spot_img
spot_img

ಅಸಾದುದ್ಧಿನ್ ಓವೈಸಿ ಬೀದರ್ ಗೆ ಭೇಟಿ

Must Read

spot_img

ಬೀದರ್ ನ ಓಲ್ಡ್ ಸಿಟಿಯ ಸೈಯದ್ ಜಮಾಲೇಬಾಹರ್ ದರ್ಗಾ ಗೆ ಭೇಟಿ…

ಬೀದರ – ಉರುಸ್ ಹಿನ್ನೆಲೆಯಲ್ಲಿ ಬೀದರನ ಓಲ್ಡ್ ಸಿಟಿಯ ಸೈಯದ್ ಜಮಾಲೇಬಾಹರ್ ದರ್ಗಾಗೆ ಎಐಎಮ್ಐಎಮ್ ಮುಖಂಡ ಅಸಾದುದ್ದೀನ್ ಓವೈಸಿ ಭೇಟಿ ನೀಡಿದರು.

ದರ್ಗಾದಲ್ಲಿ ಹೂವಿನ ಚಾದಾರ್ ಹೊದಿಕೆ ಮಾಡಿ ಪ್ರಾರ್ಥಿಸಿದ ಓವೈಸಿ, ಬಳಿಕ ಪಕ್ಷದ ಕಚೇರಿಗೆ ಭೇಟಿ ನೀಡಿ ಹೈದ್ರಾಬಾದ್ ಗೆ ತೆರಳಿದರು.ಕರ್ನಾಟಕ ರಾಜ್ಯದಲ್ಲಿ ಮೊಟ್ಟೆ ರಾಜಕೀಯ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದರು. ಓವೈಸಿಯವರನ್ನು ನೋಡಲು ಬೀದರ್ ನಲ್ಲಿ ಸಾರ್ವಜನಿಕರು ಮುಗಿಬಿದ್ದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!