- Advertisement -
ಗೋಕಾಕ: ನಗರದ ಉಪ್ಪಾರ ಓಣಿಯಲ್ಲಿ ಮಹರ್ಷಿ ಶ್ರೀ ಭಗೀರಥ ಜಯಂತಿಯನ್ನು ಪೂಜೆ ನೇರವೇರಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾಯಪ್ಪ ತಹಶೀಲದಾರ, ನಿಂಗಪ್ಪ ಭಾಗೋಜಿ, ಶಂಕರ ಧರೆನ್ನವರ, ಜಗದೀಶ ಶಿಂಗಳಾಪೂರ, ಕುಶಾಲ ಗುಡೆನ್ನವರ, ಮಾಳಪ್ಪ ಗೌಡರ, ಗಣಪತಿ ರಂಕನಕೊಪ್ಪ, ಲಕ್ಕಪ್ಪ ನಂದಿ, ಗಣೇಶ ಹುಳ್ಳಿ, ಲಕ್ಷ್ಮಣ ಘಮಾಣಿ, ನಾಗರಾಜ ಗೋಸಬಾಳ, ಲಕ್ಷ್ಮಣ ಧರೆನ್ನವರ ಸೇರಿದಂತೆ ಅನೇಕರು ಇದ್ದರು.