spot_img
spot_img

ನಿತ್ಯ ಪಂಚಾಂಗ

Must Read

ಓಂ ಪಾರ್ವತೀಶಂಕರೋತ್ಸಂಗ ಖೇಲನೋತ್ಸವಲಾಲನಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ಉತ್ತರಾಯಣ
  • ಶುಕ್ಲ ಪಕ್ಷ
  • ತೃತೀಯ ತಿಥಿ ಅಹೋರಾತ್ರಿ

03/05/2022 ಮಂಗಳವಾರ

  • ರೋಹಿಣಿ ನಕ್ಷತ್ರ 27.17 ಕ್ಕೆ ಅಂತ್ಯ ಮೃಗಶಿರ ನಕ್ಷತ್ರ ಆರಂಭ.
  • ಯೋಗ: ಶೋಭನ 16.13
  • ಕರಣ: ತೈತುಲ 18.23
  • ಸೂರ್ಯೋದಯ: 05.59
  • ಸೂರ್ಯಾಸ್ತ: 18.34
  • ರಾಹುಕಾಲ: 15.25-16.59
  • ಯಮಘಂಡಕಾಲ: 09.08-10.42
  • ಗುಳಿಕಕಾಲ: 12.17-13.51
  • ಅಮೃತಘಳಿಗೆ: 08.24-09.07
    10.43-10.47
    13.52-13.59
    17.00-19.35
    20.24-21.11
    25.12-26.47
    27.36-28.23

ಎಲ್ಲರಿಗೂ ಶುಭವಾಗಲಿ.


ಆಯುಧವಿಕ್ಕಿದವಂಗೆ ವೀರದ ಮಾತೇಕೆ? ಲಿಂಗವನಂತಾರಿಸಿದವಂಗೆ ಒಳನುಡಿಯೇಕೆ? ಅಯಿದೆ ಅಣಜಿಯಿಲ್ಲದವಳಿಗೆ ಸೌಭಾಗ್ಯದ ಹೂವಿನ ಬೊಟ್ಟೇಕೆ? ಸತ್ಯನಲ್ಲದವಂತೆ ನಿತ್ಯ ನೇಮಗಳೇಕೆ? ಕರ್ತರ ನಿಮ್ಮ ಒಲವಿಲ್ಲದವಂಗೆ ಶಂಭುವಿನ ಬಂಧುಗಳೇಕೆ? ಕೂಡಲ ಸಂಗಮದೇವಯ್ಯಾ ನೀವಿಲ್ಲದವಂಗೆ ಶಿವಾಚಾರದ ಮಾತೇಕೆ?


ಯೌವ್ವನವು ಖಾಲೀ ಕಾಗದದಂತೆ, ಅದರ ಮೇಲೆ ನಾವು ಏನುಬೇಕಾದರೂ ಬರೆಯಬಹುದು. ಯೌವ್ವನದಲ್ಲಿ ಕಲಿತುದ್ದನ್ನು ನಾವು ವಯಸ್ಸಾದ ಮೇಲೆ ತಿಳಿದುಕೊಳ್ಳುತ್ತೇವೆ. ಯೌವ್ವನದ ಯುವಕತನವು ಒಮ್ಮೆ ಮಾತ್ರ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು‌.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಶಿಕ್ಷಕರ ಸೇವಾ ಪುಸ್ತಕ ಸರಿಪಡಿಸಲು “ಗುರುಸ್ಪಂದನ” ಕಾರ್ಯಕ್ರಮ ಆಯೋಜಿಸಿ; ಭೂಸನೂರ

ಸಿಂದಗಿ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಪುಸ್ತಕಗಳು  ಅಪೂರ್ಣವಾಗಿರುವ ಸೇವಾ ವಿವರ ಹಾಗೂ ಮಾಹಿತಿಯನ್ನು ಪೂರ್ಣಗೊಳಿಸಲು "ಗುರುಸ್ಪಂದನ" ಕಾರ್ಯಕ್ರಮವನ್ನು  ಆಯೋಜಿಸುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ...
- Advertisement -

More Articles Like This

- Advertisement -
close
error: Content is protected !!