spot_img
spot_img

ನಿತ್ಯ ಪಂಚಾಂಗ

Must Read

ಓಂ ಗುಣಾತೀತಾಯ ನಮಃ

  • ಶುಭೋದಯ
  • ಪ್ಲವ ಸಂವತ್ಸರ
  • ಉತ್ತರಾಯಣ
  • ಶಿಶಿರ ಋತು
  • ಮಾಘ ಮಾಸ
  • ಶುಕ್ಲ ಪಕ್ಷ
  • ಪ್ರಥಮ ತಿಥಿ 21.36 ಕ್ಕೆ ಅಂತ್ಯ ದ್ವಿತೀಯ ತಿಥಿ ಆರಂಭ.

03/03/2022 ಗುರುವಾರ

  • ಪೂರ್ವಭಾದ್ರಪದ ನಕ್ಷತ್ರ 25.55 ಕ್ಕೆ ಅಂತ್ಯ ಉತ್ತರ
  • ಭಾದ್ರಪದ ನಕ್ಷತ್ರ ಆರಂಭ.
  • ಯೋಗ:ಸಾಧ್ಯ 27.27
  • ಕರಣ :ಕಿಂಸ್ತುಘ್ನ 10.16
  • ಭವ 21.36
  • ಸೂರ್ಯೋದಯ: 06.36
  • ಸೂರ್ಯಾಸ್ತ : 18.28
  • ರಾಹುಕಾಲ: 14.01-15.30
  • ಯಮಘಂಡಕಾಲ: 06.36-08.05
  • ಗುಳಿಕಕಾಲ: 09.34-11.03
  • ಅಮೃತಘಳಿಗೆ: 08.06-08.12
    11.04-12.12
    17.01-18.36
    19.26-22.37
    25.02-26.37
  • ಮಹೇಂದ್ರಘಳಿಗೆ: 29.02-29.49

ಎಲ್ಲರಿಗೂ ಶುಭವಾಗಲಿ.


ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ
ಮೋಹಕ್ಕೆ ಮಗುವಾಗಿ ಹುಟ್ಟಿದಳು ಮಾಯೆ ಕೂಟಕ್ಕೆ ಸ್ರ್ತೀಯಾಗಿ ಕೂಡಿದಳು ಮಾಯೆ ಇದಾವ ಪರಿಯಲ್ಲಿ ಕಾಡಿತ್ತು ಮಾಯೆ ಈ ಮಾಯೆಯ ಕಳೆವೊಡೆ ಎನ್ನಳವಲ್ಲ ನೀವೇ ಬಲ್ಲಿರಿ ಕೂಡಲಸಂಗಮದೇವಾ!


ಜನರಲ್ಲಿ ಎರಡೇ ಎರಡು ವರ್ಗ, ಒಳ್ಳೆಯವರು – ಕೆಟ್ಟವರು. ಜನರನ್ನು ಅವರ ವೇಷ ನೋಡಿ ಬರಮಾಡಿಕೊಳ್ಳುತ್ತೇವೆ. ಅವರ ಬುದ್ಧಿ ನೋಡಿ ಬೀಳ್ಕೊಡುತ್ತೇವೆ. ಜನರ ಬಾಯಲ್ಲಿ ಸಿಕ್ಕವನು ಹೊರಬರಲ್ಲ. ಜನರನ್ನು ಒಮ್ಮೆ ಮೋಹಗಳಿಂದ ಮುಕ್ತಗೊಳಿಸಿದರೆ, ನಾವು ಅವರನ್ನು ಬೇಕಾದಲ್ಲಿಗೆ ಕರೆದೊಯ್ಯಬಹುದು.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ

ಬೆಳಗಾವಿ: ಮಕ್ಕಳಿಲ್ಲದ ಬಡ ದಂಪತಿಗಳಿಗೆ ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ ಕೊಡಿಸಲು ಕೊಲ್ಲಾಪುರದ ಸಿದ್ಧಗಿರಿ ಮಠದ ದತ್ತಿ ಆಸ್ಪತ್ರೆಯಲ್ಲಿ ಐವಿಎಫ್ ಕೇಂದ್ರ ಸ್ಥಾಪಿಸಲಾಗಿದೆ ಎಂದು ಮುಜರಾಯಿ,...
- Advertisement -

More Articles Like This

- Advertisement -
close
error: Content is protected !!