Times of ಕರ್ನಾಟಕ

ಸಿಂದಗಿ ಕ್ಷೇತ್ರದಲ್ಲಿ ಅಶೋಕ ಮನಗೂಳಿ ಪ್ರಚಾರ

ಸಿಂದಗಿ: ಕ್ಷೇತ್ರದ ಬೋರಗಿ, ಗುಬ್ಬೇವಾಡ, ಕಣ್ಣಗುಡಿಹಾಳ, ಹಡಗಿನಾಳ, ಪುರದಾಳ, ಡವಳಾರ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ ಮನಗೂಳಿ ಯವರ ಪರವಾಗಿ ಮತ ಯಾಚನೆ ಮಾಡಲಾಯಿತು.ನಂತರ ಬೋರಗಿ ಗ್ರಾಮದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮನಗೂಳಿ, ಇವತ್ತು ಕಾಂಗ್ರೆಸ್ ಸರ್ಕಾರ ಇದ್ದರೆ ಬಡವರು ನಿರ್ಗತಿಕರು ಉಪವಾಸ ಬೀಳುವ ಪರಿಸ್ಥಿತಿ ಬರುತ್ತಿರಲಿಲ್ಲ. ದಿ.ಎಂ ಸಿ ಮನಗೂಳಿಯವರು...

ದಿ.ಮನಗೂಳಿಯವರಿಗೆ ಜೆಡಿಎಸ್ ಎಂದೂ ದ್ರೋಹ ಬಗೆದಿಲ್ಲ – ಎಚ್ ಡಿ ದೇವೇಗೌಡ

ಸಿಂದಗಿ: ದಿ.ಎಂ.ಸಿ.ಮನಗೂಳಿ ಅವರು ನನ್ನ ಒಡನಾಡಿ ಅವರು ಪಕ್ಷಕ್ಕೆ ಸೇರಿದಾಗಿನಿಂದ ಅವರ ಉಸಿರು ಇರುವವರೆಗೂ ಮಂತ್ರಿ ಮಾಡಿದ್ದೇನೆ ಅವರಿಗೆ ದ್ರೋಹ ಬಗೆಯಲು ಹೇಗೆ ಸಾಧ್ಯ. ಅವರ ಪುತ್ರರು ಜೆಡಿಎಸ್ ಪಕ್ಷದವರ ಮೇಲೆ ಆಪಾದನೆ ಮಾಡುತ್ತಿರುವುದು ಸರಿಯೇ ಅವರಿಗೆ ಜನರೇ ಉತ್ತರ ನೀಡುತ್ತಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಮನಗೂಳಿ ಮನೆತನಕ್ಕೆ ಚಾಟಿ ಬೀಸಿದರು.ಪಟ್ಟಣದ ದಿ.ಐ.ಬಿ....

ಬನಶಂಕರಿ ಹೊರ ವರ್ತುಲ ಪಾದಚಾರಿ ರಸ್ತೆ ಅವ್ಯವಸ್ಥೆಯ ಅಗರ

ಪಾದಚಾರಿಗಳ ಮಾರ್ಗಕ್ಕೆ ಹಿಡಿದಿರುವ ಗ್ರಹಣ ಬೆಂಗಳೂರು: ಬನಶಂಕರಿ 3 ನೇ ಹಂತದ ರಿಂಗ್ ರೋಡ್ - ಹೊರ ವರ್ತುಲ ಪಾದಚಾರಿ ರಸ್ತೆ ಅವ್ಯವಸ್ಥೆಯ ಅಗರವಾಗಿ ಪಾದಚಾರಿಗಳ ಮಾರ್ಗಕ್ಕೆ ಗ್ರಹಣ ಹಿಡಿದಿದೆ ಎಂದರೆ ಪ್ರಾಯಶಃ ತಪ್ಪಾಗಲಾರದು.ನಗರದ ಜನತಾ ಬಜಾರ್ ನಿಂದ ಹಿಡಿದು ಕತ್ರಿಗುಪ್ಪೆಗೆ ಸಾಗುವ ಪಾದಚಾರಿ ದಾರಿಯುದ್ದಕ್ಕೂ ಪಾದಚಾರಿ ರಸ್ತೆ ಮೇಲೆ ಜಲ್ಲಿ , ಮರಳು ರಾಶಿ,...

ಗೂಳಿಹಟ್ಟಿ ಶೇಖರ ವಿರುದ್ಧ ಕ್ರೈಸ್ತರ ಪ್ರತಿಭಟನೆ

ಬೀದರ - ವಿಧಾನ ಸಭೆಯಲ್ಲಿ ಇತ್ತೀಚೆಗೆ ಮತಾಂತರ ವಿರುದ್ಧು ದನಿಯೆತ್ತಿದ್ದ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ವಿರುದ್ಧ ರಾಜ್ಯ ಕ್ರೈಸ್ತ ರಕ್ಷಣಾ ವೇದಿಕೆಯವರು ಪ್ರತಿಭಟನೆ ಕೈಗೊಂಡಿದ್ದರು.ಕ್ರೈಸ್ತರು ಎಲ್ಲಾ ಧರ್ಮದವರೊಡನೆ ಸೌಹಾರ್ದದಿಂದ ಇದ್ದಾರೆ ಆದರೆ ಅವರ ಹೆಸರು ಕೆಡಿಸಲಾಗುತ್ತಿದೆ. ಇದರಿಂದ ಸಮಾಜದಲ್ಲಿ ಶಾಂತಿ ಹಾಳಾಗುತ್ತಿದೆ. ನಾವು ಒತ್ತಾಯದಿಂದ ಮತಾಂತರ ಮಾಡುತ್ತಿಲ್ಲ. ಸುಮ್ಮನೆ ನಮ್ಮ ಮೇಲೆ ಆರೋಪ...

ಬೀದರ್ ನಲ್ಲಿ ಚಿರತೆ ದಾಳಿ ಆಕಳ ಸಾವು

ಬೀದರ - ಬೀದರ ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಚಿರತೆ ದಾಳಿ ಮಾಡಿ ಒಂದು ಆಕಳು ಸಾವಿಗೀಡಾದ ಘಟನೆ ನಡೆದಿದೆ.ಹುಮನಾಬಾದ ತಾಲೂಕಿನ ಚಿಟಗುಪ್ಪಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಹಣಕುಣಿ ಗ್ರಾಮದಲ್ಲಿ ಹುಸೇನ್ ಸಾಬ್ ತಂದೆ ಶೇಕ ಅಹ್ಮದ್ ಸಾಬ ರವರ ಹೊಲದಲ್ಲಿ ಮಧ್ಯಾಹ್ನ 2:30 ಗಂಟೆಗೆ ಆಕಳ ಮೇಲೆ ದಾಳಿ ಮಾಡಿದೆ.ಆಕಳು ಸ್ಥಳದಲ್ಲಿ ಸಾವನ್ನಪ್ಪಿದ್ದು...

ಅನಿಲ ಗಸ್ತಿ ಡಿಎಸ್‍ಎಸ್ ವಿದ್ಯಾರ್ಥಿ ಒಕ್ಕೂಟದ ಸಂಚಾಲಕರಾಗಿ ನೇಮಕ

ಮೂಡಲಗಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಮೂಡಲಗಿ ವಿದ್ಯಾರ್ಥಿ ಒಕ್ಕೂಟದ ಸಂಚಾಲಕರನ್ನಾಗಿ ಪಟ್ಟಣದ ಸಂಘಟನೆಯ ಕ್ರಿಯಾಶೀಲರಾದ ಅನಿಲ ಎನ್.ಗಸ್ತಿ ಅವರನ್ನು ನೇಮಕ ಮಾಡಲಾಗಿದೆ ಎಂದು ಡಿಎಸ್‍ಎಸ್ ಮೂಡಲಗಿ ತಾಲೂಕಾ ಸಂಘಟನಾ ಸಂಚಾಲಕ ಶಾಬಪ್ಪ ಕ.ಸಣ್ಣಕ್ಕಿ ಹೇಳಿದರು.ಅವರು ಪಟ್ಟಣದ ಡಾ:ಅಂಬೇಡ್ಕರ ನಗರದಲ್ಲಿನ ಅಂಬೇಡ್ಕರ ಮಂದಿರದಲ್ಲಿ ಕ.ರಾ.ಡಿ.ಎಸ್.ಎಸ್ ಮೂಡಲಗಿ ವಿದ್ಯಾರ್ಥಿ ಒಕ್ಕೂಟದ ಸಂಚಾಲಕರನ್ನಾಗಿ ನೇಮಕ ಮಾಡಿ...

ನಮ್ಮ ಗುರಿ ಉಪಚುನಾವಣೆ ಅಷ್ಟೇ ಅಲ್ಲ 2023 ರ ಚುನಾವಣೆ ಕೂಡ – ಲಕ್ಷ್ಮಣ ಸವದಿ

ಸಿಂದಗಿ: ಈ ಉಪಚುನಾವಣೆಯಲ್ಲಿ ಮೂರು ಪಕ್ಷಗಳಲ್ಲಿ ತ್ರಿಕೋನ ಸ್ಪರ್ಧೆ ನಡೆಯಬಹುದು ಎಂದು ಗೋಚರಿಸಿದ್ದರೂ ಕೂಡಾ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ನೇರ ಸ್ಪರ್ಧೆ ನಡೆಯುವ ಸಾಧ್ಯತೆಗಳು ಹೆಚ್ಚಿವೆ. ಆ ಕಾರಣಕ್ಕೆ ಸೂರ್ಯಚಂದ್ರ ಹುಟ್ಟುವುದು ಎಷ್ಟು ಸತ್ಯವೋ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಅತ್ಯಧಿಕ ಮತಗಳ ಅಂತರದಲ್ಲಿ ಗೆಲ್ಲುವುದು ಅಷ್ಟೆ ಸತ್ಯ ಎಂದು ಮಾಜಿ...

ಆತ್ಮವಿಶ್ವಾಸವೊಂದಿದ್ದರೆ ಸಾಕು ಎಲ್ಲವನ್ನೂ ಗೆಲ್ಲಿಸುತ್ತದೆ

ಆತ್ಮವಿಶ್ವಾಸವೊಂದಿದ್ದರೆ ಮುಟ್ಟಿದ್ದೆಲ್ಲ ಚಿನ್ನ ಆಗುತ್ತದೆ. ಅದೊಂದಿದ್ದರೆ ನೂರಾನೆಯ ಬಲ ಇದ್ದ ಹಾಗೆ. ಕಠಿಣತಮವಾದದ್ದು ಅಸಾಧ್ಯವೆನಿಸಿದ್ದು ಸಾಧ್ಯವಾಗುತ್ತೆ. ಅದು ಗೈರಾದರೆ ಎಲ್ಲವೂ ಇದ್ದು ಏನೂ ಇಲ್ಲದಂತೆ. ಅದೊಂದು ತರ ಮಂತ್ರದಂಡ. ಬಯಸಿದ್ದನ್ನು ಪಡೆಯುವಂತೆ ಹುರಿದುಂಬಿಸುತ್ತದೆ. ನಡೆಯುವ ಕಾಲುಗಳಿಗೆ ಹಾರುವ ರೆಕ್ಕೆಗಳನ್ನು ಕಟ್ಟುವ ಅಗಾಧ ಶಕ್ತಿ ಅದಕ್ಕಿದೆ. ಅಂತ ಇನ್ನೂ ಏನೇನನ್ನೋ ಆತ್ಮ ವಿಶ್ವಾಸದ ವೈಶಿಷ್ಟ್ಯತೆಯ ಕುರಿತಾಗಿ...

ಅಕ್ರಮ ಮದ್ಯ ಸಾಗಾಣಿಕೆ; 4.85 ಲಕ್ಷ ಮೌಲ್ಯದ ಮದ್ಯ ಜಪ್ತಿ

ಬೀದರ - ಬೀದರ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮತ್ತು ಸಾಗಾಟ ಮಾಡುತ್ತಿದ್ದ ಖದಿಮರಿಗೆ ಹೆಡೆಮುರಿ ಕಟ್ಟಿರುವ ಅಬಕಾರಿ ಇಲಾಖೆ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ಸಂಗನಗೌಡ ಇವರ ನೇತೃತ್ವದಲ್ಲಿ ಬಸವಕಲ್ಯಾಣ ತಾಲ್ಲೂಕಿನ ಎರಡು ಪ್ರತ್ಯೇಕ ಸ್ಥಳಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಮದ್ಯ ವಶಪಡಿಸಿಕೊಂಡಿದ್ದಾರೆ.ಈ ಸಂಬಂಧ ಮೂವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ...

ಬೀದರ್ ನಲ್ಲಿ ಕಂಪಿಸಿದ ಭೂಮಿ ; ಜನ ಭಯಭೀತ

ಬೀದರ - ಇಷ್ಟು ದಿವಸ ಕೊರೋನಾ ಭಯದಿಂದ ಜನರು ಜೀವನ ನಡೆಸಿದ್ದು ಈಗ ಕಲ್ಯಾಣ ಕರ್ನಾಟಕದಲ್ಲಿ ಭೂಮಿ ನಡುಗಿರುವ ಶಬ್ದ ದಿಂದ ಜನರು ಭಯಭೀತರಾಗಿ ಮನೆ ಬಿಟ್ಟು ಬೀದಿಗೆ ಬಂದ ಘಟನೆ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಗುರು ನಗರದಲ್ಲಿ ನಡೆದಿದೆಹುಮನಾಬಾದ್ ಪಟ್ಟಣದ ಬೀದರ್ ರಸ್ತೆಯಲ್ಲಿರುವ ಗುರುನಗರ ಬಡಾವಣೆಯಲ್ಲಿ ಭೂಮಿ ಕಂಪನದ ಸದ್ದು ಕೇಳಿಬಂದ...

About Me

12052 POSTS
1 COMMENTS
- Advertisement -spot_img

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...
- Advertisement -spot_img
error: Content is protected !!
Join WhatsApp Group