ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ನನ್ನದು-ತನ್ನದೆಂಬ ಮಮಕಾರ ತೊರೆದ ಮಹಾಪುರುಷರೇ ಶ್ರೀ ಸಿದ್ಧೇಶ್ವರ ಸ್ವಾಮಿಗಳವರು.
ಇವರು ಸಂತರಷ್ಟೇ ಅಲ್ಲ ಜ್ಞಾನೋಪಾಸಕರು ಕೂಡ. ಸಂತರು ನಾಡಿನಲ್ಲಿ ಬಹಳ ಜನ ಇದ್ದರು, ಈಗಲೂ ಇದ್ದಾರೆ. ಆದರೆ ಜ್ಞಾನಯೋಗಿಗಳು ಬಹಳ ಅಪರೂಪ. ಅಂಥವರಲ್ಲೊಬ್ಬರು ಶ್ರೀ ಸಿದ್ಧೇಶ್ವರ ಸ್ವಾಮಿಗಳು.
ಬಿಜಾಪುರ(ವಿಜಯಪುರ)ದ ಜ್ಞಾನಯೋಗಾಶ್ರಮ ಜನತೆಗೆ ಜ್ಞಾನದಾಸೋಹ ನೀಡುವ ವಿಶಿಷ್ಟ ಕೇಂದ್ರ. ಗದುಗಿನ ಶಿವಾನಂದ...
ಸಿಂದಗಿ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾರಾಪುರ, ಬ್ಯಾಡಗಿಹಾಳ, ತಾವರಖೇಡ ಗ್ರಾಮಗಳ ಜನರ ದಶಕಗಳ ಬೇಡಿಕೆಯಾಗಿದ್ದ ಪುನರ್ವಸತಿ ಮತ್ತು ಹಕ್ಕು ಪತ್ರ ನೀಡಿ ನಾನು ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ ಎಂದು ಮುಜರಾಯಿ, ವಕ್ಫ್.ಮತ್ತು ಹಜ್ ಸಚಿವರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆಯವರು ಹೇಳಿದ್ದಾರೆ.
ಬಿಜೆಪಿ ಪಕ್ಷದ ಅಭ್ಯರ್ಥಿ ರಮೇಶ ಭೂಸನೂರು ಪರವಾಗಿ ಮತಯಾಚನೆ...
ಸಿಂದಗಿ: ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ಕಾಂಗ್ರೆಸ್ ದಲಿತ ವಿರೋಧಿ ಎಂದು ಶಾಸಕ ಎನ್. ಮಹೇಶ ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಬಿಜೆಪಿ ದಲಿತ ವಿರೋಧಿ ಎಂದು ಸಮುದಾಯಕ್ಕೆ ಸುಳ್ಳು ಹೇಳುತ್ತಿದ್ದಾರೆ.
ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ನಿಜವಾದ ಗೌರವ ನೀಡಿದ್ದು ಬಿಜೆಪಿ ಪಕ್ಷ. ಪ್ರಧಾನಿ ನರೇಂದ್ರ ಮೋದಿ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ...
ಮೂಡಲಗಿ: ಕಿತ್ತೂರ ಚನ್ನಮ್ಮಳ ಶೌರ್ಯ, ಸಾಹಸ ಹಾಗೂ ದೇಶಾಭಿಮಾನವು ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಿದೆ’ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಮಂಜುಳಾ ಹಿರೇಮಠ ಹೇಳಿದರು.
ತಾಲ್ಲೂಕಿನ ಕಲ್ಲೋಳಿಯ ಪಟ್ಟಣ ಪಂಚಾಯ್ತಿ ಕಚೇರಿಯಲ್ಲಿ ಶನಿವಾರ ಆಚರಿಸಿದ ರಾಣಿ ಕಿತ್ತೂರ ಚನ್ನಮ್ಮಳ ಜಯಂತ್ಯುತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚನ್ನಮ್ಮಳು ಕನ್ನಡ ನಾಡಿನ ಹೆಮ್ಮೆ ಎಂದರು.
ರಾಣಿ ಚನ್ನಮ್ಮಳ ತ್ಯಾಗ, ಬಲಿದಾನ ಮತ್ತು...
ಶಾಲೆಗೆ ಬನ್ನಿರಿ ಮಕ್ಕಳೆ
ಚಿಣ್ಣರ ಲೋಕದ ಬಣ್ಣದ ಮಕ್ಕಳೆ
ಶಾಲೆಗೆ ನೀವು ಬನ್ನಿರಿ
ಭಯವನು ಬಿಟ್ಟು, ದೈರ್ಯವ ತೊಟ್ಟು
ಶಾಲೆಗೆ ನೀವು ಬನ್ನಿರಿ ||2||
ಹೂಗಳೇ ಇಲ್ಲದ ತೋಟದ ಹಾಗೆ
ಬಣ ಬಣ ಎಂದಿತು ಈ ಶಾಲೆ
ನಮ್ಮಯ ಶಾಲೆಯ ಹೂಗಳು ನೀವು
ನಿಮ್ಮಿಂದ ನಲಿಯಿತು ಈ ಶಾಲೆ ||1||
ಪಾಠವ ಓದುತ, ಆಟವ ಆಡುತ
ಕಲಿಯುತ ಕುಣಿ ಕುಣಿದಾಡೋಣ
ಶಬ್ದವ ಬರೆಯುತ, ಲೆಕ್ಕವ ಬಿಡಿಸುತ
ಹಿಗ್ಗುತ ಶಾಲೆಗೆ ಬನ್ನಿರಿ ||1||
ಗುರುಗಳು...
ಸಿಂದಗಿ: ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಸಚಿವ ಸಂಪುಟದಲ್ಲಿ ಬಂಜಾರ ಸಮುದಾಯಕ್ಕೆ ಮಿಸಲಾತಿ ಕಲ್ಪಿಸಿಕೊಟ್ಟು ಕೇಂದ್ರಕ್ಕೆ ಶಿಫಾರಸು ಮಾಡಿದನ್ನು ಪ್ರಧಾನಿ ಇಂದಿರಾಗಾಂಧಿ ಅವರು ಗೆಜೆಟ್ ಪಾಸ ಮಾಡಿ ಬಂಜಾರ ಸಮುದಾಯ ವನ್ನು ಮೇಲೆತ್ತಿದ್ದಾರೆ ಆದರೆ ಅವರು ಮಾಡಿದ ಎಲ್ಲ ಯೋಜನೆಗೆ ತಣ್ಣೀರು ಎರಚಿದ್ದಾರೆ ಎಂದು ವಿಧಾನ ಪರಿಷತ್ತು ಸದಸ್ಯ ಪ್ರಕಾಶ ರಾಠೋಡ ಆರೋಪಿದರು.
ಪಟ್ಟಣದ...
ಸವದತ್ತಿ - ತಾಲೂಕಿನ ಮುನವಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆಯ ಶಿಕ್ಷಕ ಡಾ.ನಾಗೇಂದ್ರ ಚಲವಾದಿಯವರನ್ನು ಇದೇ ಅಕ್ಟೋಬರ್ ೩೦ ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಜರುಗಲಿರುವ ಅಕ್ಷರ ತಾಯಿ ಲೂಸಿ ಸಾಲ್ಡಾನಾ ಸೇವಾ ಸಂಸ್ಥೆ ನೀಡಲಿರುವ ಶಿಕ್ಷಕ ರತ್ನ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ...
ಸಿಂದಗಿ: ಮೈಸೂರು ರಾಜಾ ನಾಲ್ವಡಿ ಕೃಷ್ಣರಾಜ ಒಡೆಯರ ಅವರು ಭೋವಿ, ವಡ್ಡರ ಶ್ರಮವನ್ನು ನೋಡಿ 1956ರಲ್ಲಿ ಪ.ಜಾ ಪಟ್ಟಿಯಲ್ಲಿ ಸೇರ್ಪಡೆಗೆ ಆದೇಶ ನೀಡುವಂತೆ ಕೇಂದ್ರಕ್ಕೆ ಶಿಪ್ಪಾರಸು ಮಾಡಿ ಮೀಸಲಾತಿ ಕಲ್ಪಿಸಿಕೊಟ್ಟಿದ್ದರಿಂದ ಡಾ. ಅಂಬೇಡ್ಕರ ಅವರ ಸಂವಿದಾನದ ಆಧಾರದ ಮೇಲೆ ಇಂದು ನಾವೆಲ್ಲರ ಮೀಸಲಾತಿ ಯಿಂದ ಗೆದ್ದು ಬಂದಿದ್ದೇವೆ ಅಲ್ಲದೆ ಸಿದ್ದರಾಮಯ್ಯನವರ ಆಡಳಿತದಲ್ಲಿ ಭೋವಿ ಅಭಿವೃದ್ಧಿ...
ಸತ್ಯವೇ ದೇವರೆನ್ನುತ್ತಾರೆ ಮಹಾತ್ಮರು.ಸತ್ಯದ ಹಾದಿಯಲ್ಲಿ ನಡೆಯುವ ಜನರಿಗೆ ಅಡ್ಡಿ ಆತಂಕ ಸಮಸ್ಯೆಗಳು ಅವಶ್ಯಕವಾಗಿ ಎದುರಾಗುತ್ತವೆ. ಆದರೆ ಪರಮಾತ್ಮನು ಅವರ ಜೀವನ ದೋಣಿಯನ್ನು ಎಂದೂ ಮುಳುಗಲು ಬಿಡುವುದಿಲ್ಲ ಕಾರಣ ಸತ್ಯವೇ ದೇವರು.
ಸತ್ಯ ಹರಿಶ್ಚಂದ್ರನ ಕಥೆ ಸತ್ಯವಾಗಿದ್ದರೂ ಇಂದಿನ ಎಷ್ಟೋ ಜನರಿಗೆ ಇದು ಅಸತ್ಯದ ಕಟ್ಟು ಕಥೆ ಎನಿಸುತ್ತದೆ. ಕಾರಣ ಸತ್ಯವನ್ನು ನುಡಿಯಲಾಗಲಿ, ಸತ್ಯದಲ್ಲಿ ನಡೆಯುವುದಾಗಲಿ ಇಂದು...
ಭಾರತ ಪ್ರಜಾಪ್ರಭುತ್ವ ರಾಷ್ಟ್ರ.ಇಲ್ಲಿ ಹುಟ್ಟಿನಿಂದ ಬರುವ ಏಕೈಕ ಹಕ್ಕು ಮತದಾನ. ಬಹುಶಃ ಈ ಹಕ್ಕು ಬೇರೆ ಯಾವುದೇ ದೇಶದಲ್ಲಿ ಇರಲಿಕ್ಕಿಲ್ಲ.ಹುಟ್ಟಿ ಹದಿನೆಂಟು ವರ್ಷಕ್ಕೆ ಮತದಾನದ ಹಕ್ಕನ್ನು ಪ್ರತಿಯೊಬ್ಬ ಭಾರತೀಯ ಪ್ರಜೆ ಪಡೆದುಕೊಳ್ಳುತ್ತಾನೆ. ಇದು ಜನ್ಮ ಸಿದ್ದ ಹಕ್ಕು. ಚುನಾವಣಾ ಸಂದರ್ಭಗಳಲ್ಲಿ ಮತದಾರರ ಪಟ್ಟಿ ಮಾಡಬೇಕು. ಇದನ್ನು ಭಾರತೀಯ ಚುನಾವಣಾ ಆಯೋಗ ಪ್ರತಿಶತ 99% ರಷ್ಟು...