spot_img
spot_img

ಚಂಪಾ ಹೆಸರಿನಲ್ಲಿ ವೈಚಾರಿಕ ಲೇಖಕರಿಗೆ ಪ್ರಶಸ್ತಿ ಸ್ಥಾಪನೆಗೆ ಆಗ್ರಹ

Must Read

ಮೈಸೂರು – ಹಿರಿಯ ಸಾಹಿತಿ ಚಂಪಾ ಅವರ ನಿಧನಕ್ಕೆ ಸಾಹಿತಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

‌ಚಂಪಾ ಅವರು ತಮ್ಮ ವಿಪುಲ ಸಾಹಿತ್ಯ ಕೃತಿಗಳ ಮೂಲಕ ಹಾಗೂ ತಮ್ಮ ಸಂಕ್ರಮಣ ವೈಚಾರಿಕ ಪತ್ರಿಕೆಯ ಮೂಲಕ ಯುವ ಲೇಖಕ-ಲೇಖಕಿಯರ ಬರವಣಿಗೆ ಮೇಲೆ ಹಾಗೂ ಬದುಕಿನ ಮೇಲೆ ಅಪಾರ ಪ್ರಭಾವ ಬೀರಿದ್ದಾರೆ. ಅವರ ಬದುಕು ಹಾಗೂ ಬರವಣಿಗೆಯೇ ವೈಚಾರಿಕ ಚಿಂತನೆಗಳಿಂದ ಕೂಡಿದುದು. ಜೊತೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸಹ ಕನ್ನಡ ನಾಡು-ನುಡಿಯ ಅಭ್ಯುದಯಕ್ಕೆ ಅಪಾರ ಶ್ರಮಿಸಿದ್ದಾರೆ. ಅವರ ನೆನಪಿನಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಯನ್ನು ರಾಜ್ಯಸರ್ಕಾರ ಆರಂಭಿಸಬೇಕು.ಪ್ರತಿ ವರ್ಷವೂ ವೈಚಾರಿಕ ಲೇಖಕರೊಬ್ಬರಿಗೆ ಆ ಪ್ರಶಸ್ತಿ ನೀಡಬೇಕು ಎಂದವರು ಒತ್ತಾಯಿಸಿದ್ದಾರೆ.

- Advertisement -
- Advertisement -

Latest News

ಮಣ್ಣು ಉಳಿಸಿ ಹೋರಾಟಕ್ಕೆ ಬೆಂಬಲ ನೀಡೋಣ – ಅಶೋಕ ಅಲ್ಲಾಪೂರ

ಸಿಂದಗಿ - ಜಗತ್ತಿನ ಜೀವ ಸಂಕುಲಕ್ಕೆ ಆಶ್ರಯವಾದ ಭೂಮಿಯನ್ನು ಮತ್ತು ಮಣ್ಣನ್ನು ಉಳಿಸಿ ಮುಂದಿನ ಜನಾಂಗಕ್ಕೆ ಫಲವತ್ತಾದ ಭೂಮಿ ನೀಡಲು ಶ್ರೀ ಸದ್ಗುರು ಜಗ್ಗಿ ವಾಸುದೇವ್...
- Advertisement -

More Articles Like This

- Advertisement -
close
error: Content is protected !!