Times of ಕರ್ನಾಟಕ

ನಿಯಮ ಪಾಲಿಸಿ ಮತ್ತೆ ಮಾದರಿಯಾದ ಮೋದಿ

ನಿನ್ನೆ ತಾನೆ ಗುಜರಾತ್ ನ ಅಹಮದಾಬಾದ್ ನಲ್ಲಿ ಆ್ಯಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟು ಮಾದರಿಯಾಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಜಸ್ಥಾನದಲ್ಲಿ ರಾತ್ರಿ ಹತ್ತು ಗಂಟೆಯ ನಂತರ ಭಾಷಣಕ್ಕೆ ಧ್ವನಿ ವರ್ಧಕ ಬಳಸಬಾರದೆಂಬ ನಿಯಮ ಪಾಲಿಸಿ ಮಾದರಿ ನಡೆ ಪ್ರದರ್ಶಿಸಿದ್ದಾರೆಅದಕ್ಕಾಗಿ ಅವರು ಜನತೆಯ ಕ್ಷಮೆಯನ್ನೂ ಕೇಳಿದ್ದು ರಾತ್ರಿ ಹತ್ತರ ನಂತರ ಧ್ವನಿವರ್ಧಕ ಬಳಸಲು ಆತ್ಮ...

ದಸರಾ ವಿಶೇಷ: ನವರಾತ್ರಿ ಹಬ್ಬದ ಆರನೇ ದಿನದ ವಿಶೇಷತೆ

ನವರಾತ್ರಿ ಹಬ್ಬದ ಆರನೇ ದಿನದ ವಿಶೇಷತೆ ಅಶ್ವಯುಜ ಶುಕ್ಲ ಪಾಡ್ಯಮಿಯಿಂದ ದಶಮಿಯತನಕ ಆಚರಿಸಲ್ಪಡುವ ಪವಿತ್ರ ಮಹಿಮೆಯಿಂದ ಕೂಡಿದ ಹಬ್ಬವೇ ನವರಾತ್ರಿ. ಒಂಬತ್ತು ರಾತ್ರಿಗಳು ಆಚರಿಸಲ್ಪಡುವ ಹಬ್ಬವಾಗಿರುವುದರಿಂದ ಇದಕ್ಕೆ ನವರಾತ್ರಿ ಎಂದು ಹೆಸರು ಬಂದಿದೆ.ನವರಾತ್ರಿ ಹಬ್ಬದ ಒಂಭತ್ತು ದಿನವೂ ಶಕ್ತಿ ದೇವಿ ಜಗನ್ಮಾತೆಯನ್ನು ಆರಾಧಿಸಲಾಗುತ್ತದೆ. ನವರಾತ್ರಿಯ ಮೊದಲ ಮೂರು ದಿನ ಮಹಾಕಾಳಿ ಅಥವಾ ದುರ್ಗೆಯನ್ನೂ, ನಂತರ ಮೂರು...

ಕೆನಡಾ ಮೇಯರ್ ಗೆ  ಭಾರತದ ಸಂವಿಧಾನದ ಪ್ರತಿ

ಸದ್ಯ ಕೆನಡಾ ಪ್ರವಾಸದಲ್ಲಿರುವ ಹಿರಿಯ ಸಾಹಿತಿ , ಸಂಶೋಧಕ ಬೆಂಗಳೂರಿನ ಡಾ.ಕೆ.ಜಿ.ಲಕ್ಷ್ಮೀನಾರಾಯಣಪ್ಪರವರು ಇತ್ತೀಚೆಗೆ ಕೆನಡಾದ ಎಡ್ಮಾಟನ್ ನಗರದ ಮೇಯರ್ ಕಚೇರಿಯ ಸಭಾಂಗಣದಲ್ಲಿ ಅಲ್ಲಿನ ಪ್ರಥಮ ಪ್ರಜೆ ಚೆರಿಯಲ್ ಕ್ಯಾಲಿನ್ಯೋರವರಿಗೆ ಭಾರತದ ಸಂವಿಧಾನದ ಕುರಿತು ತಿಳಿಸಿ ಭಾರತದ ಸಂವಿಧಾನದ ಪ್ರತಿ ನೀಡಿ ಗೌರವಿಸಿದರು.

ಆ್ಯಂಬುಲೆನ್ಸ್ ಗೆ ದಾರಿ ಬಿಟ್ಟು ನಂತರ ಮುಂದೆ ಸಾಗಿದ ಮೋದಿ

ಅಹಮದಾಬಾದ್- ಗುಜರಾತ್ ನ ಗಾಂಧಿನಗರದಿಂದ ಅಹಮದಾಬಾದ್ ಹೋಗುವ ದಾರಿಯಲ್ಲಿ ಆ್ಯಂಬುಲೆನ್ಸ್ ಗಾಗಿ ದಾರಿ ಮಾಡಿಕೊಟ್ಟ ಪ್ರಧಾನಿ ನರೇಂದ್ರ ಮೋದಿಯವರ ವಾಹನಗಳು ನಂತರ ಮುಂದೆ ಸಾಗಿದ ಘಟನೆ ವರದಿಯಾಗಿದೆ.ತಮ್ಮ ಗುಜರಾತ್ ಪ್ರವಾಸದಲ್ಲಿ ಎರಡನೇ ದಿನವಾದ ಇಂದು ಮೋದಿಯವರು ಗಾಂಧಿನಗರ ಮುಂಬೈ ವಂದೇ ಭಾರತ ಎಕ್ಸ್ ಪ್ರೆಸ್ ರೈಲಿಗೆ ಬಾವುಟ ತೋರಿಸಿದರು ಹಾಗೂ ಅಹಮದಾಬಾದ್ ಮೆಟ್ರೋ ರೈಲಿನ...

ಕವನ: ಮರೆಯಲಾಗದ ಮಹಾನುಭಾವರು

ಮರೆಯಲಾಗದ ಮಹಾನುಭಾವರು ಬದುಕಿನ ಭವಣೆಯ ಮೀರಿ ನಿಂತ ಮಹಾನುಭಾವ ತಲ್ಲೂರ ರಾಯನಗೌಡರ ನೆನಪು ಮತ್ತೆ ಮತ್ತೆ ಬರುತಿದೆ ಸ್ವಾತಂತ್ರ್ಯ ಸಮಾಜವಾದಿಗಳ ನೆನಪಿನೊಳಗೆಚಿತ್ತಿ ನಕ್ಷತ್ರ ನಾಲ್ಕನೆಯ ಚರಣ ಪೆಬ್ರುವರಿ ೨೮. ೧೯೨೦ ಧರೆಯೊಳು ತಲ್ಲೂರ ಗ್ರಾಮದ ಶರಣ ದಂಪತಿ ಲಿಂಗನಗೌಡ-ಬಸಮ್ಮ ಉದರದೊಳು ಮೂಡಿದ ನಕ್ಷತ್ರವಿದುಬಾಲ್ಯದೊಳು ತಾಯಿಯ ಅಗಲಿಕೆಯ ನೋವು ಉಂಡು ಅಜ್ಜಿಯ ಆಶ್ರಯದಿ ಬೆಳೆಯುತಲಿ ಶಿಕ್ಷಣ ಪಡೆಯಿತು ಸ್ವಾತಂತ್ರ್ಯ ದಿನಗಳಲಿ ಮಹಾತ್ಮಾ ಗಾಂಧೀಜಿಯವರ ಪ್ರಭಾವ ವಲಯದಿಉಕ್ಕುವ ಸ್ವಾತಂತ್ರ್ಯ ಹೋರಾಟದ ಕಿಚ್ಚು ಎಲ್.ಎಲ್.ಬಿ.ಕಲಿಕೆಯ ತಿಲಾಂಜಲಿ ದುಮ್ಮಿಕ್ಕಿ ಸ್ವಾತಂತ್ರ್ಯ...

ಪೇಸಿಎಂ ಕಾಂಗ್ರೆಸ್ ಗೇ ತಿರುಗುಬಾಣವಾಗಲಿದೆ – ಬಿ ವೈ ವಿಜಯೇಂದ್ರ

ಬೀದರ - ಕಾಂಗ್ರೆಸ್ ಆರಂಭಿಸಿರುವ ಪೇ ಸಿಎಂ ಆಂದೋಲನವು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೇ ತಿರುಗುಬಾಣವಾಗಲಿದೆ. ಇದು ಎಲ್ಲರಿಗೂ ಗೊತ್ತಾಗುತ್ತದೆ ನೋಡುತ್ತಿರಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.ನಗರದಲ್ಲಿ ಮಾಧ್ಯಮದವರೊಡನೆ ಮಾತನಾಡಿದ ಅವರು, ಈ ದೇಶದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಇಂದು ರಾಹುಲ್ ಗಾಂಧಿ ಮೂಲಕ ತನ್ನ ಅಸ್ತಿತ್ವ...

ಜಲಜೀವನ್ ಮಿಷನ್ ಅಡಿಯಲ್ಲಿ ತರಬೇತಿ ಕಾರ್ಯಾಗಾರ

ಕರ್ನಾಟಕ ಸರ್ಕಾರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಲ್ಲಾ ಪಂಚಾಯತ್ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ  ISRA ಸಿಬ್ಬಂದಿಗಳ ಪಾತ್ರ ಹಾಗೂ ಜವಾಬ್ದಾರಿಗಳ ಕುರಿತು ಎರಡು ದಿನಗಳ ತರಬೇತಿ ಕಾರ್ಯಗಾರ ದಿನಾಂಕ 30 ಹಾಗೂ 01-10-2022 ರಂದು ಲಾರ್ಡ್...

ನಾಲ್ವರಿಗೆ ಬೆಳಕು ನೀಡಿದ ವೇದಾಂತ ಫೌಂಡೇಶನ್

ಸಾಮಾಜಿಕ ಸೇವೆಯಲ್ಲಿ ಸದಾ ಮುಂಚೂಣಿ ಯಲ್ಲಿರುವ ವೇದಾಂತ ಫೌಂಡೇಶನ್ ಸೇವಾಸಂಸ್ಥೆಯ ಸಹಕಾರದಿಂದ ಗ್ರಾಮೀಣ ಭಾಗದ ನಾಲ್ಕು ಮಂದಿಗೆ ಉಚಿತವಾಗಿ ಕಣ್ಣಿನ ಮೋತಿಬಿಂದು ಶಸ್ತ್ರಚಿಕಿತ್ಸೆಯನ್ನು ಮಾಡಿಸಲಾಯಿತು.ವೇದಾಂತ ಫೌಂಡೇಶನ್ ನ ಪ್ರಮುಖ ಮಾರ್ಗದರ್ಶಕರಾದ ರೊಟೇರಿಯನ್  ಅಶೋಕ ನಾಯಿಕ್ ರವರು ಈ ಶಸ್ತ್ರಚಿಕಿತ್ಸೆ ಗೆ  ಆರ್ಥಿಕಸಹಾಯ ಮಾಡಿದರು.ಬೆಳಗಾವಿ ತಾಲೂಕಿನ  ಬೆಳವಟ್ಟಿಯ ಮಾರುತಿ ನಲವಡೆ ಮತ್ತು ಶ್ರೀಮತಿ ಗಂಗೂಬಾಯಿ ಪಾಟೀಲ,...

ಸರ್ವ ಕಾರ್ಯಗಳ ಯಶಸ್ಸಿನ ಗುಟ್ಟೆ ಶ್ರದ್ಧೆ

ಶ್ರದ್ಧೆ ಇಲ್ಲದ ಕೆಲಸ ಸುವಾಸನೆ ಇಲ್ಲದ ಹೂವಿನಂತೆ ನಾವು ಜೀವನದಲ್ಲಿ ಯಾವುದೇ ಕೆಲಸ ಯಶಸ್ಸು  ನಾವು ಆ ಕೆಲಸದ ಮೇಲೆ ಇಟ್ಟಿರುವ ಶ್ರದ್ಧೆ ಯ ಮೇಲೆ ಅವಲಂಬಿಸಿರುತ್ತದೆ. ಅದೇ ಶ್ರದ್ಧೆ ಮಾನವನನ್ನು ಎತ್ತರಕ್ಕೆ ಕೊಂಡೊಯುತ್ತದೆ. ಸಾಮಾನ್ಯ  ಮನುಷ್ಯನನ್ನು ಶ್ರೇಷ್ಠ ಮನುಷ್ಯನನ್ನಾಗಿ ಮಾಡುವುದು ಶ್ರದ್ಧೆಯಾಗಿದೆ.ಶ್ರದ್ಧೆ ಇಲ್ಲದೆ ಬದುಕಿನಲ್ಲಿ ಏನನ್ನು? ಪೂರ್ಣ ಸಾಧಿಸಲಾಗದು. ಮಾನವ ಜೀವನದಲ್ಲಿ ಒಂದಲ್ಲ...

ಕಸಾಪ ದಿಂದ ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮದಿನೋತ್ಸವ ಆಚರಣೆ

ಕರುನಾಡಿನ ಸಮಗ್ರ ಅಭಿವೃದ್ಧಿಗೆ ವಿಶ್ವೇಶ್ವರಯ್ಯ ಕೊಡುಗೆ ಅಪಾರ – ಡಾ. ಬಿರಾದಾರ ಬೆಳಗಾವಿ: ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರು ಕೇವಲ ವಿಜ್ಞಾನಿ ಮಾತ್ರವಾಗಿರದೆ ಸಮಾಜ ಭಾಷಾ ಸುಧಾರಣಾವಾದಿ, ಶಿಕ್ಷಣತಜ್ಞ, ಮಾತೃಭಾಷಾ ಪ್ರೇಮಿ ಎಲ್ಲವೂ ಆಗಿದ್ದರು. ಅವರು ಇಂಜಿನಿಯರ್ ಆಗಿ ಕೇವಲ ಕಟ್ಟಡ ಅಣೆಕಟ್ಟುಗಳ ವಿನ್ಯಾಸವನ್ನು ಮಾತ್ರ ಸಿದ್ಧಗೊಳಿಸಿದೆ ಭವಿಷ್ಯದ ಸುಭದ್ರ ಕನ್ನಡ ನಾಡಿನ ಏಳಿಗೆಗೆ ವಿನ್ಯಾಸವನ್ನು...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group