- Advertisement -
ನೇಸರಗಿ – ಸಮೀಪದ ನಾಗನೂರು ರುದ್ರಾಕ್ಷಿಮಠದ ಶ್ರೀ ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವದಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಜಾನಕಿದೇವಿ ಭದ್ರಣ್ಣವರ ಅವರು ರಚಿಸಿದ ಗುರು ‘ಶಿಷ್ಯರ ಸಮ್ಮಿಲನ’ ಗ್ರಂಥವನ್ನು ಅಲ್ಲಮಪ್ರಭು ಮಹಾಸ್ವಾಮೀಜಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಶಿವಾನಂದ ಮಹಾಸ್ವಾಮೀಜಿ, ಕಿತ್ತೂರು ಕಲ್ಮಠ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮೀಜಿ, ಮೃತ್ಯುಂಜಯಸ್ವಾಮಿ ಹಿರೇಮಠ, ವಿಜಯಪುರದ ವಿವೇಕ ದೇವರು, ಪ್ರವಚನಕಾರ ಶ್ರೀ ಓಂ ಗುರೂಜಿ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಪ್ರಕಾಶ್ ಮುಗಬಸವ ಉಪಸ್ಥಿತರಿದ್ದರು.