- Advertisement -
ಬೆಳಗಾವಿ: ಶನಿವಾರ ದಿ 11ರಂದು ಮಹೇಶ ಪಿ ಯೂ ಕಾಲೇಜದಲ್ಲಿ ಸಂಜೆ 5.00ಘಂಟೆಗೆ ಡಾ ರಾಜಶೇಖರ ಇಚ್ಚಂಗಿ ಅವರ ಕೃತಿ ಬೆಳಗಾವಿ ಜಿಲ್ಲೆ ಸಾಂಸ್ಕೃತಿಕ ವೈವಿಧ್ಯ ಕೃತಿಯನ್ನು ಡಾ ಗುರುದೇವಿ ಹುಲೆಪ್ಪನವರಮಠ ಹಿರಿಯ ಸಾಹಿತಿಗಳು ಬೆಳಗಾವಿ ಇವರು ಬಿಡುಗಡೆ ಮಾಡುವರು ಕೃತಿ ಪರಿಚಯವನ್ನು ಡಾ. ಪಿ ಜಿ ಕೆಂಪಣ್ಣವರ ಸಾಹಿತಿಗಳು ಚಿಂತಕರು ಅವರು ಮಾಡುವರು.
ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಪ್ರೊ.ಎಲ್ ವಿ ಪಾಟೀಲ ಅವರು ವಹಿಸುವರು.
ಮುಖ್ಯ ಅತಿಥಿಗಳಾಗಿ ಎಂ ವಿ ಭಟ್ಟ ಪ್ರಿನ್ಸಿಪಾಲರು ಮಹೇಶ ಪಿ ಯೂ ಕಾಲೇಜ ಅವರು ಆಗಮಿಸಲಿದ್ದಾರೆ .
- Advertisement -
ಸ. ರಾ. ಸುಳಕೂಡೆ , ಅಶೋಕ ಉಳ್ಳೇಗಡ್ಡಿ , ಎಂ ವೈ ಮೆಣಸಿನಕಾಯಿ, ಸುನಿಲ ಸಾಣಿಕೊಪ್ಪ ಚಿಂತಕರ ಚಾವಡಿ ಸದಸ್ಯರು ಉಪಸ್ಥಿತರಿರುವರು ಎಂದು ಚಿಂತನ ಚಾವಡಿ ಬೆಳಗಾವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.