ಅಂದು ಮಧ್ಯರಾತ್ರಿ ಸಮೀಪಿಸುತ್ತಿತ್ತು.ಮನೆ, ಅ ಕ್ಕ -ಪಕ್ಕ ಸ್ತಬ್ದವಾಗಿತ್ತು ಹೊರಗೆ ಬಯಲು ಕಪ್ಪು ಕತ್ತಲ ಸೆರಗಿನಲ್ಲಿ ಮೋಹಕವಾಗಿತ್ತು.
ಅವಿರತಳಿಗೆ ಹಗಲು ಹೊತ್ತಿದ ಹುರುಪು. ಅವಳು ತನ್ನ ಸಂಘದವರು ಏನೇನು ಮೆಸ್ಸೆಜ ಕಳಿಸ್ಯಾರ ನೋಡೊಣ ಎಂದು ಮೊಬೈಲ್ ಓಪನ ಮಾಡಿ ವ್ಯಾಟ್ಸಾಪ ಮೆಸ್ಸೇಜುಗಳನ್ನು ಒಂದೊಂದೇ ಓದತೊಡಗಿದಳು.
ಕೊನೆಯಲ್ಲಿ ಅಪರಿಚಿತ ನಂಬರೊಂದು ಅವಳ ಮೊಬೈಲಿಗೆ ಅಪ್ಲೋಡ ಆಗಿತ್ತು.ಅವಳು ಅದನ್ನು ನೋಡುತ್ತಿದ್ದಂತೆ...
ವೇತನ ನೀಡದೇ ಇರುವ ಕಾರಣಕ್ಕಾಗಿ ದೇಶದ ಮೊದಲ ಐಫೋನ್ ಕಂಪನಿಗೆ ಕಾರ್ಮಿಕರು ಬೆಂಕಿ ಹಚ್ಚಿದ್ದು ಕಾರು, ಕಂಪ್ಯೂಟರ್ ಒಳಗೊಂಡಂತೆ ಸುಮಾರು ೫೦ ಕೋಟಿ ರೂ.ಗಿಂತ ಹೆಚ್ಚು ಹಾನಿಯಾಗಿದೆ.
ಕೇವಲ ಎರಡು ವರ್ಷಗಳ ಹಿಂದೆ ಭಾರತದಲ್ಲಿ ಆರಂಭವಾದ ವಿಸ್ಟ್ರಾನ್ ಎಂಬ ಕಂಪನಿಯು ಪ್ರಖ್ಯಾತ ಐಫೋನ್ ಮೊಬೈಲ್ ಗಳ ಬಿಡಿ ಭಾಗಗಳನ್ನು ತಯಾರಿಸುತ್ತಿತ್ತು. ಆದರೆ ಕಾರ್ಮಿಕರಿಗೆ ೪ ತಿಂಗಳಿನಿಂದ...
ಹೆಣ್ಣು
ಹೆಣ್ಣು ದೇವರೆನ್ನುವರು
ತನ್ನ ಹೆಂಡತಿಯ ಗರ್ಭದಲ್ಲಿ
ಹೆಣ್ಣು ಜನಿಸಿದರೆ
ಆಸ್ಪತ್ರೆಯಲ್ಲಿ ಹಣಕೊಟ್ಟು
ಕೊಲ್ಲಿಸುವರು
ನಿಮ್ಮ ತಾಯಿ ಹೆಣ್ಣು
ನಿಮ್ಮ ಅಕ್ಕ ತಂಗಿ ಹೆಣ್ಣು
ನಿಮ್ಮ ಹೆಂಡತಿಯಾಗಿ ಬಂದವಳು ಹೆಣ್ಣು
ನಿಮ್ಮ ಮಗಳಾಗಿ ಏಕೆ ಬೇಡ ಹೆಣ್ಣು
ಮುಂದೊಂದು ದಿನ
ಹೆಣ್ಣಿಗಾಗಿ ಯುದ್ದವಾದರು
ತಪ್ಪೆನಿಲ್ಲ
ಹೆಣ್ಣು ಮಗುವನ್ನು ಗರ್ಭದಲ್ಲಿ
ಕೊಲ್ಲಿಸಿದರೆ ಶಿಕ್ಷೆ ನಿನಗೆ ತಪ್ಪಿದಲ್ಲ
ಹೆಣ್ಣು ಮಗುವನ್ನು ರಕ್ಷಿಸಿ
ಹೆಣ್ಣು ಭ್ರೂಣಹತ್ಯೆ ನಿಲ್ಲಿಸಿ
ಹೆಣ್ಣೋಂದು ಕಲಿತರೆ ಶಾಲೆಯೊಂದು ತೆರೆದಂತೆ
ರಾಹುಲ್ ಸರೋದೆ
ವಚನ ಸಾಹಿತ್ಯದಲ್ಲಿ ಬಸವಯುಗದ ವಚನಕಾರ್ತಿಯರಂತೆ ಕೊಡುಗೆಯಿತ್ತವರನ್ನು ಬಹುಶ: ಯಾವ ಶತಮಾನವೂ ಕಂಡಿರಲಿಲ್ಲ. ಈ ಕಾಲಘಟ್ಟದಲ್ಲಿ ಹಲವಾರು ಶರಣೆಯರು ಮುಕ್ತ ಮನಸ್ಸಿನಿಂದ ವಚನಗಳನ್ನು ರಚಿಸಿರುವುದನ್ನು ಯಾರು ಹೆಚ್ಚಾಗಿ ಪ್ರಚುರ ಪಡಿಸದೆ ಇರುವುದು ಅಚ್ಚರಿ ಯನ್ನುಂಟು ಮಾಡುತ್ತದೆ. ಇಂತಹವರನ್ನು 'ಅಪ್ರಸಿದ್ದ ಶರಣೆಯರು/ವಚನಕಾರ್ತಿಯರು' ಅಥವಾ 'ಗೌಪ್ಯವಚನಕಾರ್ತಿಯರೆಂದು 'ಕರೆಯ ಬಹುದಾಗಿದೆ.
ವಚನಯುಗವು ಮಹಿಳೆಯರ ಆಂತರ್ಯದಲ್ಲಿ ನವ ಜಾಗೃತಿ, ನವಸಾಕ್ಷರತೆಯ ಅರಿವು ಮೂಡಿಸಿ,...
(ಈ ಅನುಭವ ನಿಮ್ಮದೂ ಆಗಿರಬಹುದು)
'ಸಾಯಿ ರಾಂ....ಅನಾಥ ಮಕ್ಕಳಿಗೆ ದಾನ ಮಾಡಿ ಸಾಯಿರಾಂ' ಹಾಡು ಗಾಳಿಯಲ್ಲಿ ತೇಲಿ ಬಂತು. ಅನಾಥಾಶ್ರಮದ ಆಟೋನೋ, ವ್ಯಾನೋ ಇನ್ನೇನು ನಮ್ಮ ರಸ್ತೆಗೆ ಬಂದೇ ಬಿಡುತ್ತೆ. ಮಗನಿಗೆ ಕೂಗಿ ಹೇಳಿದೆ.
'ಬೇಗ ಬೇಗ ವಾರ್ಡ್ರೋಬಲ್ಲಿ ಕೆಳಗಡೆ ಇಟ್ಟಿರೋ ಅಪ್ಪನ ಬಟ್ಟೆಗಳು, ನಿನ್ನ ಶಾರ್ಟ್ ಪ್ಯಾಂಟ್ ಟಿ- ಶರ್ಟುಗಳು, ಶೀತಲ್ ದು ಫ್ರಾಕ್, ಲಂಗ...
ಪುಸ್ತಕದ ಹೆಸರು : ಸಾದ್ಯಂತ (ನಡೆ-ನುಡಿಗಳು)
ಲೇಖಕರು : ಸ.ರಾ. ಸುಳಕೂಡೆ
ಪ್ರಕಾಶನ : ನಿವೇದಿತ ಪ್ರಕಾಶನ ಬೆಂಗಳೂರು-28
ಪ್ರಥಮ ಮುದ್ರಣ :2020 ಪುಟಗಳು 288.
ಮುಖಪುಟ ಬಾಗೂರು ಮಾರ್ಕಂಡೇಯ
ಬೆಲೆ 300=00.
ಬೆಳಗಾವಿ ಹಿರಿಯ ಸಾಹಿತಿ ಸ.ರಾ. ಸುಳಕೂಡೆ ಅವರ 'ಸಾದ್ಯಂತ ನಡೆ-ನುಡಿಗಳು' ಬದುಕಿನ ಸಚೇತನದ ಅವಲೋಕನ ಡಿಸೆಂಬರ 2020 ರಲ್ಲಿ ಪ್ರಕಟವಾಗಿದ್ದು ಶ್ರೀ. ಮ.ನಿ.ಪ್ರ.ಜಾ ಶಿವಬಸವ ಮಹಾಸ್ವಾಮಿಗಳು ರುದ್ರಾಕ್ಷಿಮಠ ನಾಗನೂರು...
ಕಾಲ ಬದಲಾಗಬೇಕಾಗಿದೆ
ಹಿರಿಯರ ಕಂಡು ತಗ್ಗಿ ಬಗ್ಗಿ
ನಡೆಯುವಂತಿತ್ತು
ಅದು ಆ ಕಾಲ
ಹಿರಿಯರೆಂದರೆ ತಲೆ ಎತ್ತಿ
ತಿರುಗುವಂತಾಗಿದೆ
ಇದು ಈ ಕಾಲ
ಕಾಲ ಬದಲಾಗಬೇಕಾಗಿದೆ
ಮನೆಗೊಂದು ಟೆಲಿಫೋನ್
ಮೊಬೈಲ್ ಇದ್ದರೆ ಸಾಕಾಗಿತ್ತು
ಅದು ಆ ಕಾಲ
4G 5G Network ಇದ್ದು
ಪ್ರತಿಯೊಬ್ಬರಿಗೂ ಮೊಬೈಲ್
ಬೇಕಾಗಿದೆ ಇದು ಈ ಕಾಲ
ಕಾಲ ಬದಲಾಗಬೇಕಾಗಿದೆ
ಸಂಬಂಧಿಕರು ಇದ್ದರೆ
ಸಾಕಾಗಿತ್ತು
ಅದು ಆ ಕಾಲ
ಸಂಬಂಧಿಕರು ಇಲ್ಲದಿದ್ದರೂ
ಸಾಕಾಗಿದೆ
ಇದು ಈ ಕಾಲ
ಕಾಲ ಬದಲಾಗಬೇಕಾಗಿದೆ
ಊಟ ಬಟ್ಟೆ ಇದ್ದರೆ
ಸಾಕಾಗಿತ್ತು
ಅದು ಆ ಕಾಲ
ಚಿನ್ನ ಬೆಳ್ಳಿ ವಜ್ರ ವೈಡೂರ್ಯ
ಇದ್ದರು...
ಇಂಗಳಗಿ ದಾವಲಮಲೀಕ ಬಡತನದಲ್ಲಿ ಬೆಳೆದು ತಮ್ಮ ಸ್ವ ಪ್ರತಿಭೆಯಿಂದ ಮೇಲ್ದರ್ಜೆಗೆ ಏರಿ ಎಲ್ಲರ ಪ್ರೀತಿಗೆ ಪಾತ್ರನಾದ ಯುವಕ. ಟೀಪುಸಾಬ ಇಂಗಳಗಿ ತಾಯಿ ಶ್ರೀಮತಿ ಮಮತಾಜ್ ಇವರ ಜೇಷ್ಠ ಪುತ್ರ.
ಸಂಘಟನೆ ವಿಷಯ ಬಂದಾಗ ಸಮಯ ಪ್ರಜ್ಞೆ ಜೊತೆಗೆ ಇಡೀ ಕಾರ್ಯಕ್ರಮದ ಯಶಸ್ಸಿಗಾಗಿ ಉಸಿರಾಡುವ ಹೃದಯವಂತ ಸಂಘಟಕ.ಸದಾ ನಗುನಗುತ್ತ ಎಲ್ಲವನ್ನೂ ಸ್ವೀಕರಿಸುವ ತೆರೆದ ಹೃದಯ ಇವರದು.ಸದಾಕಾಲಕ್ಕೂ ಕ್ರಿಯಾಶೀಲತೆ...
ಮೂಡಲಗಿ: ಭಾರತ ದೇಶ ಪ್ರಾಚೀನ ಕಾಲದಿಂದಲೂ ಶುಚಿತ್ವ, ನೈರ್ಮಲ್ಯೀಕರಣ ಹಾಗೂ ಆರೋಗ್ಯಕರ ಜೀವನ ಶೈಲಿಗೆ ಹೆಸರುವಾಸಿ, ಇತ್ತೀಚಿನ ಬದಲಾದ ಜೀವನ ಶೈಲಿಯಲ್ಲಿ ಇವುಗಳ ಮೌಲ್ಯ ಕುಸಿಯುತ್ತಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ತಿಳಿಸಿದ್ದಾರೆ.
ಅವರು ಸಮೀಪದ ಮುಸಗುಪ್ಪಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಫಲಾನುಭವಿಗಳ ಬಚ್ಚಲು ಗುಂಡಿ ವಿಕ್ಷೀಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ನರೇಗಾ...
ಗೋಕಾಕ: ಪ್ರಜಾಪ್ರಭುತ್ವ ವ್ಯವಸ್ಥೆಯ ಪರಿಕಲ್ಪನೆಯನ್ನು ಮೊಟ್ಟ ಮೊದಲ ಬಾರಿಗೆ ಅನುಭವ ಮಂಟಪದ ಮೂಲಕ ಜಗತ್ತಿಗೆ ಪರಿಚಯಿಸಿದ ದಾರ್ಶನಿಕ ವಿಶ್ವ ಗುರು ಬಸವಣ್ಣನವರು ಎಂದು ರಾಜ್ಯಸಭಾ ಸಂಸದ...