- Advertisement -
ಕರ್ನಾಟಕ ಸರ್ಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಬೆಂಗಳೂರಿನಲ್ಲಿ ಪರಿಶಿಷ್ಟ ಜಾತಿಯ ಯುವ ಜನರಿಗೆ ಉದ್ಯೋಗಾಧಾರಿತ ತರಬೇತಿ ಶಿಬಿರದಲ್ಲಿ ಉತ್ತರ ಭಾರತ ಮತ್ತು ಉತ್ತರ ಕರ್ನಾಟಕ ಚಾಟ್ಸ್ ತರಬೇತಿ ನೀಡಲಾಯಿತು.
ಇದರಲ್ಲಿ ಉತ್ತರ ಕರ್ನಾಟಕ ಚಾಟ್ಸ್ ತರಬೇತುದಾರರಾಗಿ ಮೂಡಲಗಿಯ ಮಂಜುನಾಥ ರೇಳೆಕರ ಮತ್ತು ಕುಮಾರ್ ಮೋಮಿನ ಅವರು ಭಾಗವಹಿಸಿದ್ದರು.
ಇಲಾಖೆಯ ಮುಖ್ಯಸ್ಥರು ಮತ್ತು ಆಯೋಜಕರು ಇಲ್ಲಿನ ಭಾಗದ ತಿಂಡಿ ತಿನಿಸುಗಳನ್ನು ಸವಿದು ಶಿಬಿರಾರ್ಥಿಗಳಿಗೆ ಶುಭ ಕೋರಿದರು.