- Advertisement -
ಕರ್ನಾಟಕ ಲಲಿತ ಕಲಾ ಅಕಾಡೆಮಿ ಬೆಂಗಳೂರು, ನಾಯಕ ಸ್ಟೂಡೆಂಟ್ ಫೆಡರೇಶನ್ ಗೋಕಾಕ್ ಹಾಗೂ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯ ಗೋಕಾಕ್ ಸಹಯೋಗದೊಂದಿಗೆ ನಿಮ್ಮೊಂದಿಗೆ ನಾವು ಕಾರ್ಯಕ್ರಮದ ನಿಮಿತ್ತ ದಿನಾಂಕ 24-11-2024 ರಂದು ಬೆಳಿಗ್ಗೆ 9:00 ಗಂಟೆ ಗೆ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲಾ ವಿದ್ಯಾರ್ಥಿ/ನಿಯರಿಗೆ ಚಿತ್ರಕಲಾ ಶಿಬಿರವನ್ನು ಆಯೋಜಿಸಿದ್ದು ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬೇಕಾಗಿ ತಿಳಿಸಿದೆ.
ಮೊದಲು ಬಂದ 100 ವಿದ್ಯಾರ್ಥಿಗಳಿಗೆ ಆದ್ಯತೆ .ಹೆಚ್ಚಿನ ಮಾಹಿತಿಗಾಗಿ ಲಕ್ಷಣ ಚೌರಿ ಮಕ್ಕಳ ಸಾಹಿತಿಗಳು 9945189275 ಜಯಾನಂದ ಮಾದರ ಪ್ರಾಚಾರ್ಯರು 9481105667 ಶ್ರೀಮತಿ ವಿದ್ಯಾ ರೆಡ್ಡಿ ಸಾಹಿತಿಗಳು 9242252521 ಗಾಯಕವಾಡ ಚಿತ್ರ ಕಲಾ ಶಿಕ್ಷಕರು 8884701027 ಸದಸ್ಯ ಸಂಚಾಲಕಿ ಆಶಾರಾಣಿ ಬಿ ನಡೋಣಿ 9448237722ಇಲ್ಲಿ ನೋಂದಾಯಿಸಬಹುದು.