spot_img
spot_img

ಶರಣ ಶಾಬುಜಿ ಮತ್ತು ಅವಬಾಯಿ ಐಹೊಳೆ ಪುಣ್ಯಸ್ಮರಣೆ; ಸಂಗೀತ, ಭಜನಾ ಗೋಷ್ಠಿ

Must Read

ಮೂಡಲಗಿ: ಸಮೀಪದ ಇಟ್ನಾಳದ ಶಿವಶರಣ ಶಾಬುಜಿ ಐಹೊಳೆ ಅವರ 35ನೇ ಪುಣ್ಯಸ್ಮರಣೆ ಹಾಗೂ ಮಾತೋಶ್ರೀ ಅವಬಾಯಿ ಶಾಬುಜಿ ಐಹೊಳೆ ಅವರ 18ನೇ ಪುಣ್ಯಸ್ಮರಣೆ ಅಂಗವಾಗಿ ಭಾನುವಾರ ಜು.10ರಂದು ಬೆಳಿಗ್ಗೆ 9ಕ್ಕೆ ಇಟ್ನಾಳ ಗ್ರಾಮದಲ್ಲಿ ಜರುಗಲಿದೆ.

ಸಾನ್ನಿಧ್ಯವನ್ನು ಇಟನಾಳದ ಶ್ರೀಸಿದ್ಧಶ್ವರ ಶರಣು ವಹಿಸುವರು. ಎಸ್.ಕೆ. ಕೊಪ್ಪದ ಹಿರಿಯ ಕಲಾವಿದ ರಾಮನಗೌಡ ವಜ್ರಮಟ್ಟಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ನಿವೃತ್ತ ಡಿವೈಎಸ್‍ಪಿ ಗಿರೀಶ ಕಾಂಬಳೆ, ಜಮಖಂಡಿಯ ಕಲಾವಿದ ಡಾ. ಗೋಪಾಲಕೃಷ್ಣ ಹವಾಲ್ದಾರ, ಸಾಹಿತಿ ಬಾಲಶೇಖರ ಬಂದಿ, ಪ್ರೊ. ಎ.ಪಿ. ರಡ್ಡಿ ಭಾಗವಹಿಸುವರು.

ಭಾಗವಹಿಸುವ ಕಲಾವಿದರು: ಆಕಾಶವಾಣಿ ಕಲಾವಿದ ಸದಾಶಿವ ಐಹೋಳೆ, ಶಿವಪುತ್ರಯ್ಯ ಮಠಪತಿ, ದಿನೇಶ ಜುಗಳಿ, ಆನಂದ ಬ್ಯಾಳಿ, ವಿಠ್ಠಳ ಐಹೊಳಿ, ಅಜಿತ ಶಿಂಗೆ, ರಾಮಣ್ಣ ಖೋತ, ಓಂಕಾರ, ಬಸವರಾಜ ಕರಕಂಬಿ, ಮಹಾಂತೇಶ ಹೂಗಾರ, ನಾಗೇಶ ಐಹೊಳೆ, ಕಲ್ಲಪ್ಪ ಸುಣಧೋಳಿ, ಅಶೋಕ ಪೋತರಾಜ, ಬಸವರಾಜ ಮರಗನ್ನವರ, ಪಾಂಡು ಬುದ್ನಿ ಮತ್ತಿತರರು ಭಾಗವಹಿಸುವರು ಎಂದು ಸಮಿತಿ ಅಧ್ಯಕ್ಷ ಮಹಾದೇವ ಐಹೊಳೆ ಮತ್ತು ಸಂಚಾಲಕ ರಾಮಕೃಷ್ಣ ಐಹೊಳೆ ಅವರು ತಿಳಿಸಿದ್ದಾರೆ.

- Advertisement -
- Advertisement -

Latest News

ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಸಿಂದಗಿ: ಪಟ್ಟಣದ ಭೀಮಾಶಂಕರ ಮಠದಲ್ಲಿ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಮಾಡಲಾಯಿತು. ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಕೊಗಟನೂರ ಪೂಜ್ಯಶ್ರೀ...
- Advertisement -

More Articles Like This

- Advertisement -
close
error: Content is protected !!