರ ದಿನಾಚರಣೆಯ ಶುಭಾಷಯಗಳು

ನಮ್ಮಲ್ಲಿ ಎಷ್ಟೋ ದಿನಾಚರಣೆಗಳಿವೆ. ಇದರಲ್ಲಿ ಸ್ನೇಹಕ್ಕೆ ಕೊಡುವ ಬೆಲೆ ಯಾವುದಕ್ಕೂ ಕೊಡಲಾಗದು ಎನ್ನುತ್ತಾರೆ. ಕಾರಣ ಇಲ್ಲಿ ಸ್ವಾರ್ಥ ಅಹಂಕಾರವಿರದೆ ಶುದ್ದ ಭಾವನೆಗಳ ಸಮ್ಮಿಲನವಿರುತ್ತದೆ. ಬಡವ ಬಡವನನ್ನು...

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

ಸಿಂದಗಿ: ರಾಜ್ಯದಲ್ಲಿ ಪಿಂಜಾರ, ನದಾಫ್ ಸಮುದಾಯಗಳು ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಈ ಜನಾಂಗ ಉದ್ದಾರವಾಗಬೇಕಾದರೆ ಪಿಂಜಾರ್ ಅಭಿವೃದ್ಧಿ ನಿಗಮ ಅವಶ್ಯಕತೆ ಇದೆ. ಪ್ರವರ್ಗ...

. . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

12: 07: 2021 ಸೋಮವಾರ


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ಗ್ರೀಷ್ಮ.
ಮಾಸ. ಆಷಾಡ ಮಾಸ.
ಪಕ್ಷ . ಶುಕ್ಲ ಪಕ್ಷ .

ತಿಥಿ – ಬಿದಿಗೆ ಬೆ. 8:19 ರವರೆಗೆ ಆಮೇಲೆ ತದಿಗೆ ಮಾ. ಬೆ. 7:05 ರವರಿಗೆ
ಶ್ರಾದ್ಧ ತಿಥಿ- ಬಿದಿಗೆ.
ನಕ್ಷತ್ರ.- ಆಶ್ಲೇಷ ರಾ. 2:54 ರವರೆಗೆ ಆಮೇಲೆ ಮಖ ಮಾ ರಾ 3:41 ರವರೆಗೆ.

ಯೋಗ- ವಜ್ರ.
ಕರಣ- ಕೌಲವ.
ವಾಸರ – ಇಂದು ವಾಸರೇ.

ಚಂದ್ರ ರಾಶಿ : ಸಿಂಹ.
ಸೂರ್ಯ ರಾಶಿ :- ಮಿಥುನ.

🌅ಸೂರ್ಯೋದಯ- ಬೆ. 06:00.
🌄ಸೂರ್ಯಾಸ್ತ – ಸಾ.06-50.

ಚಂದ್ರೋದಯ :- 07:49.
ಚಂದ್ರಾಸ್ಥ 20:54.
ರಾಹು ಕಾಲ : 07:30-09:00.
ಯಮಗಂಡ ಕಾಲ: 10:30-12:00.
ಗುಳಿಕ ಕಾಲ:- 13:30-15:00.
ಅಮೃತಕಾಲ: 25:35-27:15.
ಅಭಿಜಿತ್ ಕಾಲ :- 12:00-12:51


ಇಂದಿನ ವಿಶೇಷ: ವಕ್ಕಲಕೇರಿ ಮಾರ್ಕಂಡೇಯೋತ್ಸವ, ಶ್ರೀರಾಮ ರಥೋತ್ಸವ, ಉತ್ತರ ಶೃಂಗ ಚಂದ್ರೋದಯ, ಗೆಂಡೇಗನೂರು ಶಂಕರ ಭಾರತಿಗಳ ಆರಾಧನೆ, ಜಗನ್ನಾಥ ರಥಯಾತ್ರೆ.


ನುಡಿ ಮುತ್ತುಗಳು / Thoughts of the Day.

ವ್ಯವಹಾರ ಮತ್ತು ಒತ್ತಡ, ನಮ್ಮನ್ನು ಗೊತ್ತಿಲ್ಲದಂತೆ ಎಲ್ಲೋ ಕರೆದೊಯ್ದು ನಿಲ್ಲಿಸಿಬಿಡುತ್ತವೆ, ಆದರೆ ಪ್ರಾರಂಭದ ಜಾಗ ನೆನಪಿದ್ದರೆ ಒಳ್ಳೆಯದು.

ನಮ್ಮ ಸುತ್ತಲಿನ ಸಮಾಜ, ಹಾಗೂ ವಾತಾವರಣ,ಹತಾಶೆ,ಕಷ್ಟ,
ನೋವುಗಳಿಂದ ಕೂಡಿದ್ದರೆ,ನಾವು ಎಷ್ಟೇ ಸ್ಥಿತಿವಂತರು,
ಸಂತೋಷವುಳ್ಳವರಾಗಿದ್ದರೂ ಅದನ್ನು ಅನುಭವಿಸಲು ಆಗುವುದಿಲ್ಲ.

ನಾವು ಬೆಳೆಯುವುದಿಲ್ಲ ನಮಗೆ ಬೇಕಾಗಿರುವುದು ಸುಲಭವಾಗಿ ಸಿಕ್ಕಾಗ. ನಾವು ಸವಾಲುಗಳನ್ನು ಎದಿರುಸುದಿದ್ದರೆ ನಾವು ಬೆಳೆಯುತ್ತೇವೆ.

ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಸಮಸ್ಯೆ ಇದ್ದೇ ಇರುತ್ತದೆ.ಆದರೆ-
ಅದನ್ನು ಹೇಗ ಪರಿಹರಿಸಿಕೊಳ್ಳಬಹುದು ಎಂಬುದರ ಆಧಾರದ ಮೇಲೆ ಪ್ರತಿಯೊಬ್ಬರ ಸಾಮರ್ಥ್ಯ ನಿರ್ಧಾರವಾಗುತ್ತದೆ.
ನೀವು ಇತರರಿಗಿಂತ ಭಿನ್ನವಾಗುವುದೂ ಆಗಲೇ…!!

ಕ್ಷಮೆ ಎನ್ನುವುದು ಚಿಕ್ಕ ಪದವಾದರೂ ಅದೆಷ್ಟೋ ಸಂಬಂಧಗಳನ್ನು ಒಡೆಯದಂತೆ ಕಾಪಾಡುತ್ತದೆ.

ತಪ್ಪು ಮಾಡಿ ಕ್ಷಮೆ ಕೇಳುವುದು ದೊಡ್ಡದಲ್ಲ , ತಪ್ಪಾಗದಂತೆ ನೋಡಿ ಕೊಳ್ಳುವುದು ದೊಡ್ಡದು.

Relation is not Collection of People but it is Selection of Hearts. We need to put all Efforts to Hold them for LIFE TIME.

Do not Judge by Appearance, A Rich Heart may be under a Poor Coat.

Our mind has a pattern to add a judgement too quick to everyone, and many times we are not correct. Our judgement creates a distance between us and the other. Once we learn to become aware & learn to drop quick judgements we learn to love, be kind and connect to everyone in our lives in a much better & fulfilling way.

Making a Hundred Friends is not a Miracle. The Miracle is to make a Single Friend Who Will Stand by your Side Even When Hundreds are against You.
– Bhagavan Buddha –

Nothing is worse than missing an opportunity that could have changed your life. We must make a right choice to take a chance. Otherwise your life will never change.
You can give a person some knowledge. But you can’t make them think. Some people want to remain fools , because the truth requires a change.
Some people believe what is not true & some refuse to accept what is true. Being strong doesn’t always mean you have to fight the battle. True strength is being mature enough to walk away from the nonsense .


ಶುಭೋದಯ‌ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸಿರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...
- Advertisement -

More Articles Like This

- Advertisement -
close
error: Content is protected !!