ಬಾಳನಗೌಡಾ ದೊಡಬಂಗಿ ಅವರಿಗೆ ಸನ್ಮಾನ

Must Read

ನಿರಂತರ ಸಮಾಜದ ಚಟುವಟಿಕೆಗಳಲ್ಲಿ ಎಲೆಮರೆಯ ಕಾಯಿಯ ಹಾಗೆ ಸೇವೆ ಸಲ್ಲಿಸುತ್ತಿರುವ ಉತ್ಸಾಹದ ಚಿಲುಮೆ, ಕ್ರಿಯಾಶೀಲ ಬಾಳನಗೌಡ ದೊಡಬಂಗಿ ಅವರಿಗೆ ದಿ. 07.12.2025.ರಂದು ಬೆಳಗಾವಿಯ ನಾಗನೂರ ಶ್ರೀಮಠದ ಸೇವಾ ರತ್ನ ಪ್ರಶಸ್ತಿಯನ್ನು  ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮೂಲಸೌಕಯ೯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಅವರು ಸನ್ಮಾನಿಸಿದರು.

ಡಾ ಅಲ್ಲಮಪ್ರಭು ಸ್ವಾಮಿಜಿ ರುದ್ರಾಕ್ಷಿಮಠ ನಾಗನೂರ ಬೆಳಗಾವಿ ಹಾಗೂ ಅನೇಕ ಗಣ್ಯ ಮಾನ್ಯರು ಉಪಸ್ಥಿತರಿದ್ದರು.


 

Latest News

ವಿಶ್ವಕ್ಕೆ ಭ್ರಾತೃತ್ವದ ಸಂದೇಶ ಸಾರಿದ ಮಹಾ ಸಂತ ವಿವೇಕಾನಂದರು –  ಚೇತನ ಜೋಗನ್ನವರ

   ಮೂಡಲಗಿ : ವಿಶ್ವಕ್ಕೆ ಭ್ರಾತೃತ್ವ ಸಂದೇಶ ಸಾರಿದ ಮಹಾನ್ ಸಂತರು ಸ್ವಾಮಿ ವಿವೇಕಾನಂದರು ಅವರೊಬ್ಬ ಪರಿಪೂರ್ಣ ವ್ಯಕ್ತಿ ಯುವಜನರಿಗೆ ಚೈತನ್ಯ ಸ್ವರೂಪಿಯಾಗಿ "ಎಳಿ ಎದ್ದೇಳಿ...

More Articles Like This

error: Content is protected !!
Join WhatsApp Group