ಸುದ್ದಿಗಳು

ಹೊಸ ಹೊಳಲು ಶ್ರೀ ಲಕ್ಷ್ಮೀನಾರಾಯಣ ಕ್ಷೇತ್ರ

ಬೆಂಗಳೂರು - ಮಂಡ್ಯ ಜಿಲ್ಲೆ ಕೃಷ್ಣರಾಜ ಪೇಟೆಯಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿರುವ ಲಕ್ಷ್ಮೀನಾರಾಯಣ ಕ್ಷೇತ್ರವೇ ಹೊಸಹೊಳಲು. ಈ ಊರಿಗೆ ಈ ಹೆಸರು ಬಂದಿದ್ದು ಹೇಗೆ ಎಂಬ ಬಗ್ಗೆ ಐತಿಹ್ಯವಿದೆ. ಇಲ್ಲಿ ಊರ ಮಧ್ಯದಲ್ಲಿ 13ನೇ ಶತಮಾನದಲ್ಲಿ ನಿರ್ಮಿಸಲಾದ ಹೊಯ್ಸಳರ ಕಾಲದ ಭವ್ಯವಾದ ದೇವಾಲಯವಿದೆ. ಈ ದೇವಾಲಯದ ನಿರ್ಮಾಣ ಕಾಲದಲ್ಲಿ ಗರುಡಗಂಬವನ್ನು ನಿಲ್ಲಿಸಲು ಭೂಮಿಯನ್ನು ಅಗೆದಾಗ,...

ಕವನಗಳು

ಚನ್ನಮ್ಮತಾಯಿ ಮತ್ತೊಮ್ಮೆ ಹುಟ್ಟಿಬಾ ಕಾಕತಿಯ ದೂಳಪ್ಪ ದೇಸಾಯಿ ಮಗಳಾಗಿ ಮಲ್ಲಸರ್ಜನ ಮುದ್ದಿನ ಮಡದಿಯಾಗಿ ಕಿತ್ತೂರು ಸಂಸ್ಥಾನದ ಮಹಾರಾಣಿಯಾಗಿ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿ ನಿಂತಿಹಳು ಕನ್ನಡ ಮಣ್ಣಿನ ದಿಟ್ಟಹೋರಾಟಗಾರ್ತಿ ಬ್ರಿಟೀಷರು ಕಪ್ಪವ ಕೇಳಲು ಧಿಕ್ಕರಿಸಿದಳು 'ನೀವೇನು ಉತ್ತುಬಿತ್ತಿದ್ದೀರೇ ನಿಮಗೇಕೆ ಕೊಡಬೇಕು ಕಪ್ಪ' ಎಂದು ಘರ್ಜಿಸಿದಳು ಅಂದು ನೀನಾಡಿದ ಸ್ವಾಭಿಮಾನದ ನುಡಿಗಳು ಕನ್ನಡಿಗರ ಮನೆಮನಗಳಲಿ ಅನುರಣಿಸುತ್ತಿವೆ ಧಮನಿ ಧಮನಿಯಲಿ ರಕ್ತ ಕುದಿಯುತ್ತಿದೆ ಆಕ್ರೋಶಭರಿತ ಸ್ವಾಭಿಮಾನದ ಮಾತುಗಳು ನಮ್ಮವರ ಕುತಂತ್ರಕೆ ಬಲಿಯಾಗಿ ನೀ ಸೆರೆಯಾದುದು ನೋವ ತಂದಿದೆ ಕನ್ನಡಿಗರ ಮನೆಮನಗಳಲ್ಲಿದೆ ನಿನ್ನಹಿರಿಮೆ ಕೋಟಿ...

ಅಂಬಾರಿ ಹೊತ್ತ ಆನೆಗಳ ಇತಿಹಾಸ..

ನಿಮಗೆ ತಿಳಿದಿರದ ಸಣ್ಣ ಕುತೂಹಲ ಮಾಹಿತಿ ನಿಮಗಾಗಿ ಮೈಸೂರು ದಸರಾ ಅಂದರೆ ನೆನಪಾಗುವುದು ಅಂಬಾರಿ ಮತ್ತು ಆನೆ. ಕೃಷ್ಣದೇವರಾಯ ಒಡೆಯರ್ ಕಾಲದಲ್ಲಿ ಪಿರಿಯಾಪಟ್ಟಣದ ಬೆಟ್ಟದಪುರದ ಬಳಿ ಸೆರೆಸಿಕ್ಕ #ಜಯಮಾರ್ತಾಂಡ ಆನೆ ಮೈಸೂರು ದಸರಾದಲ್ಲಿ ಮೊದಲು ಅಂಬಾರಿ ಹೊತ್ತ ಆನೆಯಾಗಿದೆ. ಒಡೆಯರ್ ಕಾಲದಲ್ಲಿ ಪ್ರಾರಂಭವಾದ ವಿಜಯದಶಮಿಯಿಂದ ಅಂದಾಜು 45 ವರ್ಷಗಳ ಕಾಲ ಚಿನ್ನದ ಅಂಬಾರಿಯನ್ನು ಹೊತ್ತ ಹಿನ್ನೆಲೆಯಲ್ಲಿ ಮಹಾರಾಜರ ಪ್ರೀತಿಗೆ ಪಾತ್ರವಾಗಿತ್ತು. ಅರಮನೆಯ...

ಶ್ರೀ ಸಿದ್ಧೇಶ್ವರ ಸ್ವಾಮಿಗಳು (ಇಂದು ಜನ್ಮದಿನ)

ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ನನ್ನದು-ತನ್ನದೆಂಬ ಮಮಕಾರ ತೊರೆದ ಮಹಾಪುರುಷರೇ ಶ್ರೀ ಸಿದ್ಧೇಶ್ವರ ಸ್ವಾಮಿಗಳವರು, ಇವರು ಸಂತರಷ್ಟೇ ಅಲ್ಲ ಜ್ಞಾನೋಪಾಸಕರು ಕೂಡ. ಸಂತರು ನಾಡಿನಲ್ಲಿ ಬಹಳ ಜನ ಇದ್ದರು, ಈಗಲೂ ಇದ್ದಾರೆ. ಆದರೆ ಜ್ಞಾನಯೋಗಿಗಳು ಬಹಳ ಅಪರೂಪ. ಅಂಥವರಲ್ಲೊಬ್ಬರು ಶ್ರೀ ಸಿದ್ಧೇಶ್ವರ ಸ್ವಾಮಿಗಳು. ಬಿಜಾಪುರ(ವಿಜಯಪುರ)ದ ಜ್ಞಾನಯೋಗಾಶ್ರಮ ಜನತೆಗೆ ಜ್ಞಾನದಾಸೋಹ ನೀಡುವ ವಿಶಿಷ್ಟ ಕೇಂದ್ರ. ಗದುಗಿನ...

ವಜ್ರ ಮಹೋತ್ಸವ ಸಂಭ್ರಮದಲ್ಲಿ ವಿಶ್ವಸಂಸ್ಥೆ

ಆಗ ತಾನೇ ಎರಡನೇ ಮಹಾಯುದ್ಧ ಮುಗಿದಿತ್ತು. ವಿಶ್ವಕ್ಕೆ ಶಾಂತಿಯ ಅಗತ್ಯವಿತ್ತು. ಇದನ್ನು ಮನಗಂಡು 1945ರಲ್ಲಿ ಜಾಗತಿಕ ಸಹಕಾರ, ಶಾಂತಿ ಸ್ಥಾಪನೆ, ಮಾರ್ಗದರ್ಶನ, ವ್ಯಾಪಾರ ವೃದ್ಧಿ, ಪರಸ್ಪರರ ಸಂಬಂಧ ಸುಧಾರಣೆ, ಅಂತಾರಾಷ್ಟ್ರೀಯ ವ್ಯಾಜ್ಯಗಳ ಇತ್ಯರ್ಥದ ಹಲವು ಉದ್ದೇಶಗಳನ್ನು ಇರಿಸಿಕೊಂಡು 'ವಿಶ್ವಸಂಸ್ಥೆ (ಯುನೈಟೆಡ್‌ ನೇಷನ್ಸ್‌- UN)' ಜನ್ಮತಾಳಿತು. ವಸುದೈವ ಕುಟುಂಬಕಂ ಎಂಬ ದೃಷ್ಟಿಕೋನದಲ್ಲಿ ಇಡೀ ಜಗತ್ತಿನ ಎಲ್ಲ ರಾಷ್ಟ್ರಗಳನ್ನು...

ನಿಧನ ವಾರ್ತೆ: ಶಂಕರ ಕಮತಿ (61)

ಮೂಡಲಗಿ: ಪಟ್ಟಣದ ನಿವಾಸಿ ನಿವೃತ್ತ ಪ್ರಧಾನಗುರು, ಆದರ್ಶ ಶಿಕ್ಷಕ ವೃತ್ತಿ ಪರಿಪಾಲಕ ( ಸುಣಧೋಳಿಯ ಶಂಕರ ಗುರು, ಶರಣಪ್ಪ ಮನೆತನದ) ಶಂಕರ ಸಿದ್ರಾಯಪ್ಪಾ ಕಮತಿ (61) ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಮಾತಂಗ (ಮಾದರ) ಸಮಾಜದ ಗತವೈಭವ ಇತಿಹಾಸ ಚಿಂತನಾ ಸಭೆ

ಮೂಡಲಗಿ: ಮಾತಂಗ (ಮಾದರ) ಸಮಾಜದ ಪ್ರತಿಯೊಬ್ಬರು ಸಮಾಜದ ಇತಿಹಾಸವನ್ನು ಅರಿತು ಸಮಾಜದ ಮಹಾನ್‌ ಪುರುಷರ ತತ್ವ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಮಕ್ಕಳಿಗೆ ಸಮಾಜದ ಇತಿಹಾಸವನ್ನು ತಿಳಿಸಬೇಕು ಎಂದು ಅಗರಖೇಡ ಮಾತಂಗ (ಮಾದರ)ಸಮಾಜದ ಹಿರಿಯ ಚಿಂತಕ ಸ್ವತಂತ್ರ ಶಿಂಧೆ ಹೇಳಿದರು. ಪಟ್ಟಣದ ಅಂಬೇಡ್ಕರ ಭವನದಲ್ಲಿ ಮಾತಂಗ (ಮಾದರ) ಸಮಾಜದ ಗತವೈಭವ ಇತಿಹಾಸ ಕುರಿತು ಸೋಮವಾರ ಜರುಗಿದ...

ಹೆಲ್ಮೆಟ್ ಧರಿಸದೇ ಹೋದರೆ ಲೈಸೆನ್ಸ್ ರದ್ದಾಗುತ್ತದೆ ಎಚ್ಚರ !!

ಹಿಂಬದಿ ಸವಾರರಿಗೂ ಹೆಲ್ಮೆಟ್ ; ದುಡ್ಡು ಕೀಳುವ ಯೋಜನೆ -ಜನರ ಅಭಿಮತ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸಲು ಬಾರಿ ಬಾರಿ ಎಚ್ಚರಿಕೆ ನೀಡಿ, ದಂಡ ಹಾಕಿ ಬೇಸತ್ತ ರಾಜ್ಯ ಸರ್ಕಾರದ ರಸ್ತೆ ಸುರಕ್ಷತಾ ಸಮಿತಿಯು ಈಗ ಹೆಲ್ಮೆಟ್ ಕುರಿತಂತೆ ಹೊಸ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ಧರಿಸಿದೆ. ಮೋಟಾರು ವಾಹನ ಕಾಯ್ದೆ ೧೯೮೮ ರ ಕಲಂ...

ವಿಶ್ವದ ಅದ್ಭುತ! ಲೇಪಾಕ್ಷಿ ದೇವಾಲಯದ ನೇತಾಡುವ ಕಂಬ

16 ನೇ ಶತಮಾನದ ಸುಂದರವಾದ ವೀರಭದ್ರ ದೇವಸ್ಥಾನವನ್ನು ಲೇಪಾಕ್ಷಿ ದೇವಸ್ಥಾನ ಎಂದೂ ಕರೆಯುತ್ತಾರೆ, ಇದು ಭಾರತದ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸಣ್ಣ ಐತಿಹಾಸಿಕ ಹಳ್ಳಿಯಾದ ಲೇಪಾಕ್ಷಿಯಲ್ಲಿದೆ, ಹಿಂದೂಪುರದಿಂದ ಪೂರ್ವಕ್ಕೆ 15 ಕಿ.ಮೀ ಮತ್ತು ಬೆಂಗಳೂರಿನಿಂದ ಸುಮಾರು 120 ಕಿ.ಮೀ ದೂರದಲ್ಲಿದೆ. ವಿಜಯನಗರ ವಾಸ್ತುಶಿಲ್ಪದ ವಿಶಿಷ್ಟ ಶೈಲಿಯಲ್ಲಿ ನಿರ್ಮಿಸಲಾಗಿರುವ ಈ ದೇವಾಲಯದಲ್ಲಿ ದೇವರು, ದೇವತೆಗಳು, ನರ್ತಕರು...

ಗ್ಯಾಸ್ ಸಿಲಿಂಡರ್ ಪಡೆಯಬೇಕಾದರೆ ಇನ್ಮೇಲೆ ಈ ಕೆಲಸ ಮಾಡಬೇಕು

ನಿಮ್ಮ ಮನೆಗೆ ಬರುವ ಗ್ಯಾಸ್ ಸಿಲಿಂಡರ್ ಪಡೆಯಬೇಕಾದರೆ ಇನ್ನು ಮೇಲೆ ನೀವು ಸರ್ಕಾರದ ಈ ಹೊಸ ನಿಯಮವನ್ನು ಪಾಲಿಸಬೇಕಾಗುತ್ತದೆ. ನೀವು ಬುಕ್ ಮಾಡಿದಾಗ ನಿಮಗೊಂದು ಮೆಸೇಜು ಬರುತ್ತದೆ ಅದರಲ್ಲಿ ನೀವು ನಿಮ್ಮ ಸಿಲಿಂಡರ್ ಡೆಲಿವರಿ ಬಾಯ್ ಗೆ ಹೇಳಬೇಕಾದ ಓಟಿಪಿ ಇರುತ್ತದೆ ಅದನ್ನು ನೀವು ಹೇಳಿದಾಗ ಮಾತ್ರ ನಿಮಗೆ ಸಿಲಿಂಡರ್ ಸಿಗುತ್ತದೆ. ಓಟಿಪಿ ಅಂದರೆ ಇನ್...
- Advertisement -

Latest News

ಮಹಿಳೆಯರು ಒಳ್ಳೆಯ ಗೃಹಿಣಿಯಾಗುವುದರ ಜೊತೆಗೆ ಸಾಹಿತಿಗಳಾಗಿಯೂ ಹೊರಹೊಮ್ಮುತ್ತಿದ್ದಾರೆ – ಶಾಸಕ ವಿಶ್ವಾಸ ವೈದ್ಯ

ಸವದತ್ತಿ : ಈಗಿನ ಮಹಿಳೆಯರು ಮನಸ್ಸು ಮಾಡಿದರೆ ಏನೆಲ್ಲವನ್ನು ಸಾಧಿಸಬಹುದು ಈಗಿನ ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಮುಂದೆ ಇದ್ದಾರೆ ಅದರಂತೆ ಸಾಹಿತ್ಯದಲ್ಲಿಯೂ ಕೂಡ ಅವರು ಮುಂದೆ...
- Advertisement -
close
error: Content is protected !!
Join WhatsApp Group