ಓಂ ಹೃಷ್ಟಸ್ತುತಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ವಸಂತ ಋತು
- ವೈಶಾಖ ಮಾಸ
- ಶುಕ್ಲ ಪಕ್ಷ
- ಪಂಚಮಿ ತಿಥಿ 12.32 ಕ್ಕೆ ಅಂತ್ಯ ಷಷ್ಟಿ ತಿಥಿ ಆರಂಭ.
06/05/2022 ಶುಕ್ರವಾರ
- ಆರಿದ್ರ ನಕ್ಷತ್ರ 09.19 ಕ್ಕೆ ಅಂತ್ಯ ಪುನರ್ವಸು ನಕ್ಷತ್ರ ಆರಂಭ.
- ಯೋಗ: ಧೃತಿ 19.05
- ಕರಣ: ಬಾಳವ 12.32
- ಕೌಳವ 25.46
- ಸೂರ್ಯೋದಯ: 05.58
- ಸೂರ್ಯಾಸ್ತ : 18.34
- ರಾಹುಕಾಲ: 10.42-12.16
- ಯಮಘಂಡಕಾಲ: 15.25-16.59
- ಗುಳಿಕಕಾಲ: 07.33-09.09
- ಅಮೃತಘಳಿಗೆ: 06.47-07.32
09.10-10.41
12.17-13.10
17.00-17.10
20.23-22.46
24.23-26.46 - ಮಹೇಂದ್ರಘಳಿಗೆ: 26.47-27.34
ಎಲ್ಲರಿಗೂ ಶುಭವಾಗಲಿ.
ಕಾಯದ ಕಳವಕ್ಕಂಜಿ ಕಾಯಯ್ಯ ಎನ್ನೆನು ಜೀವನೋಪಾಯಕ್ಕೆ ಈಯಯ್ಯಾ ಎನ್ನೆನು “ಯದ್ ಭಾವಂ ತದ್ ಭವತಿ” ಉರಿಬರಲಿ ಸಿರಿಬರಲಿ ಬೇಕು ಬೇಡೆನೆನಯ್ಯಾ, ಆ ನಿಮ್ಮ ಹಾರೆನು ಮಾನವರ ಬೇಡೆನು ಆಣೆ ನಿಮ್ಮಾಣೆ ಕೂಡಲಸಂಗಮದೇವಾ.
ಲಭ್ಯವಿದ್ದರೆ ಲಬ್ದವಾಗುವುದೆಲ್ಲಾ ಲಲಾಟ ಲಿಖಿತ ಬೇಕೆಂಬುದು ಲಘುಮಾತು. ಲಕ್ಷ್ಯಗೊಟ್ಟು ಲಕ್ಷಿಸುತೆಲ್ಲವ ಲಕ್ಷಣವಾಗಿ ಲಗಾಮು ಹಿಡಿದು ಮಾಡು ಲಕ್ಷ್ಯಸಾಧಿಸುವೆ. ಲಾಗಾಯಿತಿನ ಲಾಗೂ ಮಾತಿದು ಲಾಭ ತರುವುದು ಲಾಲಸೆಯಿದ್ದಲಿ. ಲಿಖಿತ ಲಿಪಿಯಿದು ಲಿಫಾಫೆಯಾಗಿಹುದು.
ಶರಣ ಶಿವಾನಂದ ಕಲ್ಲೂರ