Times of ಕರ್ನಾಟಕ

ಪುಸ್ತಕ ಪರಿಚಯ

ಪರಶುರಾಮ ನಾಯಿಕ  ಸತ್ ಚಿತ್ ಆತ್ಮ ದರ್ಶನ (The end is the New beginning) ಕೃತಿಯ ಕನ್ನಡ ಅನುವಾದ. ಕನ್ನಡಕ್ಕೆ ಸಂತೋಷ ಕುಮಾರ ಮೂಲ ಲೇಖಕರು ; ಪರಶುರಾಮ ನಾಯಿಕ ಪ್ರಕಾಶಕರು ; ಪದ್ಮಶ್ರೀ ಪ್ರಕಾಶನ ಹೈದರಾಬಾದ ಪ್ರಥಮ ಮುದ್ರಣ 2019 ಪುಟಗಳು 300 + ಬೆಲೆ 399/- (ಅಂತ್ಯವೇ ಹೊಸ ಪ್ರಾರಂಭ ) ಕೃತಿಯ ಕನ್ನಡ ಅನುವಾದವನ್ನು ಸಂತೋಷ ಕುಮಾರ...

ರಾಷ್ಟ್ರೀಯ ಕೈಮಗ್ಗ ದಿನ ಆಚರಣೆ

ರಬಕವಿ /ಬನಹಟ್ಟಿ - ಇಂದು "ರಾಷ್ಟ್ರೀಯ ಕೈಮಗ್ಗ ದಿನ" ವನ್ನು ಕರ್ನಾಟಕ ನೇಕಾರ ರಕ್ಷಣಾ ವೇದಿಕೆ(ರಿ) - ಬಾಗಲಕೋಟ ಜಿಲ್ಲಾ ಘಟಕದಿಂದ ಬಡ ನೇಕಾರರನ್ನು ಗೌರವಿಸುವುದರೊಂದಿಗೆ ಆಚರಿಸಲಾಯಿತು. ಜಿಲ್ಲಾ ಘಟಕದ ಅಧ್ಯಕ್ಷ ಮಹೇಶಕುಮಾರ ಹಾಗೂ ರಬಕವಿ-ಬನಹಟ್ಟಿ ತಾಲ್ಲೂಕಿನ ಪದಾಧಿಕಾರಿಗಳು ಮತ್ತು ಸಮಾಜಸೇವಕರಾದ ಬಸು ಮನ್ಮಿ, ರವಿ ಕೊರ್ತಿ ರೈತ ಮುಖಂಡ ಮಲ್ಲಣ್ಣ ಬಿರಡಿ ಪಾಲ್ಗೊಂಡಿದ್ದರು.

ಪುಸ್ತಕ ಪರಿಚಯ

ಪುಸ್ತಕ ಹೆಸರು : ಮಕ್ಕಳು ಮತ್ತು ಪ್ರಚಲಿತ ಸಾಹಿತ್ಯ ಲೇಖಕರು : ಸ. ರಾ. ಸುಳಕೂಡೆ ಹಿರಿಯ ಸಾಹಿತಿಗಳು ಬೆಳಗಾವಿ ಸ್ನೇಹಾ ಪ್ರಿಂಟರ್ಸ್ ಬೆಲೆ : 130/- ರಕ್ಷಾಪುಟ : ನಾರಾಯಣ. ಆತ್ಮೀಯರೆ, ಇಲ್ಲಿ ಸೇರಿದ ನನ್ನ ಸಾಹಿತ್ಯಕ ಬಳಗಕ್ಕೆ ವಂದನೆಗಳು. ಇಂದು ತುಂಬಾ ಸಂತಸದ ದಿನ ಏಕೆಂದರೆ ನಮ್ಮೆಲ್ಲರಿಗೂ ಹಿರಿಯರಾದ ಸ.ರಾ. ಸುಳಕೂಡೆ ಸರ್ ಅವರ *“ಮಕ್ಕಳು ಮತ್ತು ಪ್ರಚಲಿತ”*...

ಪುಸ್ತಕ ಪರಿಚಯ

ಪುಸ್ತಕದ ಹೆಸರು : ನಾವು ಮತ್ತು ಪ್ರಜ್ಞೆ ಲೇಖಕರು: ಆಗುಂಬೆ ಎಸ್. ನಟರಾಜ ಪ್ರಕಾಶಕರು: ಹಂಸ ಪ್ರಕಾಶನ ಬೆಂಗಳೂರು 40 ಮುದ್ರಕರು : ಸ್ನೇಹಾ ಪ್ರಿಂಟರ್ಸ 40 ರಕ್ಷಾ ಪುಟ ವಿನ್ಯಾಸ : ನಾರಾಯಣ್ ಛಾಯಾಕ್ಷರ ಜೋಡಣೆ ವರ್ಷಿಣೆ ಗ್ರಾಫಿಕ್ಸ್. ಪುಟಗಳು : 242+10 = 252 ಬೆಲೆ : 200.00 ರೂಪಾಯಿ ಆಗುಂಬೆ ಎಸ್. ನಟರಾಜ್‍ರ ಚಿಂತನಪರ "ನಾವು ಮತ್ತು ಪ್ರಜ್ಞೆ "...

ವಾರದ ಕಥೆ

ರಾಂಗ್ ನಂಬರ್ ಕಥೆ ಬೆಳಗಿನ ಸುಪ್ರಭಾತ ದಿಂದಲೇ ನನ್ನ ಅಡಿಗೆ ಮನೆ ಒಡ್ಡೋಲಗ ದಲ್ಲಿ ತಕಥೈ ದಿಗ್ ಥೈ ಭರತ ನಾಟ್ಯ ಶುರುವಾಗುತ್ತಿತ್ತು. ಅತ್ತೆಮಾವರಿಗೆ ಕಷಾಯ,ಇವರಿಗೆ, ಮಗನಿಗೆ ಚಹಾ ನಂತರ ಅತ್ತೆ ಮಾವ ತಿಂಡಿ ತಿಂತಿರಲಿಲ್ಲ. ಹನ್ನೊಂದು ಗಂಟೆ ಅಷ್ಟೊತ್ತಿಗೆ ಅವರಿಗೆ ಊಟಕ್ಕೆ ರೆಡಿ ಮಾಡಬೇಕು.ಇವರಿಗೆ, ಮಗನಿಗೆ ತಿಂಡಿಯಾಗಿ ಊಟದ ಡಬ್ಬಿ ತಯಾರಿ ಆಗಬೇಕು. ಅದರಲ್ಲೇ...

ಭಾನುವಾರದ ಕವನಗಳು

ಛತ್ರಿಗಳು ಛತ್ರಿಗಳು ಸಾರ್ ನಾವು ಛತ್ರಿಗಳು ಕತ್ರಿಗಳಿಗೆ ಛತ್ರಿ ಹಿಡಿಯುವ ಛತ್ರಿಗಳು ಸಾರ್ ನಾವು ಛತ್ರಿಗಳು ಬಡತನದ ಬಿಸಿಲಿನಲ್ಲಿ ಸುಟ್ಟುಕೊಂಡರು ದುಃಖದ ಮಳೆಯಲ್ಲಿ ಒದ್ದೆಯಾದರು ಕತ್ರಿಗಳಿಗೆ ಛತ್ರಿ ಹಿಡಿಯುವ ಛತ್ರಿಗಳು ಸಾರ್ ನಾವು ಛತ್ರಿಗಳು ಕತ್ರಿಗಳನ್ನು ಪಲ್ಲಕ್ಕಿಯಲ್ಲಿ ಹೊತ್ತು ಛತ್ರಿ ಚಾಮರ ಹಿಡಿದು ಬಹು ಪರಾಕ್ ಹೇಳುವ ಛತ್ರಿಗಳು ಸಾರ್ ನಾವು ಛತ್ರಿಗಳು ಛತ್ರಪತಿಗಳಿಗಾದರು ಇದ್ದವು ಶ್ವೇತಛತ್ರಿಗಳು ಈ ಕತ್ರಿಪತಿಗಳಿಗೆ ನಾವೆ ಕಪ್ಪುಛತ್ರಿಗಳು ಛತ್ರಿಗಳು ಸಾರ್ ನಾವು ಛತ್ರಿಗಳು ಎಲ್ಲೆಂದರಲ್ಲಿ ಕೊಳೆತು ನಾರುವ ತಿಪ್ಪೆಯಲ್ಲಿ ಬೆಳೆಯುವ ಶ್ವಾನಛತ್ರಿಗಳಂಥ ಛತ್ರಿಗಳು ಸಾರ್ ನಾವು ಛತ್ರಿಗಳು ನಮ್ಮೆಲ್ಲರ ಮೇಲೊಂದು ನೀಲಿಛತ್ರಿ ಇದೆಯೆಂಬುದು ಮರೆತವರು ಛತ್ರಿಗಳು ಸಾರ್ ನಾವು ಛತ್ರಿಗಳು ಎನ್.ಶರಣಪ್ಪ ಮೆಟ್ರಿ ಗಂಗಾವತಿ ಹಲ್ಲಿಗಳು ಹಲ್ಲಿಗಳಿಗೆ ಗೋಡೆಗಳೆ ಆಶ್ರಯಸ್ಥಾನ ಗೋಡೆಗಳ ಮೇಲೆ ಅವುಗಳ ಜೀವನ ಹುಳಹುಪ್ಪಟೆಗಳನ್ನು ಕಳ್ಳಹೆಜ್ಜೆಹಾಕಿ ಗುಳುಮ್ಮನೆ ನುಂಗಿಬಿಡುವವು ಯಾರಾದರು ಹಿಡಿಯಲು ಹೋದರೆ ಬಾಲಕಳಚಿಕೊಟ್ಟು ತಪ್ಪಿಸಿಕೊಳ್ಳುವವು ಅವುಗಳು ಮೈಮೇಲೆ ಉಚ್ಚೆಹೊಯ್ದರೆ ಆಮ್ಲೀಯ ಮೂತ್ರದಿಂದ ಚರ್ಮದ ಮೇಲೆ ಬೊಬ್ಬೆಗಳೇಳುವವು ಅಡಿಗೆಯಲ್ಲಿ...

ಪುಸ್ತಕ ಪರಿಚಯ

ಪುಸ್ತಕದ ಹೆಸರು : *ದಿಲ್ಲಿ ಕಸ ಮತ್ತು ಇತರ ಕಥೆಗಳು* ಲೇಖಕರು : ಆಗುಂಬೆ ಎಸ್. ನಟರಾಜ್ ಮೊದಲ ಮುದ್ರಣ : 2020, ಪುಟ 2.8, ಬೆಲೆ ರೂ. 150=00 ಪ್ರಕಾಶಕರು : ಎ.ಎಸ್.ಬಿ. ಮೆಮೋರಿಯಲ್ ಟ್ರಸ್ಟ್ (ರಿ) ಬೆಂಗಳೂರು. ಅನ್ವೇಷಕ ಪ್ರವಾಸಿ ಆಗುಂಬೆ ನಟರಾಜ್ ಅವರು 1939 ರಲ್ಲಿ ಜನಿಸಿದರು. ಕೆನರಾ ಬ್ಯಾಂಕಿನಿಂದ ನಿವೃತ್ತರು 82 ವಯಸ್ಸಿನಲ್ಲಿ ಕಥಾ...

ಡಾ.ಭೇರ್ಯ ರಾಮಕುಮಾರ್ ಚುಟುಕ ಮತ್ತು ಕವನಗಳು

....ಇತಿಹಾಸ..... ಸ್ಥಳ ಇತಿಹಾಸ ಬರೆಯಲು ಆ ಹಳ್ಳಿಗೆ ಬಂದ ಯುವಕ ಸುಂದರ ಯುವತಿಯೊಡನೆ ಪರಾರಿಯಾಗಿ, ಜನರ ನಾಲಿಗೆ ಮೇಲೆ ಇತಿಹಾಸ ಬರೆದೇ ಬಿಟ್ಟ !!!! ....ವೈಚಿತ್ರ್ಯ..... ಆಕೆ ಬೊಜ್ಜು ಕರಗಿಸಲು ಚಪಾತಿ ತಿಂದಳು , ಈತ ಹೊಟ್ಟೆ ಬೆಳೆಸಲು ಪಕ್ವಾನ್ನ ತಿಂದ ಗಾಳಿ ತುಂಬಿದ ಬಲೂನಾಗಿ ಅವಳಿನ್ನೂ ಹಿಗ್ಗಿ ದಳು, ಅಜೀರ್ಣವಾಗಿ ಇವನು ಸಿಳ್ಳೆಕ್ಯಾತನಾದ !!!! ..........ಜ್ವರ..ಜ್ವರ...... ಯಾವ ಕ್ಯಾಪ್ಸೂಲ್ ಗೂ ವಾಸಿಯಾಗದ ಅವಳ ಪ್ರೇಮಜ್ವರ ಬಾಯ್ ಫ್ರೆಂಡ್ ನ ಕಣ್ಣೋಟಕ್ಕೆ ಬಿಟ್ಟು, ಆತ ಕೈಕೊಟ್ಟಾಗ...

ರಾಧಾ ಶಾಮರಾವ ಕವನ

ವೀರ ಮರಣ ಕಾಗಿ೯ಲ್ ಯುದ್ಧ ಸನ್ನಧ್ಧ ಸೈನಿಕ ಗಮನಿಸಲಿಲ್ಲ ಹೊಸ ಸಂಸಾರ ಪುಟ್ಟ ಹಸುಳೆ ಎಲ್ಲಕ್ಕಿಂತ ಮಿಗಿಲು ಭಾರತಾಂಬೆಯ ಸೇವೆ ಸದೆಬಡಿದ ಶತ್ರುಗಳ ಹಿಂದಿನಿಂದ ಬಡಿಯಿತು ಗುಂಡು ತಿರುಗಿದ ಗುಂಡಿನ ಮಳೆಗರೆದ ಜಯ ಭಾರತ ಮಾತೆಎನುತ ವೀರಮರಣವನಪ್ಪಿದ ನಮನ ಒಂದೇ ಸಾಕೇ? ಪ್ರಾಥಿ೯ಸೋಣ ; ಅವನ ಚಿತೆಯ ಭಸ್ಮದ ಕಣಕಣದಿ ಹುಟ್ಟಿ ಬರಬೇಕು ತೋರಿ ವಿರಾಟ್ ರೂಪ ಮತ್ತೆ ಓಟ ಕಾಗಿ೯ಲ್ ಕಡೆಗೆ ಶತ್ರುಗಳ ಮಾರಣ ಹೋಮಕೆ. ಜಯಹಿಂದ ಜೈಭಾರತಾಂಬೆ. ರಾಧಾಶಾಮರಾವ

ವಿಕ್ರಂ ಶ್ರೀನಿವಾಸ್ ರ ಕವನಗಳು

"ಅಂಜಿಕೆ ಏಕೆ" ಮಲ್ಲಿಗೆ ಮುಡಿಯಲು ಅಂಜುವೆ ಏಕೆ ಕೊರೋನ ನನಗಿಲ್ಲ ಬಿಡುನೀ ಶಂಕೆ ಸರ್ವಸ್ವ ನೀನೆ ಎಂದೆ ಅಂದು ಸನಿಹವೆ ಬೇಡ ಎನುತಿಹೆ ಇಂದು ಬಿಟ್ಟಿರಲಾರೆ ಎನುತಿದ್ದೆ ಅಂದು ಬಿಟ್ಟರೆ ಸಾಕು ಎನುತಿಹೆ ಇಂದು ಕೇಳದೆ ಕೊಡುತ್ತಿದ್ದೆ ಎಲ್ಲವ ಅಂದು ಕೇಳಲೆಬೇಡ ಎನುತಿಹೆ ಇಂದು ಪಾಸಿಟೀವ್ ಬಂದಿಲ್ಲ ನನಗೆ ಅಂತರವೇಕೆ ನಮಗೆ ಪ್ರೀತಿಯ ಕೊಲ್ಲೊದು ಸರೀನಾ ದಯವಿಟ್ಟು ತೊಲಗು ಕೊರೋನಾ. ಒಳ್ಳೆಯ ಕೊರೋನಾ! ಕಣ್ಣಿಗೆ ಕಾಣದ ಕ್ರಿಮಿ ಕೊರೋನ ವಿಶ್ವದೆಲ್ಲೆಡೆ ಮಾಡಿತು ಯಮನ ಮಿಮಿಕ್ರೀನ, ಮಾರಣಹೋಮವನ್ನ...

About Me

9189 POSTS
1 COMMENTS
- Advertisement -spot_img

Latest News

ಬೆಳಗಾವಿ – ಮನಗೂರು ವಿಶೇಷ ರೈಲು ಅ.16 ರಿಂದ

ಬೆಳಗಾವಿ: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಂತೆ ಬೆಳಗಾವಿ- ಮನಗೂರು ವಿಶೇಷ ಎಕ್ಸ್ಪ್ರೆಸ್ ರೈಲಿನ ಸಂಚಾರವು ಅ-16 ರಿಂದ ಪ್ರಾರಂಭವಾಗಲಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆ...
- Advertisement -spot_img
close
error: Content is protected !!
Join WhatsApp Group