- Advertisement -
ಬೀದರ – ೭೩ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಂಘಟನೆಗೆ ಗಣರಾಜ್ಯೋತ್ಸವ ಮಾಡಲು ಅಡ್ಡಿ ಪಡಿಸಿದಾರೆ ಎಂದು ಆರೋಪ ಮಾಡಿ ಜಿಲ್ಲಾಧಿಕಾರಿ ವಿರುದ್ಧ ದಲಿತ ಸಂಘಟನೆಗಳ ಒಕ್ಕೂಟ ಸಮಾವೇಶ ನಡೆಸಲು ವೇದಿಕೆ ಸಿದ್ದ ಪಡಿಸಿದಾರೆ.
ಸಾಯಂಕಲ ಐದು ಗಂಟೆಗೆ ಅಂಬೇಡ್ಕರ್ ವೃತ್ತದಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ ಎಂದು ಸಂಘಟನೆ ಮುಖಂಡರು ಹೇಳಿಕೆ ನೀಡಿದ್ದಾರೆ. ಬೀದರ್ ಜಿಲ್ಲಾಧಿಕಾರಿ ದಲಿತರ ವಿರೋಧಿಯಾಗಿದ್ದಾರೆ ಎಂದು ದಲಿತ ಸಂಘಟನೆಯವರು ಆರೋಪ ಮಾಡಿದರು.