‘ಶಕ್ತಿ’ ಯೋಜನೆಗೆ ಎರಡು ವರ್ಷ ದಾಟಿದ ಸಂಭ್ರಮಾಚರಣೆ

Must Read

ಮೂಡಲಗಿ:- ಪಟ್ಟಣದಲ್ಲಿ ಜುಲೈ, ೧೪-೨೫ರಂದು ರಾಜ್ಯ ಸರ್ಕಾರದ ಶಕ್ತಿ ಯೋಜನೆಗೆ ಎರಡು ವರ್ಷ ಪೂರೈಸಿದ ಪ್ರಯುಕ್ತ ಸಾಂಕೇತಿಕವಾಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ತಾಲೂಕಾಡಳಿತದಿಂದ ನಡೆಯಲಿದೆ

ಶಕ್ತಿ ಯೋಜನೆ ಎರಡು ವರ್ಷ ದಾಟಿದೆ ಹಾಗೂ ೫೦೦ ಕೋಟಿಗೂ ಅಧಿಕ ಫಲಾನುಭವಿಗಳು ಸಂಖ್ಯೆಯಲ್ಲಿ ಪ್ರಯಾಣಿಸಿದ ಸಲುವಾಗಿ ಜುಲೈ,೧೪ ರಿಂದ ೨೫ರಂದು ಮೂಡಲಗಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಸಮ್ಮುಖದಲ್ಲಿ ಒಂದು ಬಸ್ಸಿಗೆ ಪೂಜೆ ಸಲ್ಲಿಸುವ ಕಾರ್ಯಕ್ರಮ ನಡೆಯಲಿದೆ ಆದಕಾರಣ ತಾಲೂಕಾ ಮಟ್ಟದ ಎಲ್ಲ ಸಮಿತಿಯ ಸದಸ್ಯರು ಹಾಗೂ ತಾಲೂಕಾ ಅನುಷ್ಠಾನ ಅಧಿಕಾರಿಗಳು ಬೆಳಿಗ್ಗೆ, ೧೧ ಗಂಟೆಗೆ ಬರಬೇಕೆಂದು ತಾಲೂಕಾ ಪಂಚಾಯತ ಅಧಿಕಾರಿಗಳಾದ ಎಫ್.ಜಿ.ಚಿನನ್ನವರ ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ.

Latest News

ಗಂಡನ ಮನೆಯವರ ಕಿರುಕುಳ ; ಗೃಹಿಣಿ ಆತ್ಮಹತ್ಯೆ, ಅನಾಥವಾದ ೧೧ ತಿಂಗಳ ಮಗು

ಬೀದರ - ಗಂಡ, ಅತ್ತೆ, ಮಾವ ಸೇರಿ ಗೃಹಿಣಿಗೆ ಸತತವಾಗಿ ಮಾನಸಿಕ ಕಿರುಕುಳ ನೀಡಿದ ಕಾರಣ ಮನನೊಂದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರನಲ್ಲಿ ನಡೆದಿದೆಹೌದು...

More Articles Like This

error: Content is protected !!
Join WhatsApp Group