ಪುಸ್ತಕ: ಭಾರತೀಯ ದರ್ಶನ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

ಬಹಳಷ್ಟು ಸಂದರ್ಭಗಳಲ್ಲಿ ದೊಡ್ಡ ದೊಡ್ಡ ವಿದ್ವಾಂಸರು, ಗುರೂಜಿಗಳು, ಸ್ವಾಮಿಜೀಗಳು ‘ಎಲ್ಲ ಮತಗಳೂ ಬೋಧಿಸಿದ್ದು ಸತ್ಯ, ಶಾಂತಿ, ಅಹಿಂಸೆಯನ್ನೇ. ಎಲ್ಲ ಮತಗಳ ಸಾರವೂ ಒಂದೇ’ ಎಂಬಂತಹ ಮಾತುಗಳನ್ನು ಆಡುವುದನ್ನು ಕೇಳುತ್ತೇವೆ.

ಇದು ರಾಜಕಾರಣಿಯ ಮಾತು; ಸತ್ಯವನ್ನು ಮರೆಮಾಚಿ ಎದುರಿರುವವರನ್ನೆಲ್ಲ ಓಲೈಸಿ_ಮೆಚ್ಚಿಸಿ, ಚಪ್ಪಾಳೆ ಗಿಟ್ಟಿಸಿಕೊಳ್ಳುವ ತಂತ್ರ! ಇಂದಿನ ಸೆಕ್ಯೂಲರಿಸಮ್ಮು ಇಂತಹುದೊಂದು ಅಪ್ಪಟ ಸುಳ್ಳನ್ನು ಹೇಳಿ, ನಮ್ಮನ್ನು ನಂಬಿಸಿಬಿಟ್ಟಿದೆ.

ಹಾಗಾದರೆ ವಾಸ್ತವ ಏನು?

ಸನಾತನ ಧರ್ಮದ ಹಲವು ಕವಲುಗಳಾಗಿ ಹುಟ್ಟಿರುವ ಭಾರತೀಯ ಮತಗಳಲ್ಲಿ ಬಹಳಷ್ಟು ಸಾಮ್ಯಗಳಿವೆ, ನಿಜ. ಆದರೆ ಅಭಾರತೀಯ ಸೆಮೆಟಿಕ್ ಮತಗಳಿಗೂ ಅವುಗಳ ಬೋಧನೆಗಳಿಗೂ ನಮ್ಮ ಮತ,ಧರ್ಮಗಳಿಗೂ ಸಾಮ್ಯತೆಯೇನೂ ಇಲ್ಲ.

- Advertisement -

ಉದಾ: ‘ದೇವನೊಬ್ಬ;ನಾಮ ಹಲವು’ ಎಂಬುದು ನಮ್ಮ ಮೂಲ ತಾತ್ತ್ವಿಕ ನೆಲೆಗಟ್ಟಾದರೆ, ಇದಕ್ಕೆ ತದ್ವಿರುದ್ಧವಾದ ತಳಹದಿಯ ಮೇಲೆ ನಿಂತಿರುವಂಥವು ಅಭಾರತೀಯ ಸೆಮೆಟಿಕ್ ಮತಗಳು! ಹಾಗಾಗಿ ಎಲ್ಲ ಮತಗಳ ಬೋಧನೆಯೂ ಒಂದೇ! ಎನ್ನುವುದು ನಮ್ಮನ್ನು ನಾವು ವಂಚಿಸಿಕೊಳ್ಳುವ ಮಾತು.

ನಾವಿಂದು ಇಂಥ ರಾಜಕಾರಣದ ಪರಿಭಾಷೆಗಳಿಂದ, ಹೇಳಿಕೆಗಳಿಂದ ತಪ್ಪಿಸಿಕೊಳ್ಳಬೇಕಾಗಿದೆ. ಅದಕ್ಕೆ ನಮಗೆ ಸಹಕಾರಿಯಾಗುವಂಥವು ” ಭಾರತೀಯ ದರ್ಶನ ” ದಂಥ ಗ್ರಂಥಗಳು. ಅವುಗಳ ಓದು ನಮಗೆ ‘ನಮ್ಮ ತಾತ್ತ್ವಿಕ ನೆಲೆಗಟ್ಟು ಯಾವುದು? ಅದು ಎಷ್ಟು ವ್ಯಾಪಕವೂ ಸಾರ್ವತ್ರಿಕವೂ ಆದದ್ದು? ಅದು ಇಂದಿಗೂ ಎಷ್ಟು ಮಟ್ಟಿಗೆ ಭದ್ರವಾಗಿದೆ?’ _ ಈ ಮೊದಲಾದ ಸಂಗತಿಗಳನ್ನು ಮನದಟ್ಟು ಮಾಡಿಸುತ್ತದೆ.

ಭಾರತೀಯ_ದರ್ಶನ, ಒಟ್ಟು 816 ಪುಟಗಳ, 1/8ಡೆಮಿ ಅಳತೆಯ, ದಪ್ಪ ರಟ್ಟಿನ ಬೈಂಡಿಂಗ್ ಇರುವ ಪುಸ್ತಕ. ಬೆಲೆ: ರೂ. 700.00.

ಆಸಕ್ತರು ಪುಸ್ತಕವನ್ನು ಖರೀದಿಸಲು WhatsApp ಮಾಡಿ: 74836 81708

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!