ಗಾಳಿಪಟ ಬ್ಯಾನ್ ಮಾಡಿ; ದಾರದಿಂದ ಕುತ್ತಿಗೆ ಕುಯ್ಯುವುದು ಸ್ವಲ್ಪದರಲ್ಲಿಯೇ ಉಳಿಯಿತು!

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

ದಾರಿಯಲ್ಲಿ ಬರುವಾಗ ಗಾಳಿಪಟದ ದಾರಕ್ಕೆ ಸಿಲುಕಿ ಕತ್ತು ಕತ್ತರಿಸಿಕೊಂಡು ಸಾಯಲಿದ್ದ ವ್ಯಕ್ತಿ ಅದೃಷ್ಟವಶಾತ್ ಬದುಕುಳಿದಿದ್ದು ಜನಪ್ರತಿನಿಧಿಗಳು, ಸರ್ಕಾರ ಈ ಗಾಳಿಪಟವನ್ನು ನಿಷೇಧ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ತಾವು ಬೈಕ್ ಮೇಲೆ ಬರುವಾಗ ಒಮ್ಮೆಲೆ ಕುತ್ತಿಗೆಗೆ ಸುತ್ತಿಕೊಂಡ ಗಾಳಿಪಟದ ದಾರ ಕುತ್ತಿಗೆಯನ್ನೇ ಕುಯ್ದಿದ್ದು ಅದಕ್ಕೆ ಅಡ್ಡ ಕೈ ಹಾಕಿದ್ದಕ್ಕೆ ಕೈ ಬೆರಳುಗಳನ್ನು ಕೂಡ ಕುಯ್ದಿದೆ. ತಾನು ಹಾಗೆ ಮಾಡದಿದ್ದರೆ ತನ್ನ ಕತ್ತು ಕತ್ತರಿಸುತ್ತಿತ್ತು. ತನ್ನ ಜಾಗದಲ್ಲಿ ಚಿಕ್ಕ ಮಕ್ಕಳು ಇದ್ದಿದ್ದರೆ ಜೀವ ಹೋಗೇ ಬಿಡುತ್ತಿತ್ತು ಎಂಬುದಾಗಿ ಅವರು ಮಾಡಿರುವ ವಿಡಿಯೋ ವೈರಲ್ ಆಗಿದೆ.

- Advertisement -

ಆ ಮೂಲಕ ಅವರು ಗಾಳಿಪಟ ಬ್ಯಾನ್ ಮಾಡಲು ಮನವಿ ಮಾಡಿದ್ದಾರೆ.
ಎಲ್ಲೆಂದರಲ್ಲಿ ಈಗ ಗಾಳಿಪಟ ಹಾರಿಸುವುದು ಫ್ಯಾಶನ್ ಆಗಿದ್ದು ಅದರ ದಾರ ಕೂಡ ಗಟ್ಟಿಯಾಗಿರುತ್ತದೆ. ಅಕಸ್ಮಾತ್ ಯಾರಾದರೂ ಅದಕ್ಕೆ ಸಿಕ್ಕಿಕೊಂಡರೆ ದಾರವು ಅಂಗವನ್ನೇ ಕತ್ತರಿಸಿಬಿಡುತ್ತದೆ. ಆದ್ದರಿಂದ ಗಾಳಿಪಟ ಹಾರಿಸುವುದನ್ನು ನಿಷೇಧ ಮಾಡಬೇಕು ಅಥವಾ ಮಕ್ಕಳಿಗಾಗಿ ಗಾಳಿಪಟ ಹಾರಿಸಲು ಒಂದು ನಿರ್ದಿಷ್ಟ ವೇಳೆ ಹಾಗೂ ಜಾಗವನ್ನು ಗೊತ್ತುಪಡಿಸಬೇಕಾಗಿದೆ.

ಗಾಳಿಪಟ ಹಾರಿಸುವುದರಿಂದ ಅನೇಕ ಅನಾಹುತಗಳು ಪ್ರತಿವರ್ಷವೂ ವರದಿಯಾಗುತ್ತಲೆ ಇರುತ್ತವೆ. ಈಗ ಈ ವ್ಯಕ್ತಿಯ ಪರಿಸ್ಥಿತಿ ಗಂಭೀರವಾಗಿದ್ದು ಅದೃಷ್ಟವಶಾತ್ ಆತನಿಗೆ ಪ್ರಾಣ ಹಾನಿ ಸಂಭವಿಸಿಲ್ಲ. ಹೀಗೆಯೇ ಬೇರೆ ಯಾರದಾದರೂ ಮುಗ್ಧರ ಪ್ರಾಣ ಹಾನಿ ಗಾಳಿಪಟಕ್ಕೆ ಸಿಲುಕಿ ಹೋಗುವ ಮುಂಚೆ ಎಚ್ಚತ್ತುಕೊಳ್ಳಬೇಕಾಗಿದೆ.

- Advertisement -
- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!