ನಿತ್ಯ ಪಂಚಾಂಗ

Must Read

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...

ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ಮುಖಂಡರ ಮತಯಾಚನೆ

ಸಿಂದಗಿ: ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ನಾಯಕರು ಯರಗಲ್, ಗಬಸಾವಳಗಿ, ಮೋರಟಗಿ, ಬಗಲೂರ ಗ್ರಾಮ...

ರಾಜಕೀಯ ದ್ವೇಷ; ಮಾಜಿ ಪಟ್ಟಣ ಪಂಚಾಯಿತಿಯ ಸದಸ್ಯನ ಭೀಕರ ಹತ್ಯೆ

ಸಿಂದಗಿ: ನೂತನ ತಾಲೂಕು ಆಲಮೇಲ ಪಟ್ಟಣದ ಗಣೇಶ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ರಾತ್ರಿ 1.30 ಗಂಟೆಯ ಸುಮಾರಿಗೆ ಮಾಜಿ ಪಟ್ಟಣ ಪಂಚಾಯತಿ...

ಓಂ ಶರ್ವತನಯಾಯ ನಮಃ

 • ಪ್ಲವ ಸಂವತ್ಸರ
 • ದಕ್ಷಿಣಾಯಣ
 • ಶರದೃತು
 • ಆಶ್ವೀಜ ಮಾಸ
 • ಶುಕ್ಲ ಪಕ್ಷ
 • ತ್ರಯೋದಶಿ ತಿಥಿ 18.07 ಕ್ಕೆ ಅಂತ್ಯ ಚತುರ್ದಶಿ ತಿಥಿ ಆರಂಭ.

18/10/2021 ಸೋಮವಾರ

 • ಪೂರ್ವಭಾದ್ರಪದ ನಕ್ಷತ್ರ 10.48 ಕ್ಕೆ ಅಂತ್ಯ
 • ಉತ್ತರಭಾದ್ರಪದ ನಕ್ಷತ್ರ ಆರಂಭ.
 • ಯೋಗ: ಧ್ರುವ 20.57
 • ಕರಣ: ತೈತುಲ 18.07
 • ಸೂರ್ಯೋದಯ: 06.11
 • ಸೂರ್ಯಾಸ್ತ : 17.58
 • ರಾಹುಕಾಲ: 07.40-09.08
 • ಯಮಘಂಡಕಾಲ: 10.36-12.05
 • ಗುಳಿಕಕಾಲ: 13.33-15.01
 • ಅಮೃತಘಳಿಗೆ: 06.11-07.39
  09.24-10.35
  20.35-23.47
  27.00-27.47

ಎಲ್ಲರಿಗೂ ಶುಭವಾಗಲಿ


ಪ್ರತಿಯೊಬ್ಬರಿಗೂ ಇನ್ನೊಬ್ಬರ ಆಶ್ರಯ ಬೇಕೇಬೇಕು. ಆಶ್ರಯ ಕೇಳುವುದು ಅನಿವಾರ್ಯವಾಗಿರುವಾಗ ಅರ್ಹರನ್ನು, ಹೆಚ್ಚು ಸಮರ್ಥರನ್ನು ಆಶ್ರಯಿಸುವುದೇ ಉತ್ತಮ. ಬೃಹತ್ ಫಲ ವೃಕ್ಷವನು ಆಶ್ರಯಿಸಿದಲಿ, ಫಲವೂ – ನೆರಳೂ ದೊರಕುವುದಲ್ಲವೇ ಹಾಗೆ.


ಅಂಗದ ಮೇಲೆ ಆಚಾರಲಿಂಗ ಸ್ವಾಯುತವಾಯಿತ್ತು, ಪ್ರಾಣದ ಮೇಲೆ ಜಂಗಮಲಿಂಗ ಸ್ವಾಯುತವಾಯಿತ್ತು, ಆತ್ಮನ ಮೇಲೆ ಸದ್ಯುಗ್ ಜ್ಞಾನಲಿಂಗ ಸ್ವಾಯುತವಾಯಿತ್ತು, ಇಂತೀ ತ್ರಿವಿಧಕ್ಕೆ ತ್ರಿವಿಧ ಸ್ವಾಯುತವಾಗಿಪ್ಪ ನಮ್ಮ ಕೂಡಲಚೆನ್ನಸಂಗನ ಶರಣ ಬಸವಣ್ಣಂಗೆ ನಮೋ ನಮೋ ಎನುತಿರ್ದೆನು.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...
- Advertisement -

More Articles Like This

- Advertisement -
close
error: Content is protected !!