ಶೋಭಾ ಪುರೋಹಿತ, ಎಚ್ ಎನ್ ಸವಿತಾ, ಶರಶ್ಚಂದ್ರ ತಳ್ಳಿ
ಮರಳಿ ರಾಮರಾಜ್ಯವಾಗಲಿ
ಭರತಖಂಡದ ಇತಿಹಾಸದಲ್ಲಿ ಮರೆಯದ ದಿನವಿದು...
ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಿಂದು!!
ರಾಮಜನ್ಮಭೂಮಿಯಲ್ಲಿ ಭೂಮಿಪೂಜೆ ನಡೆದುದು..
ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವಂಥಹದು!!
ಎನಿತು ಕಾಲದಿಂದ ಎದುರು ನೋಡುತಿದ್ದೆವು...
ಅಂತೂ ಆ ದಿನ ಬಂದಿತಿಂದು ಸಂಭ್ರಮಿಸಿದೆವು!!
ನಮ್ಮದೇ ಮನೆಯಲ್ಲಿ ಅಸಹಾಯಕರಾಗಿದ್ದೆವು!!
ಶ್ರೀರಾಮ ಜನ್ಮಭೂಮಿ ಪಡೆಯುವಲ್ಲಿ ಗೆದ್ದೆವು!!
ತಲೆಯೆತ್ತಲಿದೆ ಕೆಲ ಕಾಲದಲಿ ರಾಮಮಂದಿರ..
ರಾರಾಜಿಸುವನಿಲ್ಲಿ ರಘುವಂಶದ ರಾಮಚಂದಿರ!!
ನೆನೆದುಕೊಂಡರೇ ಅದೇನೋ ಮನದಲಿ ಪುಳಕ..
ಹರಸಬೇಕು ನಮ್ಮನೆಲ್ಲ...
ಒಪ್ಪಿಕೊ ಕೃಷ್ಣ
ಮನೆ ಅಂಗಳದಿ
ಹೆಜ್ಜೆಗಳ ಹಾಕಿ
ಹೃದಯ ಮಂಟಪದಿ
ಬಾ ಎನ್ನುತ
ಸುದಾಮನ ಬೆಲ್ಲ ಅವಲಕ್ಕಿ
ತರತರದ ಉಂಡಿಗಳ
ಮೊಸರು ಕಡೆದು ತೆಗೆದ ಬೆಣ್ಣೆಯ
ಆಕಳ ನೊರೆ ಹಾಲು
ಮಾನಸ ಪೂಜೆಯ ಮಾಡಿ
ಅಪಿ೯ಸುತಿಹೆನು
ಒಪ್ಪಿಕೋ ಕೃಷ್ಣ
ಚಿನ್ನದ ತೊಟ್ಟಿಲ ಕಟ್ಟಿ
ನಿನ್ನ ಮಲಗಿಸಿ ಹಾಡಿ
ತೂಗುವೆನು
ಯಶೋದೆಯಾಗಿ
ಎನ್ನ ಹೃದಯ ಸಿಂಹಾಸನದಿ
ವಿರಾಜಮಾನ
ಆಗು ಬಾ ಕೃಷ್ಣ.
ರಾಧಾ ಶಾಮರಾವ
*ನಿರಾಶ್ರಿತರಿಗೆ ಕೈ ಜೋಡಿಸೋಣ..*
ಕೊರಗಬೇಡ,ಕರಗಬೇಡ
ದೇವರ ದೂಷಿಸಲೂ ಬೇಡ
ಪ್ರವಾಹ, ಭೂಕಂಪ, ರೋಗ-ರುಜಿನಗಳು
ನೆಂಟರಂತೆ,ಬಯಸದಿದ್ದರೂ ಬಂದೇ ಬರುವವು....
ಅಂದು ನಮ್ಮ ಅಜ್ಜ-ಅಜ್ಜಿಯರ ದಿನಗಳಲಿ
ರಾಕ್ಷಸನಾಗಿ ಕಾಡಿತ್ತು ಪ್ಲೇಗ್, ಸಿಡುಬು, ಕಾಲರಾ,
ನಮ್ಮಷ್ಟು ವಿಧ್ಯೆ ಕಲಿಯದಿದ್ದರೂ,ಬುದ್ದಿವಂತರು
ಊರ ತ್ಯಜಿಸಿ,ಹೊಲ-ಗದ್ದೆಗಳಲಿ ಗುಡಿಸಲು ಕಟ್ಟಿ,
ಸಾಮಾಜಿಕ ಅಂತರ ರೂಪಿಸಿ,ಜೀವ ಕಾಪಾಡಿಕೊಳ್ಳುತ್ತಿದ್ದರು ಅಂದಿನ ಜನ.....
ಕೃಷಿ ಯ ಸ್ವರ್ಗ ನೈಲ್ ನದಿಯ ಪ್ರವಾಹಕೆ
ಹರಪ್ಪ-ಮೊಹೆಂಜೊದಾರೊ ಸ್ಮಶಾನವಾದವು,
ಪುರಾತನ ನಾಗರೀಕತೆ ಮಣ್ಣುಪಾಲಾಗಿತ್ತು,
ಆದರೂ ಮಾನವ ಸಮಾಜ ಬದುಕುಳಿಯಲಿಲ್ಲವೇ !!!
ಚಂದ್ರನ ಮೇಲೇರಲಿಲ್ಲವೇ...
ಪರಶುರಾಮ ನಾಯಿಕ
ಸತ್ ಚಿತ್ ಆತ್ಮ ದರ್ಶನ
(The end is the New beginning)
ಕೃತಿಯ ಕನ್ನಡ ಅನುವಾದ.
ಕನ್ನಡಕ್ಕೆ ಸಂತೋಷ ಕುಮಾರ ಮೂಲ ಲೇಖಕರು ; ಪರಶುರಾಮ ನಾಯಿಕ
ಪ್ರಕಾಶಕರು ; ಪದ್ಮಶ್ರೀ ಪ್ರಕಾಶನ ಹೈದರಾಬಾದ
ಪ್ರಥಮ ಮುದ್ರಣ 2019 ಪುಟಗಳು 300 +
ಬೆಲೆ 399/-
(ಅಂತ್ಯವೇ ಹೊಸ ಪ್ರಾರಂಭ )
ಕೃತಿಯ ಕನ್ನಡ ಅನುವಾದವನ್ನು ಸಂತೋಷ ಕುಮಾರ...
ರಬಕವಿ /ಬನಹಟ್ಟಿ - ಇಂದು "ರಾಷ್ಟ್ರೀಯ ಕೈಮಗ್ಗ ದಿನ" ವನ್ನು ಕರ್ನಾಟಕ ನೇಕಾರ ರಕ್ಷಣಾ ವೇದಿಕೆ(ರಿ) - ಬಾಗಲಕೋಟ ಜಿಲ್ಲಾ ಘಟಕದಿಂದ ಬಡ ನೇಕಾರರನ್ನು ಗೌರವಿಸುವುದರೊಂದಿಗೆ ಆಚರಿಸಲಾಯಿತು.
ಜಿಲ್ಲಾ ಘಟಕದ ಅಧ್ಯಕ್ಷ ಮಹೇಶಕುಮಾರ ಹಾಗೂ ರಬಕವಿ-ಬನಹಟ್ಟಿ ತಾಲ್ಲೂಕಿನ ಪದಾಧಿಕಾರಿಗಳು ಮತ್ತು ಸಮಾಜಸೇವಕರಾದ ಬಸು ಮನ್ಮಿ, ರವಿ ಕೊರ್ತಿ ರೈತ ಮುಖಂಡ ಮಲ್ಲಣ್ಣ ಬಿರಡಿ ಪಾಲ್ಗೊಂಡಿದ್ದರು.
ಪುಸ್ತಕ ಹೆಸರು : ಮಕ್ಕಳು ಮತ್ತು ಪ್ರಚಲಿತ ಸಾಹಿತ್ಯ
ಲೇಖಕರು : ಸ. ರಾ. ಸುಳಕೂಡೆ ಹಿರಿಯ ಸಾಹಿತಿಗಳು ಬೆಳಗಾವಿ
ಸ್ನೇಹಾ ಪ್ರಿಂಟರ್ಸ್
ಬೆಲೆ : 130/-
ರಕ್ಷಾಪುಟ : ನಾರಾಯಣ.
ಆತ್ಮೀಯರೆ, ಇಲ್ಲಿ ಸೇರಿದ ನನ್ನ ಸಾಹಿತ್ಯಕ ಬಳಗಕ್ಕೆ ವಂದನೆಗಳು. ಇಂದು ತುಂಬಾ ಸಂತಸದ ದಿನ ಏಕೆಂದರೆ ನಮ್ಮೆಲ್ಲರಿಗೂ ಹಿರಿಯರಾದ ಸ.ರಾ. ಸುಳಕೂಡೆ ಸರ್ ಅವರ *“ಮಕ್ಕಳು ಮತ್ತು ಪ್ರಚಲಿತ”*...
ಪುಸ್ತಕದ ಹೆಸರು : ನಾವು ಮತ್ತು ಪ್ರಜ್ಞೆ
ಲೇಖಕರು: ಆಗುಂಬೆ ಎಸ್. ನಟರಾಜ
ಪ್ರಕಾಶಕರು: ಹಂಸ ಪ್ರಕಾಶನ ಬೆಂಗಳೂರು 40
ಮುದ್ರಕರು : ಸ್ನೇಹಾ ಪ್ರಿಂಟರ್ಸ 40
ರಕ್ಷಾ ಪುಟ ವಿನ್ಯಾಸ : ನಾರಾಯಣ್ ಛಾಯಾಕ್ಷರ ಜೋಡಣೆ ವರ್ಷಿಣೆ ಗ್ರಾಫಿಕ್ಸ್.
ಪುಟಗಳು : 242+10 = 252
ಬೆಲೆ : 200.00 ರೂಪಾಯಿ
ಆಗುಂಬೆ ಎಸ್. ನಟರಾಜ್‍ರ ಚಿಂತನಪರ "ನಾವು ಮತ್ತು ಪ್ರಜ್ಞೆ "...
ರಾಂಗ್ ನಂಬರ್ ಕಥೆ
ಬೆಳಗಿನ ಸುಪ್ರಭಾತ ದಿಂದಲೇ ನನ್ನ ಅಡಿಗೆ ಮನೆ ಒಡ್ಡೋಲಗ ದಲ್ಲಿ ತಕಥೈ ದಿಗ್ ಥೈ ಭರತ ನಾಟ್ಯ ಶುರುವಾಗುತ್ತಿತ್ತು. ಅತ್ತೆಮಾವರಿಗೆ ಕಷಾಯ,ಇವರಿಗೆ, ಮಗನಿಗೆ ಚಹಾ ನಂತರ ಅತ್ತೆ ಮಾವ ತಿಂಡಿ ತಿಂತಿರಲಿಲ್ಲ. ಹನ್ನೊಂದು ಗಂಟೆ ಅಷ್ಟೊತ್ತಿಗೆ ಅವರಿಗೆ ಊಟಕ್ಕೆ ರೆಡಿ ಮಾಡಬೇಕು.ಇವರಿಗೆ, ಮಗನಿಗೆ ತಿಂಡಿಯಾಗಿ ಊಟದ ಡಬ್ಬಿ ತಯಾರಿ ಆಗಬೇಕು. ಅದರಲ್ಲೇ...
ಗೋಕಾಕ: ಪ್ರಜಾಪ್ರಭುತ್ವ ವ್ಯವಸ್ಥೆಯ ಪರಿಕಲ್ಪನೆಯನ್ನು ಮೊಟ್ಟ ಮೊದಲ ಬಾರಿಗೆ ಅನುಭವ ಮಂಟಪದ ಮೂಲಕ ಜಗತ್ತಿಗೆ ಪರಿಚಯಿಸಿದ ದಾರ್ಶನಿಕ ವಿಶ್ವ ಗುರು ಬಸವಣ್ಣನವರು ಎಂದು ರಾಜ್ಯಸಭಾ ಸಂಸದ...