spot_img
spot_img

ಚುಟುಕುಗಳು

Must Read

ಪರಿಹಾರ !

ನಿಮ್ಮ ಸಮಸ್ಯೆಗಳನ್ನು
ಪ್ರತಿಯೊಬ್ಬರಿಗೂ
ಹೇಳುತ್ತ ಇರಬೇಡಿ !
ಏಕೆಂದರೆ
ಪ್ರತಿಯೊಬ್ಬರ ಹತ್ತಿರ
ಆ ಸಮಸ್ಯೆಗೆ ಔಷಧಿ
ಇರುವುದಿಲ್ಲ .
ಹಾಂ !!
ಉಪ್ಪು ಮಾತ್ರ
ಅವಶ್ಯ
ಇರುತ್ತದೆ.


ಪರಿವರ್ತನೆ

ಹೇಳಬೇಕೆಂದಿರುವ
ಸತ್ಯವನ್ನು
ನಾವು
ಯೋಗ್ಯ ಸಮಯದಲ್ಲಿ
ಹೇಳದಿದ್ದರೆ
ಅದು
ಮುಂದೆ
‘ ಅಸತ್ಯ ‘ ದಲ್ಲಿ
ಪರಿವರ್ತನೆಯಾಗುತ್ತದೆ !


ಸಮಯದ ಬೆಲೆ

ಸಮಯದ
ಬೆಲೆ ಏನೆಂದು
ದಿನಪತ್ರಿಕೆಯನ್ನು
ಕೇಳಬೇಕು !
ಯಾವ ಬೆಲೆ
ಅದಕ್ಕೆ ಮುಂಜಾನೆಯ
ಚಹಾದ ಜೊತೆಗೆ
ಇರುತ್ತದೆಯೋ, ಅದು
ರಾತ್ರಿಯ ಹೊತ್ತು
ಚುನಮುರಿ ( ಮಂಡಕ್ಕಿ )
ಕಟ್ಟುವ ರದ್ದಿ ಪೇಪರ್
ಆಗುತ್ತದೆ !
ಜೀವನದಲ್ಲಿ ಏನನ್ನಾದರೂ
ಸಾಧಿಸ ಬೇಕಾಗಿದ್ದರೆ
ಅದನ್ನು ಸಮಯಕ್ಕೆ
ಸರಿಯಾಗಿ
ಪ್ರಯತ್ನಿಸಬೇಕು.
ಜೀವನದಲ್ಲಿ
ಸುಸಂಧಿ
ಕಡಿಮೆ
ಅಪಾಯ
ಹೆಚ್ಚಾಗಿ ಇರುತ್ತದೆ.


– ನೀಲಕಂಠ ದಾತಾರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮಣ್ಣು ಉಳಿಸಿ ಹೋರಾಟಕ್ಕೆ ಬೆಂಬಲ ನೀಡೋಣ – ಅಶೋಕ ಅಲ್ಲಾಪೂರ

ಸಿಂದಗಿ - ಜಗತ್ತಿನ ಜೀವ ಸಂಕುಲಕ್ಕೆ ಆಶ್ರಯವಾದ ಭೂಮಿಯನ್ನು ಮತ್ತು ಮಣ್ಣನ್ನು ಉಳಿಸಿ ಮುಂದಿನ ಜನಾಂಗಕ್ಕೆ ಫಲವತ್ತಾದ ಭೂಮಿ ನೀಡಲು ಶ್ರೀ ಸದ್ಗುರು ಜಗ್ಗಿ ವಾಸುದೇವ್...
- Advertisement -

More Articles Like This

- Advertisement -
close
error: Content is protected !!