ಅರುಣ ಕಿರಣ ಪ್ರತಿದಿನ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

. . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

13: 07: 2021 ಮಂಗಳವಾರ


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ಗ್ರೀಷ್ಮ.
ಮಾಸ. ಆಷಾಡ ಮಾಸ.
ಪಕ್ಷ . ಶುಕ್ಲ ಪಕ್ಷ .

ತಿಥಿ – ತದಿಗೆ ಬೆ.8:24 ರವರೆಗೆ ಆಮೇಲೆ ಚೌತಿ/ ಚತುರ್ದಶಿ ಮಾ. ಬೆ.8:02 ರವರಿಗೆ ಆಮೇಲೆ ಪಂಚಮಿ ಗುರುವಾರ ಬೆಳಿಗ್ಗೆ 7:16 .ರವರೆಗೆ.
ಶ್ರಾದ್ಧ ತಿಥಿ- ಚೌತಿ/ ಚತುರ್ದಶಿ.
ನಕ್ಷತ್ರ.- ಮಖ ರಾ. 3:41 ರವರೆಗೆ ಆಮೇಲೆ ಪುಬ್ಬಾ ಮಾ. ರಾ.3:43 ರವರೆಗೆ.

ಯೋಗ- ಸಿದ್ಧಿ.
ಕರಣ- ಗರಜ.
ವಾಸರ – ಭೌಮ ವಾಸರೇ.

ಚಂದ್ರ ರಾಶಿ : ಸಿಂಹ.
ಸೂರ್ಯ ರಾಶಿ :- ಮಿಥುನ.

🌅ಸೂರ್ಯೋದಯ- ಬೆ. 06:00.
🌄ಸೂರ್ಯಾಸ್ತ – ಸಾ.06-50.

ಚಂದ್ರೋದಯ :- 08:43.
ಚಂದ್ರಾಸ್ಥ 21:38.
ರಾಹು ಕಾಲ : 15:00/16:30.
ಯಮಗಂಡ ಕಾಲ: 09:00-10:30.
ಗುಳಿಕ ಕಾಲ:- 12:00-13:30.
ಅಮೃತಕಾಲ: 25:14-26:52.
ಅಭಿಜಿತ್ ಕಾಲ :- 12:00-12:51.


ಇಂದಿನ ವಿಶೇಷ: ವಿನಾಯಕ ಚತುರ್ಥಿ ( ಅಂಗಾರಕ ಯೋಗ ), ನವಲಗುಂದ ಪುಣ್ಯ ದಿನ, ಕೊಟ್ಟೂರು ಪುಣ್ಯ ದಿನ, ಮಾಲೇಕಲ್ ತಿರುಪತಿ ವೆಂಕಟರಮಣ ರಥೋತ್ಸವ ಪ್ರಾರಂಭ.


ನುಡಿ ಮುತ್ತುಗಳು / Thoughts of the Day

ಜೀವನದಲ್ಲಿ ನಾವು ಎಷ್ಟೇ ಬದಲಾದರು, ನಾವು ಇಷ್ಟಪಟ್ಟಿರುವವರ ಮೇಲೆ ಪ್ರೀತಿ ಮತ್ತು ವಿಶ್ವಾಸ ಬದಲಾಗುವುದಿಲ್ಲ.

ಜೀವನದಲ್ಲಿ ಆನೇಕ ಜನರು ಪರಿಚಯವಾಗುತ್ತಾರೆ. ಆದರೆ ಅವರಲ್ಲಿ ನಮಗೆ ಕೆಲವರು ಮಾತ್ರ ನಮಗೆ ಹತ್ತಿರವಾಗುತ್ತಾರೆ. ಅವರ ನಿಜವಾದ ಸ್ನೇಹಿತರು.

ನಮ್ಮ ಪರಿಸ್ಥಿತಿಯನ್ನು ಬದಲಿಸುವಂತೆ ದೇವರಲ್ಲಿ ಮೊರೆಯಿಡುತ್ತೇವೆ. ಆದರೆ ನಮ್ಮನ್ನು ಬದಲಿಸುವುದಕ್ಕಾಗಿಯೇ ದೇವರು ಈ ಸ್ಥಿತಿಯಲ್ಲಿ ಇಟ್ಟಿದ್ದಾನೆ ಎಂಬುದನ್ನು ಮರೆಯುತ್ತೇವೆ.

ಬದುಕಿನ ಅತಿ ದೊಡ್ಡ ಸಾಧನೆಯ ಹಿಂದೆ ಅಷ್ಟೇ ದೊಡ್ಡ ತ್ಯಾಗವೂ ಇರುತ್ತದೆ. ತ್ಯಾಗ, ಪರಿಶ್ರಮವಿಲ್ಲದೇ ಯಾವುದೂ ಸಿದ್ಧಿಸುವುದಿಲ್ಲ.
– ನೆಪೋಲಿಯನ್ ಹಿಲ್ –

ಬದಲಾವಣೆ ಅನಿವಾರ್ಯುವೆನ್ನುವೆಷ್ಟು ಪೆಟ್ಟು ಬಿದ್ದಾಗ ಮನುಷ್ಯ ಬದಲಾವಣೆ ಆಗುತ್ತಾನೆ.

ಹುರುಪು ಮತ್ತು ಸಡಗರವೇ ಯಶಸ್ಸಿನ ನಿಜವಾದ ಗುಟ್ಟು. ಕೆಲಸವನ್ನು ಈ ಮನೋಭಾವದಿಂದ ಸ್ವೀಕರಿಸುವವರು ಜೀವನದಲ್ಲೂ ಸಂತೋಷಿಗಳಾಗುತ್ತಾರೆ.
– ವಾಲ್ಟೇರ್ ಕ್ರೈಸ್ಲೆರ್ –

ಸಂತೋಷವೆಂಬುದು ಚಿಟ್ಟೆಯಂತೆ. ಅಟ್ಟಿಸಿಕೊಂಡು ಹೋದರೆ ತಪ್ಪಿಸಿಕೊಳ್ಳುತ್ತದೆ. ಸುಮ್ಮನೆ ಕುಳಿತರೆ ಬಂದು ನಿಮ್ಮ ಹೆಗಲೇರುತ್ತದೆ.
– ನಥಾನಿಯಲ್ ಹ್ಯಾಥೋರ್ನ್ –

Patience, persistenceand perspirationMake an unbeatable combination for success! Just do it, and Rock on!

If we can see the positive side of everything we will be able to live much richer life.

Once, some villagers decided to pray for rain. On the day of Prayer ,all people gathered but only one boy came with an umbrella. Thats FAITH.
When You throw a baby in the air, baby laughs because she knows you will catch her. Thats TRUST.
Every night we go to bed, without any assurance of being alive the next morning , but still we set the alarms to wake up. Thats HOPE.

We plan big things for tomorrow in spite of zero knowledge of the future.That’s CONFIDENCE.
Friends Life revolves around Faith Trust Hope & Confidence.

Everything that Happens in Life is not Fixed. It can be changed by a Weapon called
“WILL POWER”.


ಶುಭೋದಯ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸಿರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!