ಓಂ ಚಕ್ರಿಣೇ ನಮಃ
- ಶುಭೋದಯ
- ಪ್ಲವ ಸಂವತ್ಸರ
- ಉತ್ತರಾಯಣ
- ಶಿಶಿರ ಋತು
- ಫಾಲ್ಗುಣ ಮಾಸ
- ಶುಕ್ಲ ಪಕ್ಷ
- ದ್ವಾದಶಿ ತಿಥಿ 13.12 ಕ್ಕೆ ಅಂತ್ಯ ತ್ರಯೋದಶಿ ತಿಥಿ ಆರಂಭ.
15/03/2022 ಮಂಗಳವಾರ
- ಆಶ್ಲೇಷ ನಕ್ಷತ್ರ 23.32 ಕ್ಕೆ ಅಂತ್ಯ ಮಘಾ ನಕ್ಷತ್ರ ಆರಂಭ.
- ಯೋಗ:ಸುಕರ್ಮ 27.39
- ಕರಣ :ಬಾಳವ 13.12
- ಕೌಳವ 25.30
- ಸೂರ್ಯೋದಯ: 06.28
- ಸೂರ್ಯಾಸ್ತ: 18.29
- ರಾಹುಕಾಲ: 15.29-16.59
- ಯಮಘಂಡಕಾಲ: 09.28-10.59
- ಗುಳಿಕಕಾಲ: 12.29-13.59
- ಅಮೃತಘಳಿಗೆ: 08.53-09.27
11.00-11.16
14.00-14.28
17.00-20.05
20.54-21.41
25.42-27.17
28.06-28.53
ಎಲ್ಲರಿಗೂ ಶುಭವಾಗಲಿ.
ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ, ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯ, ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ ಕೂಡಲಸಂಗಮದೇವ.
ತಾನು ಮಾಡುವುದು ಉತ್ತಮ, ಮಗ ಮಾಡುವುದು ಮಧ್ಯಮ, ಆಳು ಮಾಡುವುದು ಹಾಳು. ತಾಯಿಯಂತೆ ಮಗಳು, ನೂಲಿನಂತೆ ಸೀರೆ. ತಾಯಿಗಿಂತ ದೇವರಿಲ್ಲ, ಉಪ್ಪಿಗಿಂತ ರುಚಿಇಲ್ಲ. ತಾನೂ ತಿನ್ನ, ಪರರಿಗೂ ಕೊಡ.
ಶರಣ ಶಿವಾನಂದ ಕಲ್ಲೂರ