spot_img
spot_img

ಕಾಂಗ್ರೆಸ್ ಅಂದ್ರೆ ಅದು ಮುಸ್ಲಿಂ ಪಾರ್ಟಿ – ಯತ್ನಾಳ

Must Read

- Advertisement -

ಬೀದರ – ಕಾಂಗ್ರೆಸ್ ಅಂದರೆ ಮುಸ್ಲಿಮರ ಪಾರ್ಟಿ. ಕಾಂಗ್ರೆಸ್ ನಲ್ಲಿ ಇರೋರು ಅರ್ಧಮುರ್ದಾ ಹಿಂದೂಗಳು ಇದ್ದಾರೆ. ಭಜರಂಗದಳ ನಿಷೇಧ ಮಾಡುತ್ತೇವೆ ಎನ್ನುವ ಕಾಂಗ್ರೆಸ್ ಹಿಂದೂಗಳ ಬಗ್ಗೆ ಯಾವ ರೀತಿ ನಡೆದುಕೊಳ್ಳುತ್ತದೆ ಎನ್ನುವುದಕ್ಕೆ ಇದು ಉದಾಹರಣೆ ಎಂದು ಮಾಜಿ ಸಚಿವ ಬಸನಗೌಡಾ ಪಾಟೀಲ ಯತ್ನಾಳ ಹೇಳಿದರು.

ಬೀದರನಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು, ಹಿಂದೂಗಳನ್ನು ಅಪಮಾನ ಮಾಡೋದು ಕಾಂಗ್ರೆಸ್ ಸಂಸ್ಕೃತಿ. ಅದು ಬರೀ ಮುಸ್ಲಿಮರ ಓಲೈಕೆ ಮಾಡುತ್ತದೆ. ಮುಸ್ಲಿಮರು ಹಿಂದೂಗಳಿಗೆ ಓಟು ಹಾಕಲ್ಲ ಆದ್ದರಿಂದ ಹಿಂದೂಗಳೂ ಮುಸ್ಲಿಂರಿಗೆ ಓಟು ಹಾಕಬಾರದು‌. ಇತ್ತೀಚೆಗೆ ರಹೀಮ ಖಾನ್ ಲಿಂಗಾಯತರನ್ನು ಅವಮಾನ ಮಾಡಿದ್ದು ತಮಗೇ ಗೊತ್ತಿದೆ ಎಂದರು.

- Advertisement -

ಈಶ್ವರ್ ಖಂಡ್ರೆ ಹಾಗೂ ಶಾಮನೂರು ಅವರು ವೀರಶೈವ ಮಹಾ ಸಭಾವನ್ನು ಗುತ್ತಿಗೆ ಹಿಡಿದಿದ್ದಾರೆ‌‌‌‌. ಅದು ರಾಜಕಾರಣಕ್ಕಾಗಿ ಅಷ್ಟೇ. ಇವರು ಲಿಂಗಾಯತರಿಗೆ ಏನೂ ಮಾಡಿಲ್ಲ. ಲಿಂಗಾಯತ ಕೋಟಾದಲ್ಲಿ ಲೀಡರ್ ಆಗಿದ್ದಾರೆ. ನಾವು ಲಿಂಗಾಯತರನ್ನು ಸಿಎಂ ಮಾಡುತ್ತೇವೆ ಎಂದು ಹೇಳಿ ಮಾಡೋದಿಲ್ಲ ಅವರಿಂದ ಏನೂ ಆಗುವುದಿಲ್ಲ ಎಂದು ಯತ್ನಾಳ ಹೇಳಿದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವನ: ಹೆಮ್ಮೆ ಪಡು ಭಾರತೀಯ ಮನವೆ

  ಹೆಮ್ಮೆ ಪಡು ಭಾರತೀಯ ಮನವೆ ಹೆಮ್ಮೆ ಪಡು ಭಾರತೀಯ ಮನವೆ ಸ್ವಾಭಿಮಾನದ ಸೌಧ  ತಲೆಯೆತ್ತಿದೆಯೆಂದು ! ಕರ್ತವ್ಯ ಪಥದಲ್ಲಿಂದು ಭಾರತ ಮುನ್ನಡೆಯುತ್ತಿದೆಯೆಂದು ! ತಳ್ಳಿ ಬಿಡು  ಒಣ ಪೂರ್ವಗ್ರಹವ ಜೋತು ಬಿದ್ದ ಆ 'ಮನು' ಮನದ ಬಿಳಲಿನಿಂದ ಕೆಳಗಿಳಿ ಹೆಮ್ಮೆ...
- Advertisement -

More Articles Like This

- Advertisement -
close
error: Content is protected !!
Join WhatsApp Group