spot_img
spot_img

ಬಿ ಆರ್ ಜಕಾತಿ ಅವರ ‘ಅನಾಥರು’ ಕಿರು ಚಲನಚಿತ್ರದ ಬಿಡುಗಡೆ, ಪ್ರದರ್ಶನ ಹಾಗೂ ಕಲಾವಿದರಿಗೆ ಸತ್ಕಾರ ಸಮಾರಂಭ 

Must Read

ಧಾರವಾಡ – ಸಾಹಿತಿ ಬಿ ಆರ್ ಜಕಾತಿ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಅನಾಥರು’ ಚಲನಚಿತ್ರದ ಬಿಡುಗಡೆ ಸಮಾರಂಭ ಇದೇ ದಿ. ೨೬ ರಂದು ಧಾರವಾಡದ ಅಶ್ವಿನಿ ಪಿಜಿಯಲ್ಲಿ ಮಧ್ಯಾಹ್ನ ೩ ಗಂಟೆಗೆ ನಡೆಯಲಿದೆ.

ಉದ್ಘಾಟಕರಾಗಿ ಜಿ ಎಂ ಹೊಸಮನಿ ಶಾಲಾ ಆಡಳಿತಾಧಿಕಾರಿಗಳು, ಶ್ರೀ ಚನ್ನಬಸವೇಶ್ವರ ಪ್ರೌಢಶಾಲೆ ಶ್ರೀನಗರ ಧಾರವಾಡ ಇವರು ಆಗಮಿಸುವರು.

ಸಮಾರಂಭದ ಅಧ್ಯಕ್ಷತೆಯನ್ನು  ಮಾಲತೇಶ ಎಸ್ ನಾಡಗೌಡ ಮುಖ್ಯಸ್ಥರು ಅಶ್ವಿನಿ ಪಿಜಿ ಧಾರವಾಡ ಇವರು ವಹಿಸುವರು

ಮುಖ್ಯ ಅತಿಥಿಗಳಾಗಿ ಉಮೇಶ ಬಮ್ಮಕ್ಕನವರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಧಾರವಾಡ ಗ್ರಾಮೀಣ,  ಗಿರೀಶ್ ಪದಕಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಧಾರವಾಡ ಶಹರ,  ಶೇಖ್ ಕ್ಷೇತ್ರ ಸಮನ್ವಯಾಧಿಕಾರಿಗಳು ಕ್ಷೇತ್ರ ಸಂಪನ್ಮೂಲ ಕೇಂದ್ರ ಧಾರವಾಡ ಗ್ರಾಮೀಣ, ಮಂಜುನಾಥ ಅಡಿವೇರ ಕ್ಷೇತ್ರ ಸಮನ್ವಯಾಧಿಕಾರಿಗಳು ಕ್ಷೇತ್ರ ಸಂಪನ್ಮೂಲ ಕೇಂದ್ರ ಧಾರವಾಡ ಶಹರ, ಬಾಬಾಜಾನ ಮುಲ್ಲಾ ಚಲನಚಿತ್ರ ನಿರ್ದೇಶಕರು, ಅಧ್ಯಕ್ಷರು ನವರಸ ಸ್ನೇಹಿತರ ವೇದಿಕೆ ಧಾರವಾಡ, ಮಹಾಂತೇಶ ಹುಬ್ಬಳ್ಳಿ ಅಧ್ಯಕ್ಷರು ಧಾರವಾಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ,  ಪ್ರಭು ಹಂಚಿನಾಳ ಅಧ್ಯಕ್ಷರು ಕಲಾಸಂಗಮ ಸಂಸ್ಥೆ ಧಾರವಾಡ,  ಸಿ ಕೆ ಹೆಬಸೂರ ಮುಖ್ಯ ಶಿಕ್ಷಕರು, ಚನ್ನಬಸವೇಶ್ವರ ಪ್ರೌಢಶಾಲೆ ಶ್ರೀನಗರ ಧಾರವಾಡ, ಶ್ರೀಮತಿ ಮಹಾದೇವಿ ದೊಡಮನಿ ಮುಖ್ಯ ಶಿಕ್ಷಕಿ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ಉಪ್ಪಿನಬೆಟಗೇರಿ ಇವರು ಆಗಮಿಸುವರು.

ವಿಶೇಷ ಆಮಂತ್ರಿತರಾಗಿ ಪ್ರೊ. ಎಸ್ ವಾಯ್ ಚಿಕ್ಕಟ್ಟಿ ಅದ್ಯಕ್ಷರು ಚಿಕ್ಕಟ್ಟಿ ಸಮೂಹ ಸಂಸ್ಥೆಗಳ ಗ್ರೂಪ್ ಗದಗ,  ಮಹಾದೇವ ಸತ್ತಿಗೇರಿ ಖ್ಯಾತ ಹಾಸ್ಯ ಕಲಾವಿದರು ಧಾರವಾಡ, ಕುಮಾರಿ ವರ್ಷಿಣಿ ಮಿಸ್ ಊರ್ವಶಿ 2022 ರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯ ವಿಜೇತರು ಧಾರವಾಡ ಆಗಮಿಸಲಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ನಿಪ್ಪಾಣಿ ನಗರಸಭೆಯ ಮೇಲಿನ ಭಗವಾಧ್ವಜ ತೆರವುಗೊಳಿಸಲು ಗಡಾದ ಆಗ್ರಹ

ಮೂಡಲಗಿ - ಸುಮಾರು ೩೧ ವರ್ಷಗಳಿಂದ ಬೆಳಗಾವಿಯ ನಿಪ್ಪಾಣಿ ನಗರಸಭೆಯ ಕಟ್ಟಡದ ಮೇಲೆ ಅನಧಿಕೃತವಾಗಿ ಹಾರಾಡುತ್ತಿರುವ ಭಗವಾ ಧ್ವಜವನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಿ ಒಂದು...
- Advertisement -

More Articles Like This

- Advertisement -
close
error: Content is protected !!