ನಿತ್ಯ ಪಂಚಾಂಗ

Must Read

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...

ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ಮುಖಂಡರ ಮತಯಾಚನೆ

ಸಿಂದಗಿ: ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ನಾಯಕರು ಯರಗಲ್, ಗಬಸಾವಳಗಿ, ಮೋರಟಗಿ, ಬಗಲೂರ ಗ್ರಾಮ...

ರಾಜಕೀಯ ದ್ವೇಷ; ಮಾಜಿ ಪಟ್ಟಣ ಪಂಚಾಯಿತಿಯ ಸದಸ್ಯನ ಭೀಕರ ಹತ್ಯೆ

ಸಿಂದಗಿ: ನೂತನ ತಾಲೂಕು ಆಲಮೇಲ ಪಟ್ಟಣದ ಗಣೇಶ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ರಾತ್ರಿ 1.30 ಗಂಟೆಯ ಸುಮಾರಿಗೆ ಮಾಜಿ ಪಟ್ಟಣ ಪಂಚಾಯತಿ...

ಓಂ ಸೃಷ್ಟಿಕರ್ತೇ ನಮಃ

  • ಶುಭೋದಯ
  • ಪ್ಲವ ಸಂವತ್ಸರ
  • ದಕ್ಷಿಣಾಯಣ
  • ಶರದ ಋತು
  • ಆಶ್ವೀಜ ಮಾಸ
  • ಕೃಷ್ಣ ಪಕ್ಷ
  • ಪ್ರಥಮ ತಿಥಿ 22.15 ಕ್ಕೆ ಅಂತ್ಯ,ದ್ವಿತೀಯ ತಿಥಿ ಆರಂಭ.

21/10/2021 ಗುರುವಾರ

  • ಅಶ್ವಿನಿ ನಕ್ಷತ್ರ 16.16 ಕ್ಕೆ ಅಂತ್ಯ ಭರಣಿ ನಕ್ಷತ್ರ ಆರಂಭ.
  • ಯೋಗ: ವಜ್ರ 20.59
  • ಕರಣ: ಬಾಳವ 09.17
  • ಕೌಳವ 22.15
  • ಸೂರ್ಯೋದಯ: 06.12
  • ಸೂರ್ಯಾಸ್ತ: 17.55
  • ರಾಹುಕಾಲ: 13.32-15.00
  • ಯಮಘಂಡಕಾಲ:06.12-07.40
  • ಗುಳಿಕಕಾಲ:09.08-10.36
  • ಅಮೃತಘಳಿಗೆ: 10.37–11.48
    16.37-18.12
    19.01-22.12
    24.37-26.12
  • ಮಹೇಂದ್ರಘಳಿಗೆ:28.37-29.24

ಎಲ್ಲರಿಗೂ ಶುಭವಾಗಲಿ.


ಸಣ್ಣವರು ದೊಡ್ಡವರಿಗೆ ಬಾಗುವುದು ಧರ್ಮ ಆದರೆ ದೊಡ್ಡವರು ಸಣ್ಣವರಿಗೆ ಬಗ್ಗುವುದು ಕೆಲವೊಮ್ಮೆ ಅನಿವಾರ್ಯವಾಗುತ್ತದೆ. ಮೊದಲ ಆದ್ಯತೆ ಕೆಲಸಕ್ಕೆ, ನಂತರದ್ದು ಸ್ಥಾನ ಮಾನಕ್ಕೆಂಬಂತೆ. ತನ್ನ ವಾಹನ ಇಲಿಗಾಗಿ ಗಣಪ ಬೆಕ್ಕನ್ನು, ತನ್ನ ಕಂಠಾಭರಣ ನಾಗಕ್ಕಾಗಿ ಶಿವನು ಗರುಡವನ್ನು ಗೌರವಿಸುವಂತೆ.


ಅಂಗಪ್ರಸಾದಿ ಆತ್ಮದ್ರೋಹಿ, ಲಿಂಗಪ್ರಸಾದಿ ಲಿಂಗದ್ರೋಹಿ, ಜಂಗಮ ಪ್ರಸಾದಿ ಜಂಗಮ ದ್ರೋಹಿ ಎಂದುದಾಗಿ ಭಾವದಿಂದ ಪ್ರಸಾದವ ಕೊಂಡು, ಅನುಭಾವದಿಂದತಿಗಳೆದಡೆ ಅದು ಪ್ರಸಾದವಲ್ಲ,ಮಾಂಸ. ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ ಪ್ರಸಾದಸಂಪತ್ತ ಬಸವಣ್ಣನೆ ಬಲ್ಲ.

ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...
- Advertisement -

More Articles Like This

- Advertisement -
close
error: Content is protected !!