ವಿಶ್ವ ಬಸವ ಜಯಂತಿ ನಿಮಿತ್ತ ಬೈಲಹೊಂಗಲದಲ್ಲಿ ಗ್ರಂಥ ಲೋಕಾರ್ಪಣೆ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ

Must Read

ಬೈಲಹೊಂಗಲ: ಬಸವ ಸಮಿತಿ ಬೆಂಗಳೂರು ಇವರ ವತಿಯಿಂದ ವಿಶ್ವ ಬಸವ ಜಯಂತಿ 2025 ರ ನಿಮಿತ್ತ ಮಹಾನ್ ದಾರ್ಶನಿಕ ಬಸವಣ್ಣ ಗ್ರಂಥ ಲೋಕಾರ್ಪಣೆ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿಯನ್ನು ಮೇ 4 ರಂದು ರವಿವಾರ ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಚೆನ್ನಮ್ಮಾ ಸಮಾಧಿ ರಸ್ತೆಯಲ್ಲಿರುವ ಗಣಾಚಾರಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಂಗಲಾ ಶ್ರೀಶೈಲ ಮೆಟಗುಡ್ಡ ವಹಿಸುವರು.

ಬೆಂಗಳೂರಿನ ಬಸವ ಸಮಿತಿ ಅಧ್ಯಕ್ಷರಾದ ಅರವಿಂದ ಜತ್ತಿ ಗ್ರಂಥ ಲೋಕಾರ್ಪಣೆ ಮತ್ತು ಕವಿಗೋಷ್ಠಿ ಉದ್ಘಾಟನೆ ಮಾಡುವರು. ಬಸವ ಸಮಿತಿಯ ಕೇಂದ್ರ ಸಮಿತಿ ಸದಸ್ಯರಾದ ಮಹಾದೇವಪ್ಪ ಗುರುಲಿಂಗಪ್ಪ ವಾಲಿ, ಬೈಲಹೊಂಗಲದ ರಾಷ್ಟ್ರೀಯ ಬಸವ ದಳದ ಅಧ್ಯಕ್ಷರಾದ ವಿಜಯಲಕ್ಷ್ಮಿ ತೋಟಗಿ, ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭೆಯ ಬೈಲಹೊಂಗಲ ತಾಲೂಕು ಘಟಕದ ಅಧ್ಯಕ್ಷರಾದ ಡಾ. ಎ.ಎನ್. ಬಾಳಿ, ಜಾಗತಿಕ ಲಿಂಗಾಯತ ಮಹಾಸಭಾದ ಬೆಳಗಾವಿ ಜಿಲ್ಲೆ ಮಹಿಳಾ ಘಟಕದ ಅಧ್ಯಕ್ಷರಾದ ಪ್ರೇಮಕ್ಕ ಅಂಗಡಿ, ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ವಿದ್ಯಾವಿಷಯತ್ ಸದಸ್ಯರಾದ ಡಾ.ಚಂದ್ರಶೇಖರ ಗಣಾಚಾರಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರಾದ ಸಂತೋಷ ಕೊಳವಿ, ಜಾಗತಿಕ ಲಿಂಗಾಯತ ಮಹಾಸಭಾದ ಬೈಲಹೊಂಗಲ ನಗರ ಘಟಕ ಅಧ್ಯಕ್ಷರಾದ ಮಹೇಶ ಕೋಟಗಿ, ಕನ್ನಡ ಜನಪದ ಪರಿಷತ್ತಿನ ತಾಲೂಕಾಧ್ಯಕ್ಷರಾದ ಚಂದ್ರಶೇಖರ ರುದ್ರಪ್ಪ ಕೊಪ್ಪದ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸವದತ್ತಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಕೋಳಿ, ಚಿಕ್ಕಬೆಳ್ಳಿಕಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ಇಬ್ರಾಹಿಮ್ ಎಮ್. ಮುಲ್ಲಾ ಮುಖ್ಯ ಅತಿಥಿಗಳಾಗಿ ಆಗಮಿಸುವರು.

ಬೀರಪ್ಪ ಡಿ. ಡಂಬಳಿ, ರಾಜು ಎಂ. ಯಳಮೇಲಿ, ಬಸವರಾಜ ಚೋಳೆನಹಳ್ಳಿ, ಗುಡ್ಡಪ್ಪ ಎನ್.ಚಟ್ರಮ್ಮನವರ, ಶಂಕರಬಾಯಿ ನಿಂಬಾಳಕರ, ಸುಭಾಷ ಬಾಬು ಬಸ್ತವಾಡ, ಗೀತಾ ಅಶೋಕ ಶೇಠಿ, ಬಿ.ಡಿ.ಎಸ್. ರಾಜಪ್ಪ, ಶೈಲಜಾ ಎಂ. ಕೋರಿಶೆಟ್ಟರ, ಅರುಣಕುಮಾರ ರಾಜಮಾನೆ, ಅಶ್ವಿನಿ ಬಸವರಾಜ ಚಿಪ್ಪಲಕಟ್ಟಿ ಮಹಾಂತೇಶ ಹ ಸೊಪ್ಪಿನವರು, ಸಂದೀಪ ಎಂ.ಪಿ., ಹೇಮಾ ಎನ್., ಯಶವಂತ ಮೇತಿ, ಶೇಖರಯ್ಯ ಟಿ. ಹೆಚ್. ಎಂ., ವೆಂಕಟೇಶ ಕೆ. ಜನಾದ್ರಿ, ರಮೇಶ ವೀ. ಹೂಗಾರ, ಆತ್ಮಾನಂದ ಅ. ಗೆದ್ದಿಕೇರಿ, ಅರುಣ ರೇವಣೆಪ್ಪ, ಬಂಕಾಪುರ, ಬಸಪ್ಪ ಹೊ.ಶೀಗಿಹಳ್ಳಿ, ಆನಂದ ಯಲ್ಲಪ್ಪ ಕೊಂಡಗುರಿ, ಗಂಗವ್ವ ಗು. ಮಠಪತಿ, ಶೀಲಾ ವಿ. ಕೋರಿಮಠ, ಶಿವಾನಂದ ಗು. ಮಠಪತಿ, ಮನೋಜಕುಮಾರ ಬಿ., ಮಧು ಕಾರಗಿ, ಯಂಕಪ್ಪ ಯ. ಅಂಬಿಗೇರ, ಸಂಜಯ ಜಿ. ಕುರಣಿ, ಅಕ್ಕಮಹಾದೇವಿ ನಾಡಗೌಡ, ರೇಖಾ ಜೋಶಿ, ಪ್ರೀತಿ ಪ್ರದೀಪ ತುಳಜಣ್ಣವರ, ಡಾ. ಭವ್ಯ ಅಶೋಕ ಸಂಪಗಾರ, ಮಲ್ಲಿಕಾರ್ಜುನ ಹ. ಕೆರೂಡಿ, ಹೇಮಾ ಮೊರಬ, ಗೌರಾ ಉ. ಹಾಲಭಾವಿ, ಯಶವಂತ ಭರಮಣ್ಣ ಉಚಗಾಂವಕರ, ಮಹಾಂತೇಶ ವೈ ಗೋನಕೊಪ್ಪ, ವಿಜಯಲಕ್ಷ್ಮಿ ಎಂ. ತಿರಕಣ್ಣವರ, ಸುರೇಶ ಯ. ಗೋವನಕೊಪ್ಪ, ಬಿ.ಬಿ. ಇಟ್ಟಣ್ಣವರ, ನೀರಜಾ ಗಣಾಚಾರಿ, ಲಾಲಬಿ ಹುಲಕೋಟಿ, ನಾಗಯ್ಯ ಈಶ್ವರಯ್ಯ ಹುಲೆಪ್ಪನವರಮಠ, ಬಿ.ಕೆ.ಹೊಂಗಲ, ಚಿನ್ನಪ್ಪಗೌಡ ಮ. ಪಾಟೀಲ, ದಾನಮ್ಮ ವಿ. ಅಂಗಡಿ, ಶಿವಾನಂದ ಎಂ. ದಾಶಾಳ, ಕೇಶವ ಜಿ., ಮಧುಮತಿ ಈಶ್ವರ ಸಣಕಲ್ಲ, ಶಶಿಕಲಾ ಎಸ್ ಕುಲಕರ್ಣಿ, ವಿಜಯಲಕ್ಷ್ಮಿ ಪಾಳೇದ, ಡಾ. ಮಹಾಂತೇಶ ಬಸಪ್ಪ ಹಳಪೇಟಿ, ಭೀಮಸೇನ ಚಿಂಚಲಿ, ಶೃತಿ ನಾ ಕುದುರೆಮೋತಿ, ನೇಹಾ ಶ್ರೀನಿವಾಸ ಬಡಿಗೇರ, ವೀಣಾ ಮಂಜುನಾಥ, ಲಲಿತಾ ಮಹಾಂತೇಶ ಅರಳಿ, ಮಲ್ಲಪ್ಪ ಈರಪ್ಪ ಚಾಯಪ್ಪಗೋಳ, ಯಲ್ಲಪ್ಪ ಕಲ್ಲಪ್ಪ ಕೊಣ್ಣೂರ, ಗೌರಿ ಯಲ್ಲನಗೌಡ ಮೇಳೇದ, ಸಿದ್ದಲಿಂಗಯ್ಯ ಅಪ್ಪಯ್ಯ ಹಿರೇಮಠ, ವಿರೂಪಾಕ್ಷಿ ಕಮತೆ, ಬಸವಣ್ಣೆಪ್ಪ ಭೀ. ಕಾದ್ರೊಳ್ಳಿ, ಎಸ್. ವಿ. ಪಟ್ಟಣಶೆಟ್ಟಿ, ಶಾಂತಾ ಕೆ. ಹೊಂಬಳ, ಭೀಮಾ ಶಿವಾನಂದ ಕುರ್ಲಗೇರಿ, ಮಮತಾ ಮಲ್ಲಾಗೌಡ್ರ, ಜ್ಯೋತಿ ಮಾಳಿ, ಮೇಘನಾ ಟಿ.ಎಸ್., ನಾಗನಗೌಡ ಕಲ್ಲನಗೌಡ ಹಾದಿಮನಿ, ಚಂದ್ರಶೇಖರ ಕೆ ಶೆಟ್ಟಿಹಳ್ಳಿ, ಬಾಳಗೌಡ ಶಂಕರ ದೊಡಬಂಗಿ, ಪುಷ್ಪಲತಾ ಭಾವಿಮನಿ, ವಿಜಯರೂಪಾ ತಂಬಾಕದ, ಮಲ್ಲಿಕಾರ್ಜುನ ಚಂ. ನೇಕಾರ, ಭಾಗ್ಯಶ್ರೀ ಹಳ್ಳಕೇರಿಮಠ, ಸಾಗರ ಚನ್ನಪ್ಪ ಹುನಗುಂದ, ದೀಪಾ ಶಿವಾನಂದ ನರೇಂದ್ರ, ಸುಶ್ಮಿತಾ ರಾಘವೇಂದ್ರ ಮರೇದ, ಪವಿತ್ರಾ ಈರಪ್ಪ ನರೇಂದ್ರ, ವೀರಮ್ಮ ಎಸ್. ಹಿರೇಬಿದರಿ, ಮಧು ಚಂದ್ರಶೇಖರ ಚನ್ನಂಗಿ, ಚಂದ್ರಶೇಖರ ನಿಂ. ಚನ್ನಂಗಿ, ಡಾ.ಮಲ್ಲಿಕಾರ್ಜುನ ಛಬ್ಬಿ, ಸುಧಾ ಕಬ್ಬೂರ, ಸುವರ್ಣಾ ಮಾಳಗಿಮನಿ, ಗವಿಶಿದ್ಧಯ್ಯ ಹಳ್ಳಕೇರಿಮಠ, ರಾಮಕೃಷ್ಣ ಗೋಖಲೆ, ಡಾ. ವೀರೇಶ್ ಕುಮಾರ್ ಎಸ್., ಅಫ್ರಿನ್ ಮುಸ್ತಫಾ ಮೊಖಾಶಿ, ಮಹಾಂತೇಶ ಬಸಪ್ಪ ಬಾಳಿಗಟ್ಟಿ, ಮೈಲಾರಪ್ಪ ನಿಂಗಪ್ಪ ಗೋವಣ್ಣವರ, ಗುರುಸ್ವಾಮಿ ಎಸ್. ಹಿರೇಮಠ, ಅಡಿವೆಪ್ಪ ಬ. ಇಟಗಿ ರಾಜ್ಯ ಮತ್ತು ಅಂತರರಾಜ್ಯದ ವಿವಿಧೆಡೆಯಿಂದ ಕವಿ ಕವಯಿತ್ರಿಯರು ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ ಎಂದು ರಾಜ್ಯಮಟ್ಟದ ಕವಿಗೋಷ್ಠಿಯ ಮುಖ್ಯ ಸಂಯೋಜಕರು, ಬಸವ ಸಮಿತಿಯ ಕಾರ್ಯಕಾರಿ ಸಮಿತಿಯ ಹಿರಿಯ ಸದಸ್ಯರಾದ ಮೋಹನ ಬಸನಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕವಿಗಳು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಹಾಗೂ ಎಲ್ಲ ಕನ್ನಡ ಮನಸ್ಸುಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಬೆಂಗಳೂರಿನ ಬಸವ ಸಮಿತಿಯ ಪದಾಧಿಕಾರಿಗಳು ಕೋರಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕಣಚೂರು ಆಯುರ್ವೇದ ಆಸ್ಪತ್ರೆ ಉಚಿತ ಚಿಕಿತ್ಸಾ ಶಿಬಿರ

ಮಂಗಳೂರು- ಮಂಗಳೂರು ನಾಟೇಕಲ್ಲಿನಲ್ಲಿರುವ ಕಣಚೂರು ಆಯುರ್ವೇದ ಆಸ್ಪತ್ರೆ ವತಿಯಿಂದ ಪೈವಳಿಕೆ ಸಮೀಪದ ಚಿಪ್ಪಾರು ಎಂಬಲ್ಲಿ ಆರೋಗ್ಯ ಶಿಕ್ಷಣಾ ವೇದಿಕೆ ಚಿಪ್ಪಾರು ಇದರ ಆಶ್ರಯದಲ್ಲಿ ದಿನಾಂಕ 12...
- Advertisement -

More Articles Like This

- Advertisement -
close
error: Content is protected !!
Join WhatsApp Group