Times of ಕರ್ನಾಟಕ

ಸಾವರ್ಕರ್ ‘ ವೀರ ‘ ಹೇಗಾದರು ?

ಭಾರತದ ಸ್ವಾತಂತ್ರ್ಯ ಹೋರಾಟದ ಸಾವಿರಾರು ಕೆಚ್ಚಿನ ಕಲಿಗಳಲ್ಲಿ ' ವೀರ ' ಸಾವರ್ಕರ್ ಒಬ್ಬರು. ವಿನಾಯಕ ದಾಮೋದರ ಸಾವರ್ಕರ್ ಎಂಬುದು ಅವರ ನಿಜ ನಾಮಧೇಯ. ಮೊದಲಿಗೆ ಸಾವರ್ಕರ್ ಹೆಸರಿನ ಹಿಂದೆ ' ವೀರ ' ಇರಲಿಲ್ಲ. ಅದು ಆಮೇಲೆ ಬಂದಿದ್ದು. ವಿನಾಯಕ ಸಾವರ್ಕರ್, ವೀರ ಸಾವರ್ಕರ್ ಆಗಿರುವುದರ ಹಿಂದೆ ಒಂದು ರೋಚಕ ಕಥೆಯಿದೆ. ವೀರ ಎಂಬ ಉಪಾಧಿಯನ್ನು...

ತಾಯಿಗೆ ಪತ್ರ ಬರೆಯುತ್ತಿದ್ದ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ತಾವು ಯುವಕರಾಗಿದ್ದಾಗ ಪ್ರತಿದಿನವೂ ತಮ್ಮ ತಾಯಿಗೆ ಪತ್ರ ಬರೆಯುತ್ತಿದ್ದರಂತೆ ! ಈ ವಿಷಯವು ಇತ್ತೀಚೆಗಷ್ಟೇ ಬಹಿರಂಗಗೊಂಡಿದ್ದು ಮೋದಿಯವರು ಬರೆದಿದ್ದ ಪತ್ರಗಳನ್ನು ಗುಜರಾತಿ ಭಾಷೆಯಿಂದ ಇಂಗ್ಲೀಷಿಗೆ ಅನುವಾದ ಮಾಡಿ ಪುಸ್ತಕವೊಂದನ್ನು ಹೊರತರುವ ಸಿದ್ಧತೆಗಳು ನಡೆದಿವೆ. ಬಹುತೇಕ ಮುಂದಿನ ತಿಂಗಳು ಪ್ರಕಾಶಿತಗೊಳ್ಳಲಿರುವ ' ಲೆಟರ್ ಟು ಮದರ್ ' ಪುಸ್ತಕದ ಅನುವಾದ ಲೇಖಕರು ಗುಜರಾತಿ...

 *ಹೈಕುಗಳು*

*ಹೈಕುಗಳು* ರಾಜನಂದಾ ಘಾರ್ಗಿ ಹೃದಯವೆಂದು ಆತ್ಮವನ್ನೇ ಕದ್ದವ ಅರಸಿ ಬಂದ ************** ಆತ ಎದ್ದಾಗ ಆತನ ಚಿತೆಯಲ್ಲಿ ಬೆಂಕಿ ಬಿದ್ದಿತ್ತು **************** ಶಾಲೆಯ ಕರೆ ಬೆನ್ನು ಬಾಗಿಸುತ್ತಿಹ ಪುಸ್ತಕ ಹೊರೆ ***************** ಪರಿಪಕ್ವತೆ ಹುಡುಕಿ ಹೊರಟಿದ್ದೆ ಕಾಲ ನಿಂತಿತ್ತು ****************** ಕಾಲ ಚಕ್ರದಿ ಸಂಬಂದಗಳ ಹೊತ್ತು ಹೊತ್ತು ಸತ್ತಿತ್ತು

“ಮೂಡಲಗಿ ಕಂದ” ಶಿವಾನಂದ ಕಾಪಸೆ

1970 ನೇ ದಶಕ ಇರಬಹುದು ನಾವಿನ್ನೂ ಚಿಕ್ಕವರು. ಊರೊಳಗೆ ಯಾವುದೇ ಚಿಂತೆಯಿಲ್ಲದೆ ತಿರುಗುತ್ತಿದ್ದವರಿಗೆ ಹಳೆಯ ಬಸ್ ನಿಲ್ದಾಣದಲ್ಲಿ ( ಈಗಿನ ಕಲ್ಮೇಶ್ವರ ಸರ್ಕಲ್ ) ಕೆಲವು ಜನರು ಗುಂಪುಗೂಡಿ ನಿಂತಿದ್ದು ಕಾಣಿಸಿತು. ಸಹಜ ಕುತೂಹಲದಿಂದ ನಾನು ಇಬ್ಬರು ಚಡ್ಡಿ ಗೆಳೆಯರೊಂದಿಗೆ ಗುಂಪಿನತ್ತ ಧಾವಿಸಿ ಗುಂಪಿನೊಳಗೆ ಹಣಿಕಿ ಹಾಕಲು ಪ್ರಯತ್ನಿಸುತ್ತಿದ್ದೆವು. ಆಗ ಕಂಡು ಬಂದಿದ್ದೇನೆಂದರೆ, ಗುಂಪಿನ ನಡುವೆ...

ರಾಮ ಮಂದಿರ ನಿರ್ಮಾಣ; ಚಡಪಡಿಸುತ್ತಿರುವ ಪಾಕ್

ಭಾರತದಲ್ಲಿ ರಾಮ ಮಂದಿರ ನಿರ್ಮಾಣ ಆಗುತ್ತಿದ್ದರೆ ಅಲ್ಲಿ ಪಾಕಿಸ್ತಾನ ಇದಕ್ಕೆ ವಿರೋಧ ಮಾಡುತ್ತಿದೆ ! ಭಾರತ ಒಂದು ದೇಶ, ಪಾಕಿಸ್ತಾನ ಒಂದು ಬೇರೆ ದೇಶ. ಆದರೆ ಭಾರತದಲ್ಲಿ ರಾಮ ಮಂದಿರ ನಿರ್ಮಾಣ ಆರಂಭಗೊಂಡರೆ ಪಾಕಿಸ್ತಾನ ವಿಲವಿಲ ಒದ್ದಾಡುತ್ತಿದೆ. ಶತಮಾನಗಳಿಂದ ವಿವಾದಾತ್ಮಕ ಪ್ರದೇಶವಾಗಿದ್ದರೂ ನ್ಯಾಯಾಲಯದಲ್ಲಿ ನ್ಯಾಯ ಪಡೆದುಕೊಂಡು ಪ್ರಜಾಪ್ರಭುತ್ವದ ರೀತಿಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದ್ದರೆ ಪಾಕಿಸ್ತಾನದ ವಿದೇಶಾಂಗ...

ಸಾಲ ಮರುಪಾವತಿಗೆ ಗಡುವು ನೀಡಲು ಮನವಿ

ಕೊರೋನಾ ಮಹಾಮಾರಿಯ ಹೊಡೆತ ಹಾಗೂ ಲಾಕ್ ಡೌನ್ ನಿಂದಾಗಿ ದುಡಿಯುವ ಮಹಿಳೆಯರಿಗೆ ಆರ್ಥಿಕವಾಗಿ ತುಂಬಾ ತೊಂದರೆಯಾಗಿದ್ದು ಮೈಕ್ರೋ ಫೈನಾನ್ಸ್ ಸಂಘಗಳಲ್ಲಿ ಮಹಿಳೆಯರು ಪಡೆದಿರುವ ಸಾಲ ಮರುಪಾವತಿಗೆ ಕನಿಷ್ಠ 5 ತಿಂಗಳ ಕಾಲಾವಕಾಶ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಮೈಕ್ರೋ ಫೈನಾನ್ಸ್ ಸಂಘಗಳಾದ ತಿರುಪತಿ ಮಂಜುನಾಥ ಎಸ್ ಕೆ ಎಸ್ ಭಾರತ ಫೈನಾನ್ಸ್, ಸ್ಪಂದನಾ ಮುಂತಾದ ಸಂಘಗಳಲ್ಲಿ...

ಜಿಯೋ ಫೈಬರ್‌ನಿಂದ ಉತ್ತಮ ಆಫರ್ ಬಿಡುಗಡೆ

ದೇಶದ ಪ್ರಮುಖ ಟೆಲಿಕಾಂ ಕಂಪನಿಯಾದ ರಿಲಯನ್ಸ್ ಜಿಯೋ ಈ ಬಾರಿ ತನ್ನ ಬಳಕೆದಾರರಿಗೆ ಆಕರ್ಷಕ ಕೊಡುಗೆಯನ್ನು ತಂದಿದೆ. ಜಿಯೋ ಫೈಬರ್ ಯೋಜನೆಗಳ ಬಗ್ಗೆ ಡಬಲ್ ಡೇಟಾವನ್ನು ನೀಡಲು ಕಂಪನಿ ಘೋಷಿಸಿದೆ ಮತ್ತು ಈ ಬದಲಾವಣೆಯನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ನವೀಕರಿಸಲಾಗಿದೆ. ಕಂಪನಿಯು ನೀಡುವ ಪ್ರಸ್ತಾಪದಲ್ಲಿ, ಬಳಕೆದಾರರ ಕಂಚಿನಿಂದ ಟೈಟಾನಿಯಂವರೆಗಿನ (Bronze to Platinum Plans) ಎಲ್ಲಾ ವರ್ಷದ...

ಯುವಕರ ಸ್ಫೂರ್ತಿ ಚಿಲುಮೆ; ಸಾವರ್ಕರ್

ನಮಗೆ ಸ್ವಲ್ಪ ದಿನದ ಮಟ್ಟಿಗೆ ಲಾಕ್ ಡೌನ್ ಅದು ನಮ್ಮ‌ ಮನೆಯಲ್ಲೇ, ನಮಗೆ ಬೇಕಾದ ಭಕ್ಷ ಭೋಜನಗಳೊಂದಿಗೆ ಇದು ನಮಗೆ ಕಷ್ಟ ಆಯಿತು. ಆದರೆ ಬ್ರಿಟಿಷ್ ರಿಂದ ನಮ್ಮ ಸ್ವತಂತ್ರಕ್ಕಾಗಿ ಹೋರಾಟ ಮಾಡಿ ಕರಿನೀರು ಶಿಕ್ಷೆ ಅನುಭವಿಸಿದ ಒಬ್ಬ ಮಹಾನ್ ವ್ಯಕ್ತಿಯ ಜನ್ಮ ದಿನ ಇಂದು *28-05-1883* ಮಹಾರಾಷ್ಟ್ರದ ನಾಸಿಕ್ ನಲ್ಲಿ ಜನನ. ಆದರೆ ಮೊದಲು...

ಕೊರೋನಾ ಚೇತರಿಕೆ ಸಂಖ್ಯೆ ಏರಿಕೆ

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಒಂದೂವರೆ ಲಕ್ಷ ತಲುಪಿದೆ ಎಂಬ ವರದಿಯ ಹಿಂದೆಯೇ ಒಂದು ಸಮಾಧಾನಕರ ಸಂಗತಿ ಎಂದರೆ ಕೊರೋನಾದಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಶೇಕಡಾ 42.1 !! ಇತ್ತ ಸೋಂಕಿತರ ಸಂಖ್ಯೆ ಕೇವಲ ಶೆಕಡಾ 2. ಆದರೂ ದೇಶದಲ್ಲಿ ಅತ್ಯಂತ ವೇಗದಲ್ಲಿ ಕೊರೋನಾ ಸೋಂಕು ಹರಡುತ್ತಿದ್ದು ಲಾಕ್ ಡೌನ್ ಸಡಿಲಿಕೆ ಹಾಗೂ ರಾಷ್ಟ್ರೀಯ ವಿಮಾನಯಾನ ಆರಂಭಿಸಿದ್ದರಿಂದ...

ಹಸಿರು ತತ್ತಿ ಹಾಕುತ್ತಿವೆ ಕೋಳಿಗಳು !!

ಕೇರಳದ ಮಲ್ಲಪ್ಪುರಂನಲ್ಲಿ ಕೋಳಿಗಳು ಹಸಿರು ತತ್ತಿ ಹಾಕುತ್ತಿವೆ ! ಶಹಾದುದ್ದೀನ್ ಎಂಬ ರೈತನ ಕೋಳಿ ಫಾರಂನಲ್ಲಿ ಕೋಳಿಗಳು ಹಸಿರು ತತ್ತಿ ಹಾಕುತ್ತಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.ಮೇಲೆ ನೋಡಿದರೆ ಸಾಮಾನ್ಯ ತತ್ತಿಯಂತೆ ಕಂಡರೂ ಒಡೆದಾಗ ಮಾತ್ರ ಹಸಿರು ಬಣ್ಣದ ತಿರುಳು ಬರುತ್ತಿದೆ. ಈ ಬಗ್ಗೆ ಹಲವಾರು ಊಹಾಪೋಹಗಳು ಜನರಲ್ಲಿ ಹರಿದಾಡುತ್ತಿವೆ ಅಲ್ಲದೆ ಅದನ್ನು ತಿಂದರೆ ಯಾವರೀತಿಯ ಸೈಡ್ ಇಫೆಕ್ಟ್...

About Me

3797 POSTS
5 COMMENTS
- Advertisement -

Latest News

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...
- Advertisement -
close
error: Content is protected !!