- Advertisement -
ಬೆಳಗಾವಿ: ಸಂಶೋಧನಾ ವಿದ್ಯಾರ್ಥಿ ಮಹಾಂತೇಶ ಬಸವಣ್ಣೆಪ್ಪಾ ಹವಣಿ ಅರ್ಥಶಾಸ್ತ್ರ ವಿಷಯದಲ್ಲಿ ಮಂಡಿಸಿದ ‘ಕ್ರಾಪಿಂಗ್ ಪ್ಯಾಟರ್ನ್‌ನ ಆರ್ಥಿಕ ವಿಶ್ಲೇಷಣೆ ಕರ್ನಾಟಕ – ಬೆಳಗಾವಿ ಜಿಲ್ಲೆಯಲ್ಲಿ ಒಂದು ಕೇಸ್ ಸ್ಟಡಿ”ಎಂಬ ಮಹಾಪ್ರಬಂಧಕ್ಕೆ ತುಮಕೂರು ವಿಶ್ವವಿದ್ಯಾಲಯ ಪಿಎಚ್ ಡಿ ಪದವಿ ಪ್ರದಾನ ಮಾಡಿದೆ.
ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಪದ್ಮಿನಿ ಎಸ್.ವಿ. ಮಾರ್ಗದರ್ಶನ ನೀಡಿದ್ದಾರೆ.