Times of ಕರ್ನಾಟಕ

ವಿನೋದ ರಾ. ಪಾಟೀಲರ ಎರಡು ನೀತಿ ಕಥೆಗಳು

ಬಣ್ಣ ಮುಖ್ಯವಲ್ಲ ಗುಣ ಮುಖ್ಯ ಸದಾ ಮಳೆಬಿಳುವ ಕಾಡಂಚಿನ ಊರು ಅರೆಹೊಳೆ.ಅಲ್ಲಿ ಸದಾ ಹಸಿರು ಹೊದ್ದಿರುವ ಕಾರಣ ಎಂತವರಿಗೂ ಇಷ್ಟವಾಗದೆ ಇರದು. ಹಳ್ಳ ,ಕೊಳ್ಳ ಝರಿಗಳಿಂದ ಕೂಡಿದ ಊರು.ನೇರಳೆ,ಹಲಸು, ಹೀಗೆ ಕಾಡಿನ ಸಿಹಿಯಾದ ಹಣ್ಣುಗಳು ಹೇರಳವಾಗಿದ್ದ ಕಾರಣ ಆ ಊರಿನಲ್ಲಿ ಆಹಾರಕ್ಕೆ ಕೊರತೆಯಿರಲಿಲ್ಲ.ಇಂತಹ ಊರಿನಲ್ಲಿ ಕೆಂಪಿರುವೆ ಮತ್ತು ಕಪ್ಪಿರುವೆ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದವು. ಆ ಹಣ್ಣಿನ...

ಮಕ್ಕಳ ಕಥನ ಕಾವ್ಯ

ಮಕ್ಕಳ ಕಥನ ಕಾವ್ಯ ಮಾಡಿದ ತಪ್ಪನು ನೆನೆದು ಆವಾಗ ನಾನು ಚಿಕ್ಕವ ಮಳೆ ಚಳಿ ಲೆಕ್ಕಿಸದೆ ಹೊಳೆ ಹಳ್ಳ ಈಜಾಡಿ ಆಡು ಪಾಡುವ ಜೀವ ಗುಡ್ಡ ಗವಾರ ತಿರುಗಿದವ ಗಿಡ ಗಂಟೆ ಏರಿದವ ಜೇನ ರುಚಿ ಸವಿದವ ಬಾಲ ಲೋಕದಲಿ ನನ್ನ ನಾನೇ ಮರೆತವ ಹುಂಬ ಭಾವ ಹಲವು ನಿಲುವ ಮನಸು ಹರಿದಡೆ ಹೂಗನಸು ಕಾಣೋ ಜೀವ ಆವಾಗ ನಾನು ಚಿಕ್ಕವ ಹುಚ್ಚುಚ್ಚು ಭಾಷೆಯಲಿ ಬಗರಿ ಗಿಚ್ಚಾಡುತ ವಿಕಾರದಿ ನಗುತಲಿ ಹಸಿವು ತವಕ ನೀಗುತ ಹುಸಿಯ ಬಯಕೆ ತೇಲುತ ಮೃದು ಮಾತಿನಲಿ ಅಪ್ಪನು ಕರೆದನಂದು ಎತ್ತುಗಳ ಮೇಯಿಸಲು ಸರದಿಯು...

ಸ್ವಾತಂತ್ರ್ಯೋತ್ಸವ ಕವನ

ಹೇಳೋಣ ನನ್ನ ಭಾರತ ಮಹಾನ್ ಕಟ್ಟೋಣ ಇಲ್ಲೇ ಕಾಡನ್ನು ಕಡಿದು ದೊಡ್ಡ ದೊಡ್ಡ ನಿವೇಶನಗಳಲ್ಲಿ ಶಾಪಿಂಗ್ ಮಾಲ್ ಗಳನ್ನ ಕಿತ್ತೆಸೆಯೋಣ ಗುಡಿಸಲುಗಳನ್ನ ಗೇಣು ಹೊಟ್ಟೆ ತುಂಬಿಸಲು ಹೆಣಗುವ ಮಾನವ ಗೂಡುಗಳನ್ನ ನಿಮೂ೯ಲ ಮಾಡುತ್ತ ವನಸಿರಿಯನ್ನ ನಿಮಿ೯ಸೋಣ ಜಲ್ಲಿ ಕಾಂಕ್ರೀಟ್ ಕಾಡುಗಳನ್ನ ನೀರಿಲ್ಲವೆ ? ಚಿಂತೆ ಇಲ್ಲ ತರಿಸೋಣ ಬಿಸಲೆರಿ ಬಾಟಲ್ ಗಳನ್ನ ವಿದೇಶದಿಂದ ! ನಿಮಿ೯ ಸೋಣ ಒಂದು ಹೊಸ ವಿಶ್ವ ವಿಶ್ವಕಮ೯ ನಿಗೂ ಮಾಡಲಾಗದಂಥಾದ್ದು ನೀತಿ ನೈತಿಕತೆಯನ್ನು ಗಂಟು ಕಟ್ಟಿ ಬೀಸಾಡೋಣ...

ನಾಡ ಪ್ರಭು ಕೆಂಪೇಗೌಡರು

ಬೆಂಗಳೂರು ನಗರವನ್ನು ಸ್ಥಾಪಿಸಿದವರು ಕೆಂಪೇಗೌಡರು. ಒಂದಾನೊಂದು ಕಾಲದಲ್ಲಿ ಈ ಪ್ರದೇಶವು ಜನವಸತಿ ಇಲ್ಲದಿದ್ದಾಗ ಹೊಯ್ಸಳರ ರಾಜ ಎರಡನೇ ವೀರಬಲ್ಲಾಳನು ಇಲ್ಲಿಗೆ ಬಂದಿದ್ದರು. ಅಲ್ಲಿ ಕೇವಲ ಒಂದು ಗುಡಿಸಲು ಆ ಗುಡಿಸಿಲಿನಲ್ಲಿ ಮುದುಕಿಯೊಬ್ಬಳು ವಾಸವಾಗಿದ್ದಳು. ಇವನಿಗೆ ಹಸಿವೆ. ಏನಾದರೂ ತಿನ್ನಲು ಕೊಡು ಎಂದಾಗ ಅವಳು ಅವನಿಗೆ ಬೆಂದಿದ್ದ ಕಾಳನ್ನು ಕೊಟ್ಟಳು. ಈ ಕಾರಣದಿಂದಲೇ ಆ ಸ್ಥಳಕ್ಕೆ...

ರಾಹುಕಾಲ ತಿಳಿಯುವ ಸುಲಭ ಪಂಚಾಂಗ

ಸಾಮಾನ್ಯವಾಗಿ ಯಾವುದೇ ಕೆಲಸ ಕಾರ್ಯ ಮಾಡಬೇಕಾದರೆ ರಾಹುಕಾಲ ನೋಡುವುದು ರೂಢಿಯಲ್ಲಿ ಇದೆ. ಪ್ರತಿದಿನ ರಾಹು ಕಾಲದ ಘಳಿಗೆ ಬೇರೆ ಇರುತ್ತದೆ. ಅದನ್ನು ತಿಳಿಯಬೇಕಾದರೆ ಈ ಒಂದು ಕೋಷ್ಟಕವನ್ನು ನಾವು ತಿಳಿದುಕೊಳ್ಳಬೇಕು. ಈ ಸರಳ ಕೋಷ್ಟಕದಲ್ಲಿ ಮೊದಲಿನ ಸಾಲು ವಾರಗಳಿಗೆ ಮೀಸಲು. ಎರಡನೇ ಸಾಲು ಮೇಲಿನ ಇಂಗ್ಲೀಷ ಸಾಲಿನ ಎಲ್ಲ ಪದಗಳ ಮೊದಲ ಅಕ್ಷರಗಳು ಇವೆ. ಅವುಗಳಿಗೆ...

ಪುಸ್ತಕ ಪರಿಚಯ

ಪುಸ್ತಕದ ಹೆಸರು: ಇಂಗ್ಲೆಂಡಿನ ರಾಜ ರಾಣಿಯರ ಕಥೆಗಳು ಲೇಖಕರು : ಆಗುಂಬೆ ಎಸ್. ನಟರಾಜ್ ಪುಟಗಳು : 352+16, ಬೆಲೆ 250/- ಮುದ್ರಣ ವರ್ಷ : ಮೊದಲ ಮುದ್ರಣ 2019 ಪ್ರಕಾಶಕರು : ಎ.ಎಸ್. ಬಿ. ಟ್ರಸ್ಟ್ (ರಿ) 947, 1ನೇ ಮಹಡಿ, 3ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು-40 ಆಗುಂಬೆ ಎಸ್. ನಟರಾಜ್ ಅವರು ಆಗುಂಬೆಯವರು. ಕೆನರಾ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕರು....

ಕವನಗಳು

ಶೋಭಾ ಪುರೋಹಿತ, ಎಚ್ ಎನ್ ಸವಿತಾ, ಶರಶ್ಚಂದ್ರ ತಳ್ಳಿ ಮರಳಿ ರಾಮರಾಜ್ಯವಾಗಲಿ ಭರತಖಂಡದ ಇತಿಹಾಸದಲ್ಲಿ ಮರೆಯದ ದಿನವಿದು... ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಿಂದು!! ರಾಮಜನ್ಮಭೂಮಿಯಲ್ಲಿ ಭೂಮಿಪೂಜೆ ನಡೆದುದು.. ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವಂಥಹದು!! ಎನಿತು ಕಾಲದಿಂದ ಎದುರು ನೋಡುತಿದ್ದೆವು... ಅಂತೂ ಆ ದಿನ ಬಂದಿತಿಂದು ಸಂಭ್ರಮಿಸಿದೆವು!! ನಮ್ಮದೇ ಮನೆಯಲ್ಲಿ ಅಸಹಾಯಕರಾಗಿದ್ದೆವು!! ಶ್ರೀರಾಮ ಜನ್ಮಭೂಮಿ ಪಡೆಯುವಲ್ಲಿ ಗೆದ್ದೆವು!! ತಲೆಯೆತ್ತಲಿದೆ ಕೆಲ ಕಾಲದಲಿ ರಾಮಮಂದಿರ.. ರಾರಾಜಿಸುವನಿಲ್ಲಿ ರಘುವಂಶದ ರಾಮಚಂದಿರ!! ನೆನೆದುಕೊಂಡರೇ ಅದೇನೋ ಮನದಲಿ ಪುಳಕ.. ಹರಸಬೇಕು ನಮ್ಮನೆಲ್ಲ...

ಕವನ: ಒಪ್ಪಿಕೊ ಕೃಷ್ಣ

ಒಪ್ಪಿಕೊ ಕೃಷ್ಣ ಮನೆ ಅಂಗಳದಿ ಹೆಜ್ಜೆಗಳ ಹಾಕಿ ಹೃದಯ ಮಂಟಪದಿ ಬಾ ಎನ್ನುತ ಸುದಾಮನ ಬೆಲ್ಲ ಅವಲಕ್ಕಿ ತರತರದ ಉಂಡಿಗಳ ಮೊಸರು ಕಡೆದು ತೆಗೆದ ಬೆಣ್ಣೆಯ ಆಕಳ ನೊರೆ ಹಾಲು ಮಾನಸ ಪೂಜೆಯ ಮಾಡಿ ಅಪಿ೯ಸುತಿಹೆನು ಒಪ್ಪಿಕೋ ಕೃಷ್ಣ ಚಿನ್ನದ ತೊಟ್ಟಿಲ ಕಟ್ಟಿ ನಿನ್ನ ಮಲಗಿಸಿ ಹಾಡಿ ತೂಗುವೆನು ಯಶೋದೆಯಾಗಿ ಎನ್ನ ಹೃದಯ ಸಿಂಹಾಸನದಿ ವಿರಾಜಮಾನ ಆಗು ಬಾ ಕೃಷ್ಣ. ರಾಧಾ ಶಾಮರಾವ

ಕವನ: ನಿರಾಶ್ರಿತರಿಗೆ ಕೈ ಜೋಡಿಸೋಣ..

*ನಿರಾಶ್ರಿತರಿಗೆ ಕೈ ಜೋಡಿಸೋಣ..* ಕೊರಗಬೇಡ,ಕರಗಬೇಡ ದೇವರ ದೂಷಿಸಲೂ ಬೇಡ ಪ್ರವಾಹ, ಭೂಕಂಪ, ರೋಗ-ರುಜಿನಗಳು ನೆಂಟರಂತೆ,ಬಯಸದಿದ್ದರೂ ಬಂದೇ ಬರುವವು.... ಅಂದು ನಮ್ಮ ಅಜ್ಜ-ಅಜ್ಜಿಯರ ದಿನಗಳಲಿ ರಾಕ್ಷಸನಾಗಿ ಕಾಡಿತ್ತು ಪ್ಲೇಗ್, ಸಿಡುಬು, ಕಾಲರಾ, ನಮ್ಮಷ್ಟು ವಿಧ್ಯೆ ಕಲಿಯದಿದ್ದರೂ,ಬುದ್ದಿವಂತರು ಊರ ತ್ಯಜಿಸಿ,ಹೊಲ-ಗದ್ದೆಗಳಲಿ ಗುಡಿಸಲು ಕಟ್ಟಿ, ಸಾಮಾಜಿಕ ಅಂತರ ರೂಪಿಸಿ,ಜೀವ ಕಾಪಾಡಿಕೊಳ್ಳುತ್ತಿದ್ದರು ಅಂದಿನ ಜನ..... ಕೃಷಿ ಯ ಸ್ವರ್ಗ ನೈಲ್ ನದಿಯ ಪ್ರವಾಹಕೆ ಹರಪ್ಪ-ಮೊಹೆಂಜೊದಾರೊ ಸ್ಮಶಾನವಾದವು, ಪುರಾತನ ನಾಗರೀಕತೆ ಮಣ್ಣುಪಾಲಾಗಿತ್ತು, ಆದರೂ ಮಾನವ ಸಮಾಜ ಬದುಕುಳಿಯಲಿಲ್ಲವೇ !!! ಚಂದ್ರನ ಮೇಲೇರಲಿಲ್ಲವೇ...

ಗಜಲ್ ಗಳು

ಯಲ್ಲಪ್ಪ ಹರ್ನಾಳಗಿ, ಅನಸೂಯ ಜಹಗೀರದಾರ..... ಜೀವನದ ಸಂತೆಯೊಳಗೆ ಚಿಂತೆಗಳು ನಡೆದಾಡುತಿವೆ ಗೆಳೆಯಾ, ಮುಂಜಾನೆಯ ಸವಾಲಿನೊಳಗೆ ಕೂಗುಗಳು ಕುಣಿದಾಡುತಿವೆ ಗೆಳೆಯಾ !! ಬಂಧು ಬಳಗಗಳ ದಲ್ಲಾಳಿತನವು ನಸು ನಗೆಯು ಹುಸಿಯಾಗಿ, ಬದುಕಿನ ಕಸುವೆಲ್ಲ ಕುಸ್ತಿಯಾಡುತ ಸೋಲುತಿವೆ ಗೆಳೆಯಾ!! ಬದುಕ ಪುಟ್ಟಿಯೊಳಗಿನ ಭಾವಗಳು ಹೆದರಿ, ಬೆದರಿ, ನಗ್ನ ಮನಸುಗಳು ಭಂಡರಿಗೆ ಖರೀದಿಯಾಗುತಿವೆ ಗೆಳೆಯಾ!! ಬಾಳ ಸಂಜೆಯಲಿ ಬಾಡಿದ ಮನಸುಗಳು ಆಸರೆಯಿಲ್ಲದೆ ನೋವ ತಿಪ್ಪೆಯಲಿ ನರಳಾಡುತಿವೆ ಗೆಳೆಯಾ!! ಕೊನೆಯಂಚಿನ ಮೌನ ಮಂದಿರದಲಿ ಯಮಹನ...

About Me

9710 POSTS
1 COMMENTS
- Advertisement -spot_img

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -spot_img
close
error: Content is protected !!
Join WhatsApp Group